ಪುಟ:ಚೆಲುವು.djvu/೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಚೆಲುವು ಅವರವರ ದೇವರಿಗೆ ಅವರವರು ನಡೆಯೋದೆ ಒಪ್ಪ; ಇದುಟ್ಟು ನಡಕೊಂಡೆ ಗವುಳಿಗರ ಹೆಣ್ಮಗಳು ಗಾಣಿಗರ ನೆರೆದಂತೆ, ತುಪ್ಪದಲಿ ಎಣ್ಣೆ ಬೆರೆತಂತೆ. ಕಟ್ಟೆಮಳಲವಾಡಿ ವಾದ ಮಾತನ್ನ - ನಾ ನಿಮಗೆ ಈಗ ಹೇಳಿ ; ಗಟ್ಟಾಗಿ ನೀವೆಲ್ಲ ನಿಮ್ಮ ದೇವ ನಂಬಿರ) ನಾ ನಮ್ಮ ದೇವ ನಂಬತೀನಿ.