ವಿಷಯಕ್ಕೆ ಹೋಗು

ಪುಟ:ಚೆನ್ನ ಬಸವೇಶವಿಜಯಂ.djvu/೨೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦) ಗಿರಿಜಾಕಲ್ಯಾಣವು. cb ನ್ನು ಆಕರ್ಷಿಸಿ ತೆಗೆದುಕೊಂಡು ಹೋಗಿ ತನ್ನ ಶಿಷ್ಯರಾದ ರಾಕ್ಷಸರಿಗೆ ಕೊಟ್ಟು ಕುಡಿಸಿ ಅವರನ್ನು ಸವಿಲ್ಲದವರನ್ನಾಗಿ ಮಾಡಬೇಕೆಂದು ಶು ಕನು (ಚುಕ್ಕಿಯು) ಯೋಚಿಸಿ ಒಂದು, ಚಂದ್ರಮಂಡಲದ ಮಧ್ಯದಲ್ಲಿ ಸೇರಿಕೊಂಡಿರುವನೋ ಎಂಬಂತೆ ದೇವಿಯ ಮುಖಮಂಡಲದ ಮಧ್ಯದ ಲ್ಲಿರುವ ಮುತ್ತಿನ ಮೂಗುತಿಯ ತೋರುತ್ತಿದ್ದಿತು. ಆ ದೇವಿಯ ಪ್ರತಿ ಯೊಂದು ಕಣ್ಣನ್ನೂ ಇದು ನೈದಿಲೆ, ಇದು ತಾವರೆ, ಇದು ನನ್ನದು, ತ ದು, ಎಂದು ಪರಸ್ಪರಸ್ಪರ್ಧೆಯಿಂದ ಪ್ರೀತಿಸುವುದಕ್ಕಾಗಿ ಸೂರ ಚಂದ್ರಮಂಡಲಗಳೇ ಬಂದು, ಆ ಕಣ್ಣುಗಳ ಒತ್ತಿನಲ್ಲಿ ನಿಂತುಕೊಂಡಿ ರುವಂತೆ ದೀರ್ಘವಾದ ಲೋಚನದ ಪಕ್ಕದಲ್ಲಿರುವ ರನ್ನದೋಲೆಗಳು ಒ ಪ್ಪುತ್ತಿದ್ದುವು. ನಾರತಿಯನ್ನು ನೋಡಿದ ಒಬ್ಬ ಸಖಿಯ- ನಾರೀಕುಲ ಕೈಲ್ಲ ಭೂಷಣವಾದ ಈ ತಾಯಿಗೆ ಬೇರೆ ಭೂಷಣಗಳೇತಕ್ಕೆ ? ಸಕಲ ದೇವಾಂಗನೆಯರ ಮಸ್ತಕದ ಮನೆಯೇ ತಾನಾಗಿರುವ ಈ ದೇವಿಗೆ ಬೇ ರೆ ನಿಮಂತದ ಮಣಿ ಬೆತಕ್ಕೆ ? ಸತೀಕುಲಕ್ಕೆ ತಿಲಕವಾಗಿರುವ ಈ ಜ ಗದಂಬೆಗೆ ಬೇರೆ ತಿಲಕವೇತಕ್ಕೆ ? ತಾನೇ ಕುಸುಮಕೋಮಲೆಯಾದ ಈ ನಮ್ಮ ಧ್ವನಿಗೆ ಬೇರೆ ಹೂವಿನ ಮಾಲೆಯೇತಕ್ಕೆ ? ಎಂದು ಇನ್ನೊಬ್ಬ ಸವಿಯನ್ನು ಕೇಳಲ, ಆಕೆಯು- ( ಶೃಂಗಾರಕ್ಕೆ ಮತ್ತೊಂದು ಶೃಂಗಾ ರವಿಲ್ಲದಿದ್ದರೂ ಮಂಗಳ ಒರ್ಘವಾಗಿ ಅಲಂಕರಿಸಿರುವೆವು ' ಎಂದಳು. ಮ ತೊಬ್ಬಳು- ಸರಮಂಗಳೆಗೆ ಮಂಗಳವನ್ನು ಮಾಡುವುದೆಂದರೇನು ? ಎಂದು ಕೇಳಲು, ಇನ್ನೊಬ್ಬಳು- ಲೋಕಾಚಾರನಿಯೋಗಕ್ಕಾಗಿ ಮಾ ಡಿರುವೆವು ಎಂದು ಹೇಳಿ ಸಮಾಧಾನಗೊಳಿಸಿದಳು, ಹೀಗೆ ಅಲಂಕಾರವೂ ರಿತೆಯಾದ ಸ್ವರಮಂಗಳಯು ರಾಣಿವಾಸದಲ್ಲಿ ಪರಶಿವನ ಮೋಹನದ ಖನಿ ಯಾಗಿ ರಂಜಿಸಿರುತ್ತಿದ್ದಳು ಎಂದು ಚೆನ್ನಬಸವೇಶನು ನುಡಿದ ನೆಂಬೆಲ್ಲಿಗೆ ಒಂಭತ್ತನೆ ಅಧ್ಯಾಯವು ಸಂಪೂರ್ಣವು. - ೧೦ ನೆ ಅಧ್ಯಾಯ. ��) ಗಿ ರಿ ಜಾ ಕ ಲ್ಯಾ ಣ ವು - ಕಲ್ಯಾಣಮಂಟಪದಲ್ಲಿ ವಿವಾಹಾಂಗವಾದ ಪೂರ್ವಕಾರಗಳಲ್ಲವೂ