Ch]. } ೪೪ಕಲೀಲೆ ಅವಸ್ಥೆಯನ್ನು ನೋಡಿ ನಾನು ನಕ್ಕೆನು, ಎಂದಳು. ಕ್ಷೇತನಾದರೋಮುಂದೆ ಕಪ್ಪವು ಬರುವುದೆಂಬ ಭೀತಿಯಿಂದ ಕೈಗೆ ದೊರೆತ ಫಲವನ್ನನು ಭವಿಸದೆ ಬಿಟ್ಟುಬಿಡುವುದು ಪುರುಸಲಕ್ಷಣವಲ್ಲ : ಭೂಲೋಕದ ನಾರೀ ಕುಲದೊಡನೆ ಸಂಭೋಗಿಸಿ ಅದರ ಸುಖಸಾರವನ್ನೆಲ್ಲ ತಿಳಿದಿರುವ ನಾನು, ಸ್ವರ್ಗಲೋಕದ ವಾರಾಂಗನೆಯಲ್ಲಿ ಅಗ್ಗಳೆಯಾದ ನಿನ್ನಲ್ಲೂ ಕೂಡಿ ಇಲ್ಲಿ ನ ಸುಖಾತಿಶಯವನ್ನು ತಿಳಿದು ಬಿಟ್ಟರೆ, ಈ ಜನ್ಮವು ಸಾರ್ಥಕವಾಗುವು ದೆಂದು ತಿಳಿದು ಆತುರಗೊಂಡಿರುವೆನು ; ನಿನಾದರೋ ಇರುವ ಸ್ವಲ್ಪ ಕಾ ಲವನ್ನೂ ಹೀಗೆ ಕಾಡುಹರಟೆಯಿಂದ ಕಳೆಯುತ್ತಿರುವೆ ; ಯಮನು ನೇ ವಿಸಿದಷ್ಟು ಕೆಲಸವನ್ನು ಮನೆ ಮಾಡು” ಎಂದು ಹೇಳುತ್ತಿರಲು, ರಂ ಭೈಯು ಮತ್ತಷ್ಟು ವ್ಯಸನಪಟ್ಟು, -ಅಯ್ಯೋ ! ಭೂಪನೆ ! ಭೂಲೋಕ ದಲ್ಲಿ ನೀನು ಆಚರಿಸದೆಯಿರುವ ಪಾಪವೇಯಿಲ್ಲ, ಹಾಗಿದ್ದರೂ ಒಂದುದಿನ ಭೂಮಿಗೆ ಬಿದ್ದು ಹೋದ ಹೂವನ್ನ ವಾರ್ಷಿತವೆಂದು ನೀನು ನುಡಿದ ಮಾತ್ರದಿಂದ ಒಂದುರಾತ್ರಿ ನನ್ನೊಡನೆ ಸುರಿಸುವ ಫಲವು ನಿನಗೆ ದೊರೆ ದಿತು. ಇನ್ನು ನಿನ್ನ ಆಯುಃಕಾಲವ ರೈ ತಿವಾರ್ಚನೆಯಲ್ಲಿ ಕಳೆದಿದ್ದಿರೆ, ಎಂಥ ಭೋಗಭಾಗ್ಯಾದಿಗಳು ದೊರೆಯುತ್ತಿದ್ದು ಎಂಬುದನ್ನು ನೀನೇ ಯೋಚಿಸು ; ಈ ರಾತ್ರಿಯಲ್ಲಿ ೧ ಚಾನವು ಕಳೆದು ಹೋಗಿ ಇನ್ನು ಮೂ C ಜಾವಗಳುಳಿದಿರುವುವು. ಇವಿನ್ಯೂ ನಿನು ಕಳೆದುಬಿಟ್ಟರೆ, ಇನ್ನು ಅನಂತಕಾಲ ನಾ ನಾನರಕಗಳಲ್ಲಿ ನರಳ ಬೇಕಾಗುವುದು ; ನಿನ್ನನ್ನು ಅಗ್ನಿ ಕುಂಡಗಳಲ್ಲಿ ಹಾಕಿ, ಉರಿಗಂಬವನ್ನು ತಬ್ಬಿಸಿ, ಕಲ್ಲಿನ ಗಾಣಗಳಲ್ಲಿ ಅರ ದು, ಉಕ್ಕಿನ ಸಲಾಕೆಗಳಿಂದ ಚುಚ್ಚಿ, ಕಾದ ಇಸವನ್ನು ಕುಡಿಸಿ, ಮು ೪ನ ಬೇಲಿಯಮೇಲೆ ಹೊರಳಿಸಿ, ವಿಚಿತ್ರವಾಗಿ ಹಿಂಸೆ ಮಾಡುವರು. ಕ್ಷಣಕಾಲದ ನನ್ನ ಸುಖಕ್ಕೆ ಆ೬ಸಿ, ದೀರ್ಘಕಾಲ ಮಹಾದುಃಸಿವನ್ನು ಅ ನುಭವಿಸದೆ ಕಾಗುವುದು; ನನ್ನಲ್ಲಿಗೆ ಸೀನುಬಂದಮೇಲೆ ನೀನು ನನ್ನವ ನೆ: ಆದೆ ; ಅದುಕಾರಣ, ನಿನ್ನ ಹಿತವೇ ನನ್ನ ಹಿತವೆಂದು ತಿಳಿದು, ಆ ಪ್ರವಚನವನ್ನು ಹೇಳುತ್ತೇನೆ ಕೇಳು;- ದುಮ್ಮವಾದ ಕಾಮನ್ಯಾಮಾ ರೆಜ್ಜೆಯನ್ನು ಬಿಟ್ಟು, ಶಿವಪೂಜೆಯನ್ನು ಇದೊಂದು ರಾತ್ರಿಯಾದರೂ ಮಾತು, ನಿನಗೆ ಸಂಭವಿಸುವುದಕ್ಕಿರುವ ಮಹಾಬಾಧೆಯೂ ಅದರಿಂದ ತ
ಪುಟ:ಚೆನ್ನ ಬಸವೇಶವಿಜಯಂ.djvu/೩೧೮
ಗೋಚರ