ಪುಟ:ಜ್ವರ.djvu/೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ವಿಸದ ಪಿತ್ಥದ ಹೀಗೆ ೭ ಬೇರೆ ಬೇರೆ ಭಾವನೆ ಕಂಡಬೇಕು. ಬಳಿಕ ಅದಕ್ಕೆ ನೇಪಾಳದ ಬೇರಿನ ಧೂಪ ಕdಡಬೇಕು. ತದನಂತರ ಸಮುದ್ರಶೋಕನ ಬೀಜದ ಕಷಾಯ, ಉತ್ತರಾಣಿ ಬೀಜದ ಕಷಾಯ, ಚಿತ್ರ ಮಲದ ಕಷಾಯ, ಮಾವಳ್ಳಿ ರಸ ಇದರಲ್ಲಿ ಅರೆದು, ಗುಲಗಂಜಿಯಷ್ಟು ಗುಳಿಗೆ ಮಾಡಿಡಬೇಕು. ಅಂಥದೊಂದು ಗುಳಿಗೆಯನ್ನು ಚಿತ್ರ ಮೂಲದ ಮತ್ತು ಖಾರಗೆಣಸಿನ ರಸದಲ್ಲಿ ಕೆಡುವದು. ಇದರಿಂದ ತೀವ್ರವಾದ ಹುಚ್ಚು-ಮಬ್ಬುಗಳೂ, ಎಸ್ಕೃತಿಯ ನಾಶವಾಗುತ್ತವೆ. ನೆತ್ತಿಯ ಮೇಲೆ ಬ್ರಹ್ಮರಂಧ್ರದ ಸ್ಥಳದಲ್ಲಿ ಶಸ್ತ್ರದಿಂದ ಛೇದ ಮಾಡಿ, ಅದರಲ್ಲಿ ಈ ಗುಳಿಗೆಯ ಪುಡಿಯನ್ನೂ ಅಲ್ಲದ ಕಸವನ್ನೂ ಹಾಕಿ ತಿಕ್ಕಬೇಕು ಹಲ್ಲು ಗಿಟಕಿರದಿದ್ದರೆ ಈ ಪ್ರಕಾರ ಮಾಡಬೇಕು. ತಲೆಯ ಮೇಲೆ ಬಹಳ ತಣ್ಣೀರು ಸುರುವಬೇಕು. 'ಬೀಸಣಿಕೆಯಿಂದ ಗಾಳಿಹಾಕಬೇಕು. ರೋಗಿಗೆ ಆಣುವ ಇಚ್ಛೆಯಾದರೆ ಮೊಸರೂ ಅನ್ನ ಸಕ್ಕ ಉಣಬಡಿಸಬೇಕು, ಜೀರಿಗಿ ಪುಡಿಹಾಕಿದ ಮಜ್ಜಿಗೆಯನ್ನು ಕುಡಿಸಬೇಕು. ಹೀಗೆ ಮಾಡುವದರಿಂದ ಪಾಕಜ ದಿಂದುಂಟಾಗುವ ದಾಹವು ಶಾಂತವಾಗುವದು, ಬಳಿಕ ಚಂದನ ಕರ್ಪೂರಗ ಇನ್ನು ಮೈಗೆ ಸವರಬೇಕು, ಸಂಪೂರ್ಣ ವಾಶವಿಕಾರದವನಿಗೆ ಈ ಗುಳಿಗೆ ಯನ್ನು ಸೈಂಧಲವಣ, ಚಿತ್ರ ನಟ ಮಕ) ಗುಗ್ಗುಳಗಳೊಡನೆ ಕೊಡಬೇಕು. ಕಾಮ, ಕ್ಷಯ, ಪಾಂಡುರೋಗದವರಿಗೆ ಹಿಪ್ಪಲಿ, ಸುವರ್ಣನಾಕ್ಷಿಕ ಗಳೊಡನೆ ಕೊಡುವದು; ಮತ್ತು ಸರ್ವ ರೋಗಗಳಿಗೆ ರ ಕ್ತ ಅನುಮಾನ ದೊಡನೆ ಕೊಡತಕ್ಕದ್ದು. ಈ ಪ್ರತಾಪಲಂಕೇಶ್ವರ ಮಾತ್ರೆಯು ಎಲ್ಲ ಬಗೆಯ ಸನ್ನಿಪಾತ ಪ್ರಶಸ್ತವಿರುತ್ತದೆ. ೨೦ ಕರ್ಣಮಲ. ಲಕ್ಷಣ:-ಸಪಾಕ ಜ್ವರದಲ್ಲಿ ಅಥವಾ ತದನಂತರ ಕಿವಿಯ ಬಟ್ಟೆಗೆ ಗಂಟಾಗುವದು ಇಲ್ಲವೆ ಬಾವು ಬರುವದು ಇದಕ್ಕೆ ಕರ್ಣಮಲವೆನ್ನು ವರು. ಈ ಗಂಟು ಹಾಗು ಬಾವುಗಳು ಪ್ರಾಣಘಾತಕಗಳಾಗಿವೆ. ಈ ವಿಕಾರ ಬೆಳಗಿಂದ ಮನುಷ್ಯನು ಸ್ವಚಿತ್ತಾಗಿಯೇ ಬದುಕುತ್ತಾನೆ. ಈ ಗಂಟು ಇಲ್ಲವೆ ಚಾವು ಜ್ವರಕ್ಕೆ ವೆಎದಲು ಉಂಟಾದರೆ ಸಾಧ್ಯವಾಗುವದು, ಜ್ವರದೊಳಗೆ ಬಂದರೆ ಕಷ್ಟ ಸಾಧ್ಯವು ಜ್ವರ ನಿಂತ ಮೇಲೆ ಉಂಟಾದರೆ ಅಸಾಧ್ಯವೆಂದೇ ತಿಳಿಯತಕ್ಕದ್ದು. - ಕರ್ಣಮಲಕ್ಕೆ ಉಪಾಯಗಳು, ೧ ರಾಸನ, ಶುಂಠಿ, ಮತದಾಳದ ಬೇರು, ಮರಅರಿಷಿಣ, ಟಕ್ಕ ನಿತೆ ಬೇರು ಇವನ್ನು ನೀರಲ್ಲಿ ತೆರು ಹಚ್ಚಿದರೆ ಕರ್ಣಮಲವು ಹೋಗುತ್ತದೆ,