ಪುಟ:ನಂದಿ ಮಹಾತ್ಯ್ಮಂ ಪ್ರಥಮ ಸಂಪುಟ.djvu/೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

NO ಕರ್ನಾಟಕ ಕಾವ್ಯಕಲಸಿಧಿ, [ ಸಂಧಿ [ ಸಂಧಿ ಸ್ವೀಕಾರಯೋಗ್ಯವೆನಿಸುವ ಕಂದಮಲಾವ್ಯ | ನೇಕವಸ್ತು ಪ್ರಚಯದಿಂ ನೈಮಿಶಾಖ್ಯ ಸುನು ! ಹಾಕಾನನಂ ಕಣ್ಣೆ ಕಮನೀಯವಾಗಿರ್ದುದಧಿಕಮಾಹಾತ್ಮದಿಂದ || ೧೬ || ಸುರಪವನಮಾಮರ್ಥನಟ ಶಿಖಿವಿತೆಖದಿಂ | ದುರಿಗೊಳಲ್ ಕಂಡು ಭಯಗೊಂಡು ಬೆಟ್ಟ ಏರಿ ಟೈ | ಇರಥವಿಳಗಿಳತಂದು ತಾಸಸರ ಮಲೆ ವೊಕ್ಕುದೆನೆ ಮಿಕ್ಕುಮೆರೆಯುತಿರ್ಪ || ವರಪುಣ್ಯಕರತಪೋವನವ ಜನಂ ಕಾಣುತ ! ಚ ರಿದಳಯಲೊಪ್ಪಿದರು ತಪ್ಪದನುದಿನದೋ ಪರಿಮಳವಿತೃಲಿಂ ಬಿರುದತಿರಯ್ಯನಾಗಿರ್ಪ ಕುಜನಿಕರದಿಂದ || ೧ || ಪರಿಫಲಿತವಾದ ಸಹಕಾರ ಮಂದಾರದಿಂ | ಕರವೀರ ಚಂಪಕ ಕಪಿತ್ತ ವತ್ತ ದಿಂ | ಸುರಗಿ ನಿಚುಳ ಕಚೋರ ತೆಂಗು ನಾರಂಗದಿಂ ನೆಡೆಕಡಸದಿಂ ಕಡಸರಿಂ || ಅರುಟಾಳವಿಬ್ಸಿಡೆ ಹೊನ್ನೆ ಚೆನ್ನಾಗಿಯಿಂ ! ಸರಸವಿಂಗಳ ದೇವದಾರಿ ಬಂದಾರಿಯಿಂ ಕುರವಕಂ ಬೆಲ ವತ ಕುಂವ ಏಚುನಂದವಿವಾವನಂ ಶೋಭಿಸಿದುವ ]in ಸ್ಟಾಣುವಿಗೆ ನೀರೆರೆದೊಡಿಪ್ಪಿ ತರಲಪ್ರದಂ ! ಕಾಣದ ಸುಪ್ರಸಿದ್ದ ಲೋಕದಲ್ಲಿ ಬಿ | ಸ್ನಾಣದಿಂ ಬೀಸಲ್ಲದ ಭಾವಶುದ್ದಿಯಿಂದೊಲಿದು ನಲಿದೊಲವಿನಿಂದ | ಸ್ಟಾವಿಗೆ ಸಿರೆಚಿದು ನಿಜಮನೋಭಿಷ್ಟಮಂ | ಮಾವತಿ ಚಿತ್ರಮನ ಪಡವ ಮುನಿಸಂಕುಲಂ ? ಕಣವಿಲ್ಲದೆ ತಮ್ಮನಾಂತರದೊಳಿರ್ದುದನವರತ ತನನಂ ಗೆಯ್ಯುತ || ೨೦ || ಭಾವಿಸಲ್ ವಿಜೆತಾಕ್ಷದಿಂ ಫಲಾಹಾರದಿ ಮ ! ಹಾವನನಿವಾಸದಿಂವಂಜನಾತ್ಮಜನಂ ಸ ! ರಾವರಗುಪಲಾಲಿತಭೂತಿಭೂಏತದಿನಜನಸಂಶೋಭೆಯಿಂವ || ಶಿವುಮಾಧೀಶನಂ ಚಾರುತದಿ ನಿರ್ಮ | Yವಲಂಬದಿ ಸುಪ್ರಕಾಶದಿ ದಿನೇಶನುವ | ನೋವಿಬಗಗೊಳ್ಳದನುಭಮನುಹಿಮವರ್ದಮುನಿಗಳರ್ದನ್ ವನದೊಳು| M - 4