ವಿಷಯಕ್ಕೆ ಹೋಗು

ಪುಟ:ಗಿಳಿವಿಂಡು.djvu/೮೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

68 ಕನ್ನಡಿಗರ ಕಾಯಿ

  • ನೀರಿಗಾಯ್ತು ನೀರ ಪಾಲು, ಉಳಿದುದನ್ನು ಹಾಲ ಪಾಲು; ಗೆದ್ದ ಗೆಯ್ಕೆ ತನ್ನ ಪಾಲು ಕೊಳ್ಳದಿರುವುದೆ ?

100 ಕನ್ನ ಡಿ ಗ ರ ತಾಯಿ ತಾಯೆ ಬಾರ, ಮೊಗವ ತೋರ, ಕನ್ನಡಿಗರ ಮಾತೆಯೆ ! ಹರಸು ತಾಯೆ, ಸುತರ ಕಾಯೆ, ನಮ್ಮ ಜನ್ಮದಾತೆಯೆ | ನಮ್ಮ ತಪ್ಪನೆನಿತೊ ತಾಳೊ, ಅಕ್ಕರೆಯಿಂದೆಮ್ಮನಾಳೆ; ನೀನೆ ಕಣಾ ನಮ್ಮ ಬಾಳ್ವೆ, ನಿನ್ನ ಮರೆಯಲಮ್ಮೆವುತನು ಕನ್ನಡ, ಮನ ಕನ್ನಡ, ನುಡಿ ಕನ್ನಡವೆಮ್ಮವು. ಹಣ್ಣನೀವ ಕಾಯನೀವ ಪರಿಪರಿಯ ಮರಂಗಳೊ, ಪತುಮೂಾವ ಪುಷಮಿಾವ ಲತೆಯ ತರತರಂಗಳೂ, ತೆನೆಯ ಕೆನೆಯ ಗಾಳಿಯೊ, ಖಗಮ್ಮ ಗೋರಗಾಳಿಯೊ, ನದಿನಗರನಗಾಳಿಯೋ ! ಇಲ್ಲಿಲ್ಲದುದುಳಿದುದ ?ಜೇನು ಸುರಿವ ಹಾಲು ಹರಿವ ದಿವಂ ಭೂಮಿಗಿಳಿದುದೆ ? 14 ಬುಗರಿಯಿಾಯ ಶಬರಿ ಕಾಯೆ ರಾಮನಿಲ್ಲಿ ಬಂದನೆ ? ಕನ್ನಡ ದಳ ಕೂಡಿಸಿ ಖಳ ದಶಾಸ್ಯನಂ ಕೊಂದನೆ ? 1ಪಾಂಡವರಜ್ಞಾತಮಿದ್ದ, ವಲಲಂ ಕೀಚಕನ ಗೆದ್ದ, 1 ಧಾರವಾಡ ಜಿಲ್ಲೆಯ 4 ಹಾನಗಲ್ಲು ' ವಿರಾಟನ ರಾಜಧಾನಿ ಎಂದು ಪ್ರಖಾಶವಿದೆ.