ಪುಟ:ಚೆನ್ನ ಬಸವೇಶವಿಜಯಂ.djvu/೧೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

} ಚನ್ನ ಬಸವೇಕವಿಜಯಂ (ಕಾಂಡ -) [ಅಧ್ಯಾಯ ಈ ಬಡದೇವತೆಗಳು ಈಗ ನನ್ನ ಗುರುವಿನಾಜ್ಞೆಯಿಂದ ನಾವು ನಿ ರಾಯುಧ ರಾಗಿರುವಾಗ್ಗೆ ನಮ್ಮ ಮೇಲೆ ಬಿದ್ದು ಕೊಲ್ಲುತ್ತಿರುವುದು ಹು ಲಿಯ ಖಾಸೆಯನ್ನು ನರಿಯು ಕಿತ್ಯಂತಾಯಿತು ! ಏನುಮಾಡುವುದು ! ಗುರುವಿನಪ್ಪಣೆಗಾಗಿ ಸುಮ್ಮನಿರಬೇಕಾಗಿದೆ; ಇಲ್ಲದಿದ್ದರೆ ಬೆಟ್ಟಗಳನ್ನೇ ಕಿತ್ತು ಇವರ ಮೇಲಿಟ್ಟು ಓಡಿಸುತ್ತಿದ್ದೆವಲ್ಲ ! ೨) ಎಂದು ಮಚ್ಛರಿಸಿ, ಹಲ್ಲನ್ನು ಕಡಿದುಕೊಳ್ಳುತ್ತ ಬಂದು, “ಗುಮಪ್ರಿಯ ಆಶ್ರಮವನ್ನು ಹೊಕ್ಕು ($೪?” ಎಂದು ಮೊರೆಯಿಟ್ಟರು ಆಗ ಶ ಕ್ರನು ಶಿವೈ ಕಾಯತ್ತಚಿತ್ತನಾಗಿ ಬಾಹ್ಯವ್ಯಾಪಾರವನ್ನು ಮರೆತಿದ್ದನು. ಆತನ ಪತ್ನಿಯು ಈ ಕೂಗೇನೆಂದು ಬಂದು ಕೇಳುವಲ್ಲಿ, ರಾಕ್ಷಸರೆಲ್ಲರೂ ಅಡ್ಡ ಬಿದ್ದು, ತಾಯಿಾ ! ನಿರಾಯುಧರಾಗಿ ನಿರಪರಾಧಿಗಳಾಗಿದ್ದ ನನ್ನನ್ನು ದೇವತೆಗಳು ಓಡಿಸಿಕೊಂಡುಬಂದು ಕೊಲ್ಲುತ್ತಿರುವರು; ಎಷ್ಟೋಮಂದಿ ಗಳು ಆಗಳ ಹತರಾದರು; ಅಗೋ ಇಂದ್ರಾಯವಾದಿಗಳೆಲ್ಲ ಆಯ ಧಗಳನ್ನು ಜಳಪಿಸುತ್ತ ಮೇಲೇರಿ ಬರುತ್ತಿರುವರು; ನಾವೂ ಹತರಾಗಬೇ ಕಾಗುವುದು; ಕರುಣಿಸಿ ಕಾಪಾಡಿ, ಕಾಪಾಡಿ: ಎಂದು ಬೇಡಿಕೊಂಡರು, ದೇವತೆಗಳ ಭಯ ದಿಂದ ನಡುಗುತ್ತ, ಹಿಂತಿರುತಿರುಗಿ ನೋಡುತ್ತ, ಕಣ್ಣಾ ಹೈಡುತ್ತಿರುವ ರೈತರಿಗೆ ಆ “ಗುಪತ್ನಿಯು ಹೆದರಬೇಡಿರೆಂದು ಅಭಯ ದಾನಮಾಡಿ ಸಮಾಧಾನಪಡಿಸಿ, ಕ್ಷಣಾರ್ಧದಲ್ಲಿ ಶಿವನಾಮಸ್ಮರಣಪೂರ ಕವಾಗಿ ಮಂತ್ರ ಪುನಶ್ಚರಣೆ ಮಾಡಿದಳು. ಆಗ ಸಕಲ ದೇವತೆಗಳಿಗೂ ಕೈ ಕಾಲು ಸೆದಿಹೋಗಲು, ಚಿತ್ರದ ಬೊಂಬೆಗಳಂತೆ ಸ್ತಬ್ಧರಾಗಿ ನಿಂ ತುಕೊಂಡರು. ಅಷ್ಟರಲ್ಲಿ ದೇವೇಂದ್ರನು ತನ್ನ ಹಿಂದುಗಡೆಯಲ್ಲಿ ಬರು ತಿರುವ ವಿಷ್ಣುವನ್ನು ನೋಡಿ, “ ಇವಳಗ ಮಹಾ ಮಾಯಾದೇವಿ; ಇವಳಿಂದಲೇ ನಮ್ಮ ಕೈಕಾಲುಗಳೆಲ್ಲ ಕಟ್ಟಿಕೊಂಡಿರುವುವು; ಇವಳನ್ನು ಮೊದಲು ಚಕ್ರಾಯುಧದಿಂದ ಕೊಲ್ಲು ' ಎಂದು ಹೇಳಿ ಮುಗಿಸುವಪ್ಪ ರಲ್ಲಿ, ವಿಷ್ಣುವು ಚಕ್ರಾಯುಧವನ್ನು ಭ್ರಗುಪತ್ನಿಯಮೇಲೆ ಪ್ರಯೋಗಿ ಸಲು, ಅದು ಕ್ಷಣಾರ್ಧದಲ್ಲಿ ಅವಳ ತಲೆಯನ್ನು ತೆಗೆದಿತು. ದೇವತೆಗಳೆ ಲ್ಲರೂ ಖೋ ! ಎಂದು ಕಾಗಿದರು. ರಾಕ್ಷಸರು ಹಾಹಾಕಾರವನ್ನು ಮಾಡುತ್ತ, ಬಾಬ್ಬಡಿದುಕೊಳ್ಳುತ್ತ, ಹೊಟ್ಟೆಯನ್ನು ಹಿಸುಕಿಕೊ