ವಿಷಯಕ್ಕೆ ಹೋಗು

ಪುಟ:ಜ್ವರ.djvu/೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೬ ತ್ರಿಮುರ್ತಿ ರಸ:-ಗಂಟುಭಾರಂಗಿ ೧೬ ಭಾಗ, ಕೋಳಿಕುಕ್ಕನ ಗಿಡ ೮ ಭಾಗ, ನೇಪಾಳದ ಬೇಕು ೪ ಭಾಗ, ಪಾಕಜ ೧ ಭಾಗ, ಗಂಧಕ ೧ ಭಾಗ ಇವನ್ನೆಲ್ಲ ಅಲ್ಲದ ರಸದಲ್ಲಿ ೭ ದಿನ ಆರೆದು, ೨ ಗುಲಗಂಜಿಯಷ್ಟು ಗುಳಿಗೆ ಕಟ್ಟಿ, ಅಂಥದೊಂದು ಗುಳಿಗೆಯನ್ನು ಚಿತ್ರ ಮಲ, ಹಿಪ್ಪಲಿ, ಬೇವು ತುಪ್ಪಗಳೊಡನೆ ಕೊಡಬೇಕು. ಇದಕ್ಕೆ ಪಥ್ಯವಿಲ್ಲ, ಮೊಸರು, ಅನ್ನ, ಸಕ್ಕರೆ, ಕಣ್ಣೀರು, ಮಜ್ಜಿಗೇಅನ್ನ, ಸ್ನಾನ ಮುಂತಾದವುಗಳನ್ನು ಸಂಕೋಚವಿಲ್ಲದೆ ಮಾಡಬಹುದು. ಈ ಔಷಧದಿಂದ ೧೩ ಪ್ರಕಾರದ ಸನ್ನಿ ಪಾತಗಳೂ, ಹೊಟ್ಟೆ ಶಲಿ, ಬಾವು, ಸಾವು-ನಿರಾಮಜ್ವರ, ಶರಣ ಜಕ, ಜೀರ್ಣಚ್ಚರಗಳ ಹಗುತ್ತವೆ. ೬ ಗೋವಿನಬಳ್ಳಿಯ ಪಂಚಾಂಗದ ಕಾಥೇGಳಗೆ ಹಿಪ್ಪಲೀಪುಡಿ ಹಾಕಿ ಕಡಬೇಕು, ೮ ಆಂಜನ:- ಕಾಗದಲಿಂಬೇಹಣ್ಣು ಹೆಚ್ಚಿ ಅದರಲ್ಲಿ ಚಾವಾಳದ ಬೀಜ ಮತ್ತು ಮೆಣಸು ತುಂಬಿ ಆ ಹಣ್ಣನ್ನು ಕಟ್ಟಿ ೨ ತಿಂಗಳ ವರೆಗೆ ನೆಲದಲ್ಲಿ ಹುಗಿದಿದೆ ತಕ್ಕದ್ದು, ನಂತರ ಹೊರಗೆ ತೆಗೆದು, ಆ ಔಷಧವನ್ನು ಮತ್ತೆ ಲಿಂಬೇಹುಳಿ ಯಲ್ಲಿ ಅರೆದು ಆದ್ದನ್ನ ಗುಳಿಗೆ ಮಾಡಿಡಬೇಕು. ಪ್ರಸಂಗದಲ್ಲಿ ಖಾರಗೆಣಸಿನ ಹಾಗು ಲಿಂಬೇಹಣ್ಣಿನ ರಸದಲ್ಲಿ ತೆಯು ಆಂಜನ ಮಾಡುವದು, ಇದರಿಂದ ಉನ್ಮಾದವಾಯ, ಸನ್ನಿಪಾತ, ಅಪಸ್ಮಾರ, ಪಟಕಿರೋಗ, ಚಳಿಚಳಿಯಾಗುವದು, ಕೆಚ ಬೆವರು ಬರುವದು ಮುಂತಾದ ವಿಕಾರಗಳು ಹೊಗುವವು. F ಪ್ರತಾಪ ಲಂಕೇಶ್ವರ:-ಹಸೇಉತ್ತರಾಣಿ ಮತ್ತು ಚಿತ್ರವಾದ ಬೇರುಗಳನ್ನು ತಂದು ರಸ ತೆಗೆದು ಅದರಲ್ಲಿ ಶುದ್ಧ ಪಾರಜ, ಅಧ್ರ ಕಭಸ್ಮ, ಶುದ್ಧ ಇಂಗಳೀಕ, ಶುದ್ದ ಹರದಾಳ ಮತ್ತು ಬಳೆಗಾರ ಇವುಗಳನ್ನು ಕುಟ್ಟಿ ೬ ದಿನಗಳ ವರೆಗೆ ಅರೆಯಬೇಕು. ನಂತರ ಅದಕ್ಕೆ ನೆಲಿತಾಳೇ ರಸದ ೩ ಭಾವನೆ ಕೊಟ್ಟು ಬಿಸಿಲಲ್ಲಿ ಒಣಗಿಸಬೇಕು. ಬಳಿಕ ದೀರ್ಘವರ್ತುಲಾಕಾರದ ಬಾಟಲಿಯಲ್ಲಿ ಅದನ್ನು ತುಂಬಬೇಕು, ಅದಕ್ಕೆ(ಸಾಮಾಶ) ಅರಿವೆ, ಕೆಸರು, ಅರಿವೆ, ಕಸ ಈ ರೀತಿ ೭ ಸಾರೆ ಕಟ್ಟೆ ಸೌಮ್ಯ ಬೆಂಕಿಯಿಂದ ಒಣಗಿಸಿ ತೆಗೆದು, ಅದರೊಳಗಿನ ಪಾರಜದಷ್ಟೇ ಗೌಪ್ಯ ಭಸ್ಮ, ತಾವು ಭಸ್ಮ, ತವರಿನ ಭಸ್ಮ, ಲೋಹ ಭಸ್ಮ ಶಕೊಂಡು ಮಧುತೇಗು, ಜೇಕಿನಗಡ್ಡೆ, ಚಿತ್ರಮಂ , ಗುಗ್ಗುಳ, ಕಲ್ಲ೦೬ಟ, ಹುಳಹುಕ್ಕ, ಇವನ್ನು ಸಮಭಾಗ ತಕೊಂಡು ಅದರರ್ಧ ಭಾಗ ಶುದ್ದ ನೇಪ ಆದಬೇಕು ಇವುಗಳ ಕಷಾಯದ; ಸುಂಠಿ, ಮೆಣಸು, ಹಿಪ್ಪಲಿ ಇವುಗಳ ಕವಾ ಯುದ; ಮುದುಗುಣಿಕೆಯ ರಸದ; ತ್ರಿಫಳದ ಕವಾಯುದ; ಜಿಗಚೇರಸದ ಮತ್ತು