ಪುಟ:ಚೆನ್ನ ಬಸವೇಶವಿಜಯಂ.djvu/೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಚಿನ್ನ ಖಸಬೇಕಏಜಯಂ. (ಅಧ್ಯಾಯ ಕರಣಗಣಕ್ಕ ಪ್ರಮುಖನಾಗಿದ್ದುಕೊಂಡು, ಅನೇಕ ಪವಾಡಗಳನ್ನು ಮಾಡಿ, ಪರಮತಗಳ ಗರವನ್ನ ಡಗಿಸಿ, ಲಕ್ಷದಮೇಲೆ ತೊಂಭತ್ತಾರುಸಾ ವಿರ ಮಹಾಜಂಗಮರಿಗೆ ದಾಸೋಹಂಭಾವದಿಂದ ಮೃಷ್ಟಾನ್ನ ಭೋಜನ ಮಾಡಿಸಿಕೊಂಡು ಸದಾ ನಿನ್ನ ಆಗಮನವನ್ನೇ ನಿರೀಕ್ಷಿಸಿಕೊಂಡಿರುವನು. ಆ ನಂದೀಶ್ವರನೇ ನಮ್ಮ ಭಕ್ತಿಸ್ವರೂಪನು; ಆ ಪ್ರಭುದೇವನೇ ನಮ್ಮ ವೈರಾಗ್ಗಸರೂಪನು; ನೀನು ನನ್ನ ಜ್ಞಾನಸ್ವರೂಪನು; ನಾಗಲಾಂಬಿ ಕೆಯೆ ಪಾರತಿಯ ಸ್ವರೂಪಳು, ಆಕೆಯ ಗರ್ಭದಿಂದ ನೀನು ಯಾಗಿ ಜನಿಸಿ, ಅವರನ್ನು ಅನುಮಾನವಿಲ್ಲದೆ ಗುರುಭಾವದಿಂದ ಕಂಡು, ಕೊನೆಗೆ ಪಟ್ಟಲತತ್ವಾರ್ಥವನ್ನು ಅವರಿಗೆ ಗುರುಸರೂಪವಾಗಿ ನೀನೇ ಬೋಧಿಸು ಹೋಗು ಎಂದು ಅಪ್ಪಣೆಕೊಟ್ಟನು. ಆಗ ಪರಶಿವನ ಆ ಜಿ ತಳಾಕುಮಾರನು-ಮಹಾದೇವನೇ! ನನಗೇನು ಸ್ವಾತಂತ್ರ್ಯ? ನೀನಿರಿ ಸಿದಂತೆ ಇರತಕ್ಕವನು ನಾನು, ಎಂದು ಹೇಳಿದನು. ಆಗ ಶಿವನು ನಕ್ಕು ತನ್ನ ಆ ಜ್ಞಾನರೂಪವನ್ನು ತನ್ನಲ್ಲಿ ಅಡಗಿಸಿಕೊಂಡು, ಕಟಾಕ್ಷದ ಸನ್ನೆ ಯಿಂದ ಸಭೆಯನ್ನು ವಿಸರ್ಜಿಸಿದನು, ಶಿವನ ಆ ಚಿತ್ಕಳಾರೂಪವು ಭೂಮಿ ಗವತರಿಸಿ ನಾಗಲಾಂಬಿಕೆಯ ಗರ್ಭವನ್ನು ಪ್ರವೇಶಿಸಿತು. ಎಂಬಿಲ್ಲಿಗೆ ಆನೆ ಅಧ್ಯಾಯವು ಸಂಪೂರ್ಣವು. ಬ ಬ -* ~ 8ನೆ ಅಧ್ಯಾಯವು. ಚೆ ನ ಬ ಸ ವೇ ಶಾ ವ ತ ರ ಣ ವು.

  • 7 % ಇತ್ತ ಮಾದಿರಾಜನಿಗೆ ಪುತ್ರಿಯಾಗಿ ಜನಿಸಿದ್ದ ನಾಗಲಾಂಬಿಕೆಯು ಪ್ರವರ್ಧಮಾನಳಾಗಿ ಗುರುಲಿಂಗ ಜಂಗಮಸೇವೆಯನ್ನು ಅತ್ಯಂತ ಭಕ್ತಿ ಯಿಂದ ಮಾಡುತ್ತ, ಅವರ ಪ್ರಸಾದನಂ ಸವಿದು ಸುಖದಿಂದ ಒಂದು ದಿವಸ