ಪುಟ:ಚೆನ್ನ ಬಸವೇಶವಿಜಯಂ.djvu/೧೦೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦] ದಾವರಕರಣನಿರೂಪಣೆ +4 ಹರಿಯು ಶಿವನಿಗೆ ನಮಸ್ಕರಿಸಿ, ಅಪ್ಪಣೆಯನ್ನು ಪಡೆದು, ಮಹಾಮತ್ ರೂಪವನ್ನು ಧರಿಸಿ, ಸಮುದ್ರವನ್ನು ಹೊಕ್ಕು, ಅಲ್ಲಿದ್ದ ತಮನೆಂಬ ದೈ ತಾರಿಯನ್ನು ಕೊಂದು, ವೇದಗಳನ್ನು ಕಿತ್ತು ತಂದು ದೇವತೆಗಳಿಗಿತ್ತು ಆ ಮಹಾವಿರಾಡೂಪದಿಂದಲೇ ಅಹಂಕರಿಸಿ ಸಮುದ್ರದಲ್ಲಿ ಚಲಿಸಾಡು ತಿದ್ದನು. ಆ ಮಹಾನದ ಚಲನದ ರಭಸಕ್ಕೆ ಸಪ್ತಸಮುದ್ರಗ ಳೆಲ್ಲ ಕದಡಿ, ಮೇರೆದಪ್ಪಿ ಉಕ್ಕಿ ಭೂಸಮುದ್ರಗಳೆಲ್ಲ ಒಂದಾದುವು. ಇದರಿಂದ ಪ್ರಳಯಕಾಲವು ಸವಿಾಪಿಸಿದಂತಾಗಲು, ಬ್ರಹ್ಮನು ದೇವತೆ ಗಳನ್ನೆಲ್ಲ ಕಟ್ಟಿಕೊಂಡು ಶಿವನಬಳಿಗೆ ಬಂದು ಈ ವೃತ್ತಾಂತವನ್ನೆಲ್ಲ ಅ ರುಹಿದನು. ಶಂಕರನು ಸಮುದ್ರದ ಬಳಿಗೆ ಬಂದು ಮತ್ತ್ವವನ್ನು ನೋ ಡಿ, ಆಹಾ ! ಇಂತಹ ಮಹಾಮತ್ತ್ವವನ್ನು ಹೀಗೆಯೇ ಬಿಟ್ಟು ಬಿಟ್ಟರೆ, ಇದರಿಂದ ಜಗತ್ತಿಗೆ ಹಾನಿಯಾಗುವುದೇ ನಿಜವೆಂದು ಯೋಚಿಸಿ, ಖಾದ ದಿಂದವನ್ನು ಮೆಟ್ಟಿ ಕಟವಾಯ್ ಹಸ್ತವನ್ನಿಟ್ಟು ಎರಡು ಹೋಳಾಗಿ ನೀ ೪, ಅದರ ಬೆನ್ನಿನ ಮೂಳೆಯನ್ನು ಮುರಿದು ಕಂಕಾಳಾಯುಧವನ್ನು ಮಾ ಡಿ ಕೈಯಲ್ಲಿ ಹಿಡಿದುಕೊಂಡನು ಎಂದು ಹೇಳಲು; ಸಿದ್ದರಾಮೇಶನುಶಿವನಪ್ಪಣೆ ಮೇರೆಯೆ ಆ ವಿಷ್ಣುವು ಲೋಕಹಿತಾರ್ಥವಾಗಿ ಮ ತೃರೂಪವನ್ನು ಧರಿಸಿ, ತಮನನ್ನು ಕೊಂದು ವೇದವನ್ನು ತಂದು ಕೊ ಬಳಿಕ ಅಂತಹ ವಿಷ್ಣುವು ಅಜ್ಞಾನದಿಂದ ಅಹಂಕರಿಸಿ ಮತ್ತೆ ಸಮು ದ್ರದಲ್ಲಿ ಸಂಚರಿಸುತ್ತಿದ್ದುದೇಕೆ ? ಈಶ್ವರನು ಅದನ್ನು ಕೊಂದುದೇತ ಕೈ ? ಎಂದು ಕೇಳಿದನು. ಅದಕ್ಕೆ ಕಾರಣವನ್ನು ಚೆನ್ನಬಸವೇಶನು ಹೇಳತೊಡಗಿದನೆಂತೆಂದರೆ ಆದಿಕಾಲದಲ್ಲಿ ದೇವದಾನವರುಗಳು ತಮ್ಮ ತಮ್ಮ ಜನ್ಮದೇಪದಿಂದ ೧೦ ದಿವ್ಯಸಹಸ್ರವರ್ಷಗಳವರೆಗೆ ಯುದ್ಧವನ್ನು ಅವಿಚ್ಛಿನ್ನವಾಗಿ ಮಾಡಲು, ಆ ಮಧ್ಯದಲ್ಲಿ ಪುತ್ರಮಿತ್ರರು ಅಣ್ಣ ತಮ್ಮಂದಿ ರು ಮೊದಲಾದವರೆಲ್ಲರೂ ಸಾಯಲು, ಇದನ್ನು ದೇವೇಂದ್ರನು ನೋಡಿ ಸಂ ಕಟಪಟ್ಟು, ತಮ್ಮ ಗುರುವಾದ ಬೃಹಸ್ಪತಿಯೊಡನೆ ಈ ವಿಪತ್ತನ್ನು ಈ ಸುರಿದನು. ಅದಕ್ಕವನು- ಅಯ್ಯಾ ದೇವೇಂದ್ರನೆ ! ಯದ್ಧ ವೆಂದರೆ ಚಿತ್ರ ಪಟದೊಳಗಣ ಬೊಂಬೆಗಳ ಜಗಳದಂತೆಯೋ ? ನೀನು ಪುತ್ರಮಿತ್ರ ಬಾಂಧವಾದಿಗಳೆಲ್ಲ ಅಳಿದರೆಂದು ವ್ಯಸನಪಟ್ಟರೆ ಇನ್ನು ನಿನಗೆ ದೇವೇಂದ್ರ