ಪುಟ:ಚೆನ್ನ ಬಸವೇಶವಿಜಯಂ.djvu/೩೯೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

#e `ಚಿನ್ನ ಖಸವೇಕವಿಜಯಂ(ಕಾಂಡ) [ಅಧ್ಯಯ ಸುವನು. ಸೇವಕವ್ಯಸನವುಂಟಾದರೆ ಕೊಳ್ಳುವೆನು ಕೊಡುವೆನು ಉಡು ವನು ತೊಡುವೆನು ಎಂಬ ಇಸ್ಮಚಿಂತೆಯುಳ್ಳವನಾಗುವನು. ಇನ್ನು ಪ್ರತೂರಿಗಳು ಯಾವುವೆಂದರೆ- ಹಸಿವು, ನೀರಡಿಕೆ, ಶೋ ಕ, ಮೋಹ, ಜನನ, ಮರಣ, ಎಂಬಿವುಗಳು, ಇವುಗಳಲ್ಲಿ ಹಸಿವು, ಬಾಯಾರಿಕೆಗಳು ಪ್ರಾಣಧವು, ಮೋಹಶೋಕಗಳು ಮನೋಧಮ್ಮವು, ಜನನಮರಣಗಳು ಬೇಹಧವ್ರ, ಅರಿಸ್ಮಡರ್ಗಗಳಾವುವೆಂದರೆ... ಕಾಮ, ಕ್ರೋಧ, ಲೋಭ, ಮೋ ಹ, ಮದ, ಮಾತ್ಸರಗಳು, ಪಡ್ಕ ಮಗಳಾವುವೆಂದರೆ- ಜಾತಿ, ವ ರ್ಇ, ಕುಲ, ಗೋತ್ರ, ಆಶ್ರನ, ನಾನು ಎಂಬಿವುಗಳು, ಪ್ರಡ್ಯಾವವಿ ಕಾರಗಳಾವುವೆಂದರೆ- ಅಸ್ತಿ,ಜಾಯತೆ, ವಿಪರಿಣಮತೆ ವಿವರತೆ ಆಪ ಹೀಯತೆ, ವಿನಶ್ಯತೆ ಎಂಬಿವು, ಅಸ್ತಿಯೆಂದರೆ ಉಂಟೆನಿಸುವುದು, ಜಾ ಯತೆಯೆಂದರೆ-ತಾಯ ಗರ್ಭದಿಂದಹುಟ್ಟುವುದು, ವಿಪರಿವತೆ ಯೆಂದರೆ ಆ ಕಾರಗೊಳ್ಳುವುದು, ವಿನತೆಯೆಂದರೆ ಬಳೆಯುವುದು, ಅಪಕ್ರೀಯತೆ ಯೆಂದರ ಕ್ಷಯಿಸುವುದು, ವಿನಶ್ಯತೆ ಯೆಂದರೆ ಕೆಡುವುದು. ಸಂಚಕೋಶಗಳಾವುವೆಂದರೆ- ಅನ್ನಮಯ, ಪ್ರಾಣಮಯ, ವಿ ಜ್ಞಾನಮಯ, ಆನಂದಮಯ, ಮನೋಮಯ ಎಂಬಿವುಗಳು. * ಗುಣತ್ರಯಲಕ್ಷಣಗಳು- ಸತಗುಣಕ್ಕೆ-ಸತ್ಯ, ಹರ್ಷ, ಕ್ಷಮೆ, ಜ್ಞಾನ, ಮನ, ಶ್ರದ್ಧೆ, ಧೈರ, ವಿವೇಕ, ಸಾಹಸ, ನಿಶ್ಚಯ, ಎಂಬ ೧? ಲಕ್ಷಣಗಳು, ರಜೋಗುಣಕ್ಕೆ- ಗರ, ಕೋಪ, ದ್ವೇಷ, ನತ್ಥರ, ಅಹಂಕಾರ, ಅಪ್ರಿಯ, ಡಂಭ, ಉದ್ಯೋಗ, ನಾಟಕ, ವಾದ ಎಂಬ ೧೦ ಲಕ್ಷಣಗಳು, ತಮೋಗುಣಕ್ಕೆ - ನಿದ್ರೆ, ಆಲಸ್ಯ, ಮೋಹ, ಚಾಪ; ಹಿಂಸೆ, ನಿಂದೆ, ಒನವೃತ್ತಿ ಪಾಪಬುದ್ದಿ ಎಂಬ V ಲಕ್ಷಣಗಳು. ಅಂತರಂಗದ ಅಮ್ಮನದಗಳು- ಸಂಸ್ಥಿತೆ, ತೃಣೀಕೃತೆ, ವನಿ, ಕೊಧಿನಿ, ಗಂಧಚಾರಿಣಿ, ಮೋಹಿನಿ, ಫಿ: ಚಾರಿಣಿ, ವಾಸಿನಿಯೆಂ ಬಿವುಗಳು. ಬಹಿರಂಗದ ಅಹ್ಮಮದಗಳು- ಕುಲ, ಛತಿ, ಧನ, ಮನನ, - ಸ, ವಿದ್ಯಾ, ರಾಜ್ಯ, ತಪಸ್ಸು- ಇವುಗಳಿಂದ ಬಂದ ಮುದಗಳು.