ವಿಷಯಕ್ಕೆ ಹೋಗು

ಪುಟ:ಚೆನ್ನ ಬಸವೇಶವಿಜಯಂ.djvu/೩೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಏಂಜೋತ್ಪತ್ತಿ ಕರಣಹಸುಗೆಗಳು «v ಪೃಥಿಮದಸಂಬಂಧವುಳ್ಳವನಾದರೆ ದೇಹಗುಣಭರಿತನಾಗಿ ವಸ್ತ್ರಾಭರ ಇತಾಂಬೂಲಾದಿಗಳನ್ನು ಅಪೇಕ್ಷಿಸುವನು. ಜರ್ಮದಿಂದ ಕೂಡಿದರೆ ಸಂಸಾರಿಯಾಗಿ, ಅದು ಬೇಕು ಇದು ಬೇಕು ಎಂದು ಅಕ್ಷಿಸುತ್ತಿರು ವನು. ಅಗ್ನಿಮನದಿಂದ ಕೂಡಿದ ಕಾಮರಸವುಳ್ಳವನಾಗಿ, ನೋಡಬೇ ಕು ಮಾತನಾಡಿಸಬೇಕು ಎಂಬುದು ಮೊದಲಾದ ಇಚ್ಛೆಯುಳ್ಳವನಾಗು ವನು, ವಾಯುಮದವೇರಿದರೆ ಗಮನೋನ್ಮುಖನಾಗುವನು. ಆಕಾಶ ನದ ವೆರಿದರೆ ವಾಹನವನ್ನೇರಬೇಕೆಂದಿತ್ಸೆಸುವನು. ರವಿಮದವೆರಿದರೆ ಕೆ. ಸವೇರಿರುವನು. ಚಂದ್ರಮದವೆತ್ತಿದರೆ ಚಿಂತಾಕುಲನಾಗುವನು, ಆತ್ಮ ಮದವಂಟದರೆ ಅಹಂಕಾರಯುಕ್ತನಾಗುವನು. ಇನ್ನು ಸಪ್ತಧಾತುಗಳ ಉತ್ಪತ್ತಿ ವರ್ಣಾಂಶಾದಿವಿಸಯವೆಂತೆಂದರೆರಸ, ರುಧಿರ, ಮಾಂಸ, ಮೇದಸ್ಸು, ಅಗ್ನಿ, ಮಜ್ಞೆ, ಶುಕ್ಸ್, ವೆಂಬಿವುಗಳೇ ಸಪ್ತಧಾತುಗಳು, ಉತನ್ನವೆ ಪ್ರತಿಯೊಳು ದಿನಕ್ಕೆ ಕ್ರಮವಾಗಿ ಮೇ ಲೆಕಂಡ ರಸಾದಿನಾಮಕಗಳುಳ್ಳುದಾಗುವುದು. ಮೊದಲನೆ ರಸವ ಕಪಿಲವ ರ್ಣವಾದುದು. ಪೃಥಿವಂತದೇಹವನ್ನು ನಡುಗಿಸವುದು, ರಕ್ಷವು ನೀಲ ವರ್ಣವು, ಹಲಾಲತದೆ ಹವನ್ನು ಕಳವಳಗೊಳಿಸುವುದು, ಮೇದಸ್ಸು ಕೆ ಪು ಬೆರೆದ ಹೊಂಬಣ್ಣ, ಅದು ವಾ ಯಂಶತನವನ್ನು ಹೆದರಿಸುವುದು. ಆ ಸ್ಥಿಯ, ಕಪ್ಪು ಬಣ್ಣದ ಧಾತು, ಇದು ಆಕಾಶಾ೦ತದೇಹವನ್ನು ಹಚ್ಚು ಹುಚ್ಚಾಗಿ ನಡಿಸುವುದು ಮಜ್ಞೆಯು ತಾವುವರ್ಣವ್ರಳುದು, ಅದು ರ ವ್ಯಂಶದೇಹವನ್ನು ಕಳನಳಿಸುವಂತೆ ಮಾಡುವುದು, ಶುಕ್ಖವು ಬಿಳಿಯಬ ಣ್ಣದುದು, ಅದು ತಂತ್ರಾಂಶ ತನುವನ್ನು ನಡುಗು ಹುಟ್ಟಿಸುವುದು. * ಬಳಿಕ ಸಪ್ತಸನಗಳ ವಿವರವು ಹೇಗೆಂದರೆ- ತನು ಮನ ಧನ ರಾ ಈ ವಿಶ್ವ ಉತ್ಸಾಹ ಸೇವ ಕರ ವ್ಯಸನವೆಂಬಿವಳು ಏಳಾಗಿರುವುವು, ತ ನವ್ಯಸನವೇರಿದರೆ ದೇಹವು ಕೃಶವಾಯ್ತನ್ನು ವನು, ಮನೋವ್ಯಸನವಂ ಟಿದರೆ ಕಳವು ಹಾವರಗಳನ್ನಿಚ್ಛೆಸುವನು. ಧನವ್ಯಸನದಿಂದ ಹಣವನ್ನಿ ಜೈಸುವನು. ರಾಜ್ಯವ್ಯಸನದಿಂ ವಾಹನ ವಸಾಭರಣಳತ್ರಪಾದುಕಾ ದಿಗಳನ್ನ ಸೇಸುವನು, ವಿಶ್ವವ್ಯಸನದಿಂದ ಮನೆ ಹೊಲ ಗದ್ದೆಗಳನ್ನು ಬ ಯಸುವನು. ಉತ್ಸಾಹವ್ಯಸನದಿಂದ ಪುತ್ರಮಿತ್ರಭಾಂಧವಾದಿಗಳನ್ನಿಚ್ಛೆ