ವಿಷಯಕ್ಕೆ ಹೋಗು

ಪುಟ:ಗಿಳಿವಿಂಡು.djvu/೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

56 ಮಹಾಕವಿ ಕುಮಾರವ್ಯಾಸನಿಗೆ ಅರಿಯವಣ ಮಿನ್ನಕಟ ನಿನ್ನನು ಕುರಿತ ಹದನವನೇಂ ವಶಿಷ್ಠನ ಮರೆಯರುಂಧತಿಯಂತೆ ಕಾವ್ಯವೆ ನಿನ್ನ ಮರಸಿದುದೆ ? | ಕಿರಿದೆನದೆ ಕಂಡಗೆ ಚಿರಾಯುವ ನೊರೆವರಂತೆಮಗವಟಯಿಸಿ ತವ ಚರಿತವಂ ಪೊರೆಯಳೆ ಚರಿತ್ರವಿಧಾತ್ರಿ ಕನ್ನಡವ ? ಯಾವ ರಾಯನ ನಾಡೊಳಿರ್ದೆಯೊ, ಯಾವ ಕಾಲದಿ ಬಾಳಿದ, ಮ ತಾವ ಕಾವ್ಯ ರಚಿಸಿದೆಯೊ ನೀನೊಬ್ಬನದನರಿವೆ, 1 ಏವರಂ ಭಾರತದ ಕೇಳಿಕೆ ಯೇವರು ಕನ್ನಡದ ಬಾಳಿಕೆ ಯಾವರಂ ನೀ ಬಾ ಯಂದಿದನೊಬ್ಬ ನೀನರಿಯೆ ಅರಸರೊಲಿದೇ ನಿನಗೆ ಕಾರ್ತ ಸ್ವರದ ಕಂಕಣ ತೊಡಸಿದರೆ ನಾ ನರಿಯೆ, ನಿನಗಿಂದೊಂದೆ ಸತ್ತಿಗೆಯಾಗಿ ಕನ್ನಡದ | ಸರಸರಿದೂ ನಿನ್ನನು ಯಶೋವಿ ಸ್ವರದಿ ಕುಳ್ಳಿರಿಸಂದು ನಿನ್ನಡಿ ಗೆರಗುತೀ ಹುಲು ಪದ್ಯದಂದುಗೆ ಚಾಚುತಿಂತೆರೆವೆ- || ೧೯ | ಬಚ್ಚಿ ದಳೆ ಕನ್ನಡದ ಭಾರತಿ ? ಮುಚ್ಚು ವಳೆ ಮಧುಮಧುರ ಕ೦ರವ ನೆಚ್ಚರಿಸಳೇನಚ್ಚರಿಯ ಕನ್ನಡದ ಕಚ್ಛಪಿಯ ? | ಬೆಚ್ಚಿದಿಂತೆಮುಗಳಿಯದೆಮ ನ ಮೃಚ್ಚಕನ್ನಡವೆಂದು ನಚ್ಚಿ ಸ ಲಡ ಕವಿಗಳ ತವರೊಳವತರಿಸಾತ್ಮದೀಧಿತಿಯ ! || ೨೦ |