ವಿಷಯಕ್ಕೆ ಹೋಗು

ಪುಟ:ಚೆನ್ನ ಬಸವೇಶವಿಜಯಂ.djvu/೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

6 - ಜೆನ್ನ ಬಸವೇಶಾವತರಣವು ಹಾಸುಗೆಯಲ್ಲಿ ಒರಗಿ ಶಿವಯೋಗನಿದ್ರೆಯಲ್ಲಿರುತಿರಲು, ಪರಶಿವನು ಜಂಗ ಮರೂಪವನ್ನು ಧರಿಸಿಬಂದು, ಆಕೆಯನ್ನು ತಟ್ಟಿ ಏಳಿಸಿ, “ಎಲಾ ತರು ಬೆಲೆ! ಈ ಮಹಾಪ್ರಸಾದವನ್ನು ಪರಿಗ್ರಹಿಸುಎಂದು ಹೇಳಿ ಕೊಡ ಲು, ಅದನ್ನು ಅತಿ ಸಂತೋಷದಿಂದ ಪಡೆದುಕೊಂಡು, ಲಿಂಗಕ್ಕೆ ನಿವೇದಿಸಿ ಸವಿದು ತೃಪ್ತಳಾದಳು. ಕೂಡಲೆ ಶಿವನು ಆ ಜಂಗಮರೂಪವನ್ನು ಬಿ ಟ್ಟು ಪಂಚಮುಖದಶಭುಜಾದಿಗಳನ್ನು ಧರಿಸಿ, ಪಾರತೀಸಮೇತನಾಗಿ, ನಿಜರೂಪದಿಂ ಪ್ರತ್ಯಕ್ಷನಾಗಿ, ನಾಗಲಾಂಬಿಕೆಯನ್ನು ಕುರಿತು ಎಲ? ಲಲಿತಾಂಗಿಯೆ! ಯೋಚನೆ ಮಾಡಬೇಡ; ನಾನೊಂದು ಚೋದ್ಭವನ್ನು ಹೇಳುತ್ತೇನೆ ಕೇಳು.ಈಗ ನಾವು ನಿನಗೆ ಕೊಟ್ಟಿರುವುದು ನಮ್ಮ ಚಿತ್ರ ೪ಾಮೃತಪಸಾದವು, ಇದರ ಸೇವನೆಯಿಂದ ನಿನ್ನ ಗರ್ಭದಲ್ಲಿ ನಮ್ಮ ಷಣ್ಮುಖಸ್ಥಿತಪ್ರಣವಸ್ವರೂಪಿಯಾದ ಪಟ್ಟಲದ್ರಯು ಜನಿಸುವನು. ಅವನು ಅನೇಕ ಪವಾಡಗಳನ್ನು ನಡೆಸಿ, ಸಕಲ ಭೂತಲಮಾನ್ಯವಾಗುವ ನು, ಮತ್ತೂ ಜೈನಬೌದಾ ಟವತೆಗಳನ್ನು ಕೆಡಿಸಿ, ಭೂಮಿಯಲ್ಲಿ ಪರವು ವೀರಶೈವಾಚಾರವನ್ನು ಸ್ಥಾಪಿಸಿ, ಬಸವಾದಿ ಪ್ರಮಥರುಗಳಿಗೆ ಪಟ್ಟಲ ಬ್ರಸ್ಕೋಪದೇಶವನ್ನು ಮಾಡಿ, ಸಿಹಪದವಿಯನ್ನುಂಟುಮಾಡಿಕೊಡು ವನು. ಅದು ಕಾರಣ ಈ ಮಹಾಪುರುಷನ ಉದಯಮಹೋತ್ಸವವನ್ನು ಸಕಲ ಶಿವಗಣಸಮೂಹಕ್ಕೂ ತಿಳಿಸು, ಎಂದು ಹೇಳಿ ಅದೃಶ್ಯನಾದನು. ಅಸ್ಟ್ರಲ್ಲಿ ನಾಗಲಾಂಬಿಕೆಯು ಕಣ್ಣನ್ನು ತೆರೆದು ನೋಡುವಲ್ಲಿ ಪರಶಿವನು ಕಾಣಿಸಲಿಲ್ಲ. ಆಗ ಇವೆನು ಆಶ್ಚ ! ಕನಸು ಎಂದು ಹೇಳುವುದಕ್ಕೂ ಆಗುವುದಿಲ್ಲ; ಪ್ರತ್ಯಕ್ಷವಾಗಿ ಕೊಂಡಂತೆಯೇ ಆಗಿ ನನ್ನ ಮನಸ್ಸಿನಲ್ಲಿ ಇ ನ್ಯೂ ಆ-ಈಶರರೂಪನೆ ತೋರುತ್ತಿದೆಯಲ್ಲ! ಎಂದು ಆಶ್ಚಗೃಪಡುತ್ತಿ ರುವರಲ್ಲಿ ಬೆಳಗಿನಜಾವದ ಕೋಳಿಗಳು ಕೂಗಿದುವು. ಕತ್ತಲೆಹರಿದು ಮೂಡಣದಿಕ್ಕಿನಲ್ಲಿ ಕೆಂಪುಮೂಡಿ, ತಂಗಾಳಿಯು ಬೀಸಿತು, ಅಲ್ಲಿಮುಂದೆ ಒಬ್ಬ ವೀರಶೈವಸರವಾಯಾಗ್ಯನು ಉದಿಸುವನು, ಅವನು ನನ ಗಿಂತಲೂ ನೂರುಭಾಗ ಅಧಿಕವಾಗಿ ಬೆಳಕನ್ನು ಜಗತ್ತಿಗೆ ಬೀಗುವನು. ಎಂಬುದನ್ನು ಸೂಚಿಸುವುದಕ್ಕಾಗಿ ಬಂದಂತೆ ಸೂನು ಉದಿಸಿದನು. ಆಗ ನಾಗಲಾಂಬಿಕೆಯು ಎದ್ದು ಸ್ನಾನವಾಲರ್ತನೆಗಳನ್ನು ತೀರಿಸಿಕೊಂ ಐ.