ವಿಷಯಕ್ಕೆ ಹೋಗು

ಪುಟ:ಜ್ವರ.djvu/೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೫ ಅಮೃತಬಳ್ಳಿ, ಬೇವು, ಕಟುಕರೋಣಿ, ಜೇಕಿನಗದ್ದೆ, ಕಡುಬು ಕನಬೀಜ, ಶುಂಠಿ, ಕಹಿಪಡುವಲ, ಚಂದನ ಇವುಗಳ ಕಷಾಯವನ್ನು ಹಿಪ್ಪಲಿ ಪ್ರಡಿಯಲ್ಲಿ ಹಾಕಿಕೊಟ್ಟರೆ, ಪಿತ್ತ ಕಫಜ್ವರ, ಓಕರಿಕೆ, ಅರುಚಿ, ಕಫ, ದಾಹ, ತೃಷೆ ಇವುಗಳು ಕಡಿಮೆಯಾಗುತ್ತವೆ. - ೬ ನೆಲಗುಳ್ಳ ಬೇರು, ಅಮೃತಬಳ್ಳಿ, ಶcತಿ, ತಾವರೆಗದ್ದೆ, ನೆಲಬೇವು ಇವುಗಳ ಕಷಾಯದಿಂದ ಎಲ್ಲ ಪ್ರಕಾರದ ಜ್ವಕಗಳೂ ನಾಶವಾಗುತ್ತವೆ. - ೬ ಅಡಸಾಲದ ಎಲೆ, ಹೂ ಕರಿಸಿ ರಸ ತೆಗೆದು ಅದರಲ್ಲಿ ಜೇನತುಪ್ಪ, ಸಕ್ಕರೆ ಹಾಕಿ ಕೊಡಬೇಕು. ಅದರಿಂದ ಕಫ, ಪಿತ್ಥ, ಜ್ವರ, ರಕ್ತಪಿತ್ಥ, ಕಾಮಣಿ ಮುಂತಾದವುಗಳ ನಾಶವಾಗುತ್ತದೆ.. - ೮ ರಕ್ತಚಂದನ, ಪದಕಾ, ಹವೀಜ, ಅಮೃತಬಳ್ಳಿ, ಬೇವಿನಕರಿ ಇವುಗಳ ಕಷಾಯದಿಂದ ಕಫಪಿಜ್ವರದ ನಾಶವಾಗಿ, ಓಕರಿಕ, ದಾಹ, ಶೋಕ ಗಳು ಕಡಿಮೆಯಾಗುತ್ತವೆ. ೯ ಹವೀಜ, ಬಾಳದಬೇರು, ಬೆಕಿನಗಡ್ಡೆ, ಅರಿಷಿಣ, ಬಾಳಹಿರಡತಿ, ಜೀರಿಗೆ ಇವುಗಳ ಕಷಾಯದಿಂದ ಕಫಪಿತ್ಥಜ್ವರವು ಕಡಿಮೆಯಾಗುತ್ತದೆ, ೧೦ ಸರ್ಯಶೇಖರಕಸ: ಶುದ್ದ ಪಾರಜ, ಗಂಧಕ, ಬಳೆಗಾರ ಇವನ್ನು ೧-೧ ಭಾಗ ಶುದ್ದ ಚಾಪಾಳಕಾಯಿ ೨ ಭಾಗ, ಸೈಂಧಲವಣ, ಮೆಣಸು, ಹುಣಸೇಹುಳಿ, ಸಕ್ಕರಿ ಇವು ೧-೧ ಭಾಗ ಇವನ್ನೆಲ್ಲ ಲಿಂಬೇಹಣ್ಣಿನ ರಸದಲ್ಲಿ ಅರೆದು, ೨ ಗತಿ ಗಂಜೀ ಪ್ರಮಾಣದ ಗಳಿಗೇ ಕಟ್ಟಿಡಬೇಕು. ಅಂಥದೊಂದು ಗುಳಿಗೆಯನ್ನು ಬಿಸಿ ನೀರಲ್ಲಿ ತಕೊ೦ಡರೆ ವಾತ ಶ್ಲೇಷ್ಮ ಜ್ವರದ ನಾಶವಾಗುತ್ತದೆ. ೧೧ ಕಹಿ ಪಡುವಲ, ಖಾರಗೆಣಸು ಇವುಗಳ ಕಷಾಯದಿಂದ ಪಿತ್ತ ತ, ಓಕರಿಕೆ, ದಾಹ, ಮೈಕಡಿತ ಮುಂತಾದವುಗಳ ನಾಶವಾಗುವದು. ೧೨ ಕಹಿಪಡುವಲ, ಬೇವು, ತ್ರಿಮಳ, ಕಲ್ಲಕಡಲೆಬೇರು ಜೀವಗಳ ಕಪಾ ಯವು ಪಿತ್ಥಕ ಭಜ್ರರಕ್ಕೆ ಮಾರಕವಾಗಿರುತ್ತದೆ. ೧೩ ಖರೇಸಾಣಅಜ್ಞಾನ, ಅಜ್ಞಾನ, ಬಜಿ, ಇಂಗು, ಬಾಳಬೇಕು, ಹವೀಜ, ಆಗಿ ಪಿಣ, ಬೇಕೆನಗಡ್ಡೆ, ಟೈಷ್ಣವಧು, ಗಂಟುಭಾರಂಗಿ, ಕಲ್ಲು ಸಸಿಗಿ ಇವುಗಳನ್ನು ಸಮಭಾಗ ತಕೊಂಡು ಅಷ್ಟ ಮಾಂಶ ಕಷಾಯ ಮಾಡಿ ಜೇನುತುಪ್ಪ ಹಾಕಿ ಕುಡಿದರೆ ಕಫಪಿ ಜ್ವರದ ನಾಶವಾಗುತ್ತದೆ. ೧೪ ಚಂದ್ರಶೇಖರ ರಸ:- ಶುದ್ಧ ಪಾರಬ, ಗಂಧಳಿ, ಮೆಣಸು, ಬಳೆಗರ ಇವನ್ನು ಸಮಭಾಗ ತಕೊಂಡು ಇವೆಲ್ಲವುಗಳನ್ನು ಮನಸೀಲವನ್ನು ಕೂಡಿಸಿ ಆಗೆದು ಅದಕ್ಕೆ ೩ ದಿನಗಳ ವರೆಗೆ ಎನದ ಪಿತ್ತದ ಭಾವನೆ ಕೊಡಬೇಕು.