ಪುಟ:ಚೆನ್ನ ಬಸವೇಶವಿಜಯಂ.djvu/೧೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦೦ ಚೆನ್ನಬಸವೇಶವಿಜಯಂ (Fಂಡ ೨) [ಅಧ್ಯಾಯ ವು ತಪ್ಪಿಸಿಕೊಂಡು ಉಳಿದುಬಂದು ನಿಮ್ಮ ಆಶ್ರಮವನ್ನು ಹೊಕ್ಕು ಮೊ ರೆಯಿಟ್ಟುಕೊಂಡೆವು; ಆಗ ಈ ಮಹಾಮಾತೆಯು ನಮಗೆ ಅಭಯದಾ ನ ಮಾಡಿ, ದೇವತೆಗಳಿಗೆಲ್ಲ ಹಸ್ತಪಾದಸ್ತಂಭನಗೊಳಸಿದಳು; ಅಷ್ಟರಲ್ಲಿ ಈಕೆಯ ಶಿರಸ್ಸು ಕತ್ತರಿಸಿ ಭೂಮಿಯಮೇಲೆ ಬಿದ್ದು ದನ್ನು ನಾವು ಕಂ. ಡೆವು; ಇಗೋ ನೋಡಿ; ದೇವತಾಸಮೂವೆಲ್ಲಾ ಇಲ್ಲೇ ನಿಂತಿದೆ, ಎಂ. ದು ತೊರಿದರು. ಆಗ ಬೃಗುವಿನ ದುಃಖವು ಅಡಗಿಹೋಯಿತು, ರೋ ಪವು ಉಕ್ಕೇರಿತು. ಭುಗುಳುಗಿಲ್ಲೆಂದು ಪ್ರಿಯ ಮೈಯಲ್ಲಿ ಉರಿ ಯೆದ್ದಿತು. ಆ ಉರಿಯು ದೇವತೆಗಳಮೇಲೆ ನುಗ್ಗಿ ಹಬ್ಬಿಕೊಂಡಿತು' ಋಷಿಯು ತಿರುತಿರುಗಿ ನೋಡಿದಕಡೆಯಲ್ಲೆಲ್ಲ ಉರಿದು ಕರಕುಬಡಿ ಯುತ್ತಿದ್ದಿ ತು, ವಿಷ್ಣು ದೇವೇಂದ್ರಾದಿಗಳೆಲ್ಲರೂ ಕಾಡಿನಲ್ಲಿ ಅರೆಬೆಂದು ನಿಂ ತಿರುವ ಕೊರಡುಗಳಂತೆ ಕಾಣುತ್ತಿದ್ದರು. ಅವರನ್ನು ಭೌಗುವ ನೋಡಿ, ಎಲೆ ಪಾಪಿಗಳಿರಾ ! ಈ ಮಹಾಪತಿವ್ರತೆಗೆ ಇಂಥ ಕೇಡನ್ನುಂಟುಮಾಡಿ ದವರಾರು ? ಎಂದು ಗರ್ಜಿಸಿ ಕೇಳಿದನು. ಋಷಿಯ ಆ ಭಯಂಕರಕೊ ಪವಚನವನ್ನು ಕೇಳಿ ದೇವತೆಗಳು ಕಣ್ಣಾಯ್ದಿಟ್ಟರು. ಆಗ ವಿಷ್ಣುವು ಗಡಗನೆ ನಡುಗುತ್ತ, “ ಮುನಿವರನೇ ! ಈಸತಿಗೆ ಕೇಡು ನನ್ನಿಂದ ಸಂಭ ವಿಸಿತು. ನೀನು ಪರಮಮಹರ್ಷಿಯಾದುದರಿಂದ ನನ್ನ ಪರಾಧವನ್ನು ಕ ಮಿಸಿ ಕಾಪಾಡು ” ಎಂದು ಅತಿವಿನಯದಿಂದ ಬೇಡಿಕೊಳ್ಳಲು, ಮಸ್ತಿ ಯ, ಕೊಪಾತಿಶಯದಿಂದ ವಿದ್ಯುವನ್ನು ಕುರಿತು ನೀನು ಸಕಲ ಜಗತ್ತನ್ನೂ ಸಲಹುತ್ತಿದ್ರೂ, ಪು ಪಾಕಸ್ಸಪವನ್ನೆಲ್ಲಾ ತಿಳಿದು ಕೊಂಡಿದ್ದೂ , ಭಸ್ಮ ಮುದ್ರಾಕ್ಷಧಾರಕರನ್ನು ಶಿವಸ ರೂಪರೆಂದು ತಿಳಿದಿ ಝೂ, ನಿರಾಯುಧರನ್ನು ಕೊಲ್ಲಬಾರದೆಂಬ ನೀತಿಯನ್ನು ಬಲ್ಲವನಾಗಿ ದ್ವ , ನಮ್ಮನ್ನು ದೈತ್ಯ- ವ.ರೆಹೊಕ್ಕಿರುವರೆಂಬುದನ್ನು ತಿಳಿದಿದ್ದೂ , ಸ್ತ್ರೀ ಹತ್ಯವನ್ನು ಮಾಡುವುದು ವೀರನಿಗೆ ನಾಚಿಕೆಗೇಡೆಂಬುದನ್ನು ಅರಿತಿ ದ್ವ , ಹೇಸಿಕೆಯಿಲ್ಲದೆ ಇದಕ್ಕೆಲ್ಲ ವಿರುದ್ಧವಾಗಿ ಆಚರಿಸಿದೆಯಲ್ಲಾ ! ಭ ಲಾ ! ಭಲಾಡ್ತಾ ! ! ಹೋಗು : ಎಂದು ಹೀಯಾಳಿಸಿದನು. ಆಗ ವಿಷ್ಣುವು ಮತ್ತಷ್ಟು ಭಯಾಕ್ರಾಂತನಾಗಿ, ಎಲೈ ಶಿವಸ್ಸ ರೂಪನೆ ! ಅ ಜ್ಞಾನದಿಂದ ನಾನು ಮಾಡಿದಪರಾಧವನ್ನು ಹೇಗಾದರೂ ಮನ್ನಿಸಬೇಕು; ಬ ಬ