ಪುಟ:ಚೆಲುವು.djvu/೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಚೆಲುವು ಹೊಡೆವೆನೆನ್ನು ವೆಯ? ಕೊಡು ನಿನ್ನ ಕೈಯ, ಅಣ್ಣ ತಮ್ಮ; ಕಡಿವೆನೆನು, ನಾನು ತಡೆಯೆ ; ಕಡಿಬಾರೋ ನನ್ನ ಮೈಯ. ನೀನಿರಿವ ಅಟ್ಟೆ ನಾನಲ್ಲ, ನೀನು ನನ್ನ ಮುಟ್ಟಿ ; ಇರಿದರೂ ಇರಿಯೆ, ಅರಿಯ ಇದು ಒಂದು ಕಣ್ಣ ಕಟ್ಟು, ಜೀವನವು ಅಮೃತ, ಬೇವಯ್ಯ ಹಿಂಸೆ ; ಇದಕೆ ಅದನ್ನು ಎರೆಯುವುದು ಮರುಳು ; ಅರಿತಿದರ ಹುರುಳು ಬದುಕು ತಮ್ಮ ನಿನ್ನ ವರ ಕೊಲಿಸಿ ನನ್ನ ವರನುಳಿಸಿ ಭೇಷಜದಲ್ಲಿ ಋಷಿಯಂತೆ ತೋರಿ ವಿಷ ರಸವ ಕಾರಿ ಮೋಸಮಾಳ, ೨೧