ಪುಟ:ಚೆಲುವು.djvu/೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಚೆಲುವು ಅರಸರು ನಗಬಹುದು ; ಅರಸಾಗಿ ಇರಬಹುದು ; ಸುತ್ತುಕಡೆ ನಿಂತ ಪರಿವಾರ ಕುರಿ ಕೋಳಿ ತಿಂಬೋದು ಸುಮ್ಮನಿದ್ದರಾದಾತೆ ಕತ್ತಿ ಮುಚ್ಚಿದರೆ ನಡದಾತೆ ? ರಂಗಪ್ಪನಂಗೆ ಮಾರಮ್ಮ ನಗನಗುತಿದೆ ಜನ ಅವಳ ನೋಡಿ ನಕ್ಕಾತು ; ಹಂಗೇಶಿ ನುಡಿದಾತು, ಕೊಂಕೃಲೆಕ್ಕೊಂಡುಹೋಗಿ ಮನೆ ಮುಂದೆ ಮೆಟ್ಟು ಮಾಡ್ಯಾತು. ಮಾದ ಹೇಳಿದ ಮಾತು ಕೇಳಿದರು ಸುಲ್ತಾನ್ನು; ಅರೆ ಅಲ್ಲ ಎಂತ ನಕ್ಕಾರು ; ಹೈದರಲ್ಲಿ ನವಾಬು ಗಟ್ಟಾವ ನೀಳ - ಸರಿ ನಿನ್ನ ಮಾತು ಅಂದಾರು. ಭೇಷ್ ಮಾತು ಮಾದಣ್ಣ, ಭೇಷ್ ಭೇಷು ನೀಲ್ಕಾರ; ಸರಿಯಾದ ಮಾತು ; ನೀ ಹೋಗು ; ಯಾಸಹಾಕೋದು ಬೇಡ ಎಂತ ಅಡಿಕೆ ಕೊಟ್ಟು ಮರುವಾದ ಮಾಡಿ ಕಳಿಶಿದರು.