ಪುಟ:ಚೆನ್ನ ಬಸವೇಶವಿಜಯಂ.djvu/೨೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಮಲಾಕ್ಷದೇವಸೇನಾಯುದ್ಧವು. ೨ರ್ಳ ದೆಂದು ನಾವು ಯೋಚಿಸಿದ್ದೆವು; ಆದರೆ ನೀನಿನ್ನೂ ಬದುಕಿದ್ದುದು ನನ್ನ ಗಳ ಪುಣ್ಯವೇ ಸರಿ ; ಸುಕೃತವು ಕೈಗೂಡುವ ಕಾಲಕ್ಕೆ ಅರಸಿದ ವಸ್ತು ವೆ ತಾನಾಗಿಯೇ ಕೈಗೂಡುವುದು ಹೀಗೆಯೇ ?” ಎಂದು ಗರೋಕಿಯ ನಾಡುತ್ತ, ಪಣಜನಮೇಲೆ ಬಾಣಗಳನ್ನು ತೊಟ್ಟನು. ಅಸ್ಟ್ರಲ್ಲಿ ಕು ಮಾರನು ಎಲೆ ಮೂರ್ಖ ! ಇ ೩ ಸಲ್ಪ ಹೊತ್ತಿನೊಳಗಾಗಿ ನಿಮ್ಮ ತ್ರಿಪುರಗಳೆಲ್ಲ ಧೂಳಿಪಟಲವಾಗಿ ಹೋಗುವವು; ಬರಿಯಮಾತಿನಲ್ಲಿ ನಾನು ಕಾಲವನ್ನು ಕಳೆವವನಲ್ಲ ; ನಿನ್ನ ಹೆಮ್ಮೆಯ ನನ್ನ ಬಾಣದ ರುಕಿಯನ್ನು ನೋಡಲಿ ” ಎಂದು ಹೇಳಿ, ಮಹಾಸ್ತ್ರ ವೊಂದನ ಬತ್ತಳಿಕೆಯಿಂದ ತೆಗೆದು ನಿಂಜೆನಿಗೆ ಹೂಡುವಲ್ಲಿ ಅದು ಹತ್ತಾಯಿತು ; ಹೊರಕ್ಕೆ ಹೊರಡು ತಲೂ ನೂರಾಯಿತು , ಹಜ್ಞೆ ಹಜ್ಜೆಗೆ ಹೆಚ್ಚುತ್ತ ಲಕ್ಷೇಪಲಕ್ಷವಾಗಿ ರಾಕ್ಷಸನ ಸೇನೆಯನ್ನು ಮತ್ತಿತು. ಇದನ್ನ ಕಂಡು ಎರಡುಕಡೆಯ ಸೈನ್ಯವೂ ತಲೆದೂಗಿತು, “ಅದನ್ನು ವಿದ್ಯುನ್ಮಾಲಿಯು ಕಂಡು, ಅತ್ಯಂತ ರೋಷಗೊಂಡು, ಅವಕ್ಕೆ ೪ – ಡಿಯಾವನ್ನು ಬಾಣಗಳನ್ನು ಕ್ಷಣಕಾಲ ದಲ್ಲಿ ಪ್ರಯೋಗಿಸಿ ಸಿ ಸ್ಮಗರ್ಹನ ಮಾಡಿದನು. ಪಣ್ಣುಖನು ಅವನ ಪರಾಕ್ರವನ್ನು ಶ್ಲಾಘಿಸಿ, ಮತ್ತೆ ಬದ್ಧನ ಕುಟಿಯಾಗಿ ವೀರಾನೇಶದಿಂದ ತೀಕ್ಷಬಾಣಾವಳಿಗಳನ್ನ ಸುಂಸಿವಿನು. ಅವು ಭವಂತರಿ ಕ್ಷಗಳನ್ನೆ ಲ್ಲ ಒಂದುಗೊಳಿಸುವಂತೆ ತುಪಿ, ದೈತ್ಯರ ಸೇನೆಯನ್ನು ಮುತ್ತಿ, ಚುಚ್ಚಿ, ಕೊರೆದು, ಇರಿದು, ಲಯಗೊಳಿಸುತ್ತ ಒಂದುವು, ವಿದ್ಯುನ್ಮಾಲಿಯು ಮ ಕೈ ಕೆರಳ, ಎಲೋ ವಿರತೆ ! ಇದೊ ನಿನ್ನ ಬಾಣಕ್ಕೆ ೧, ವಾಹನಕ್ಕೆ ೨. ಆರು ಮೊಗಗಳಿಗೆ ೩, ಬಿಲ್ಲಿಗೆ ೪, ತೋಳುಗಳಿಗೆ ಶಿಕ್ಷೆ, ಎಂದು ಎಣಿಸುತ್ತ ಬಾಣಗಳನ್ನು ಪ್ರಯೋಗಿಸಿದನು. ಪ್ರಖನು ನೋಡಿ ನಸುನಗುತ್ತ , ಎಲೆ ಖಳನೆ! ಇದೊ ನಿನ್ನ ಬಾಣಗಳಿಗೆ ೧, ನಿನ್ನ ಬಿಲ್ಲಿಗೆ ೨, ನಿನ್ನ ಸಾರಥಿ ಗೆ , ನಿನ್ನ ಕುದುರೆಗಳಿಗೆ 3, ಸಿನ್ನ “ಥಕ್ಕೆ ೫, ನಿನ್ನ ಎದೆಯನ್ನು ನೀ ಳುವುದಕ್ಕೆ ೬, ನಿನ್ನೊಡನೆ ಒಂದಿರುವ ಸೇನೆಗೆ ೬, ನಿನ್ನ ಪ್ರರಗಳಿಗೆ , ಉಳಿದ ರಾಕ್ಷಸಕುಲಕ್ಕೆಲ್ಲ ೯, ಎಂದು ಎಣಿಸಿ ಎಣಿಸಿ ಪ್ರಯೋಗಿಸಿದನು. ಅವುಗಳ ಶಕ್ತಿಯನ್ನೇನು ಹೇಳಲಿ ! ದೈತನ ಸಾರಥಿಯ ಕುದುರೆಗಳೂ ಸತ್ತುರುಳದುವು, ರಥವು ಪುಡಿಯಾಯಿತು. ರಕ್ಕಸನ ಎದೆಯಿಂದ ರಕ್ಷ 32