ವಿಷಯಕ್ಕೆ ಹೋಗು

ಪುಟ:ನನ್ನ ಸಂಸಾರ.djvu/೧೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

111 ಕರಿಷ್ಯತ್ಯವತಾರಾಣಿ ಶಂಕರೋ ನೀಲಲೋಹಿತಃ || ಶ್ರೌತಸ್ಮಾತ೯ ಪ್ರತಿಷ್ಠಾಥ೯ಂ ಭಕ್ತಾನಾಂ ಹಿತಕಾಮ್ಯಯಾ ||೨|| ಉಪದೇಷ್ಯಿತಿತದಜ್ಞಾನಂ ಶಿಷ್ಯಾಣಾಂ ಬ್ರಹ್ಮಸಂಜ್ಞೆ ತಮ್ || ಸರ್ವವೇದಾನ್ತ ಸಾರಂ ಹಿ ಧರ್ಮಾನ್ ವೇದನಿದರ್ಶನಾ೯ ||೩|| ಯೇ ತಂ ಪ್ರೀತ್ಯಾನಿಷೇವನ್ತೆಯೇನಕೇನೋಪಚಾರತಃ || ವಿಜಿತ್ಯ ಕಲಿರ್ಜಾ ದೋರ್ಷಾ ಯಾನ್ತಿತೆ ಪರಮಂಪದಮ್ ||೪|| ಅನಾಯಾಸೇನಸುಮಹತ್ಪುಣ್ಯಂತೇ ಯಾನ್ತಿ ಮಾನವಾಃ || ಅನೇಕ ದೋಷ ದುಷ್ಟಸ್ಯ ಕಲೇರೇಷಮಹಾ೯ಗುಣಃ ” ||೫|| ಎಂದು ಕೂರ್ಮಪುರಾಣದ 30 ನೇ ಅಧ್ಯಾಯದಲ್ಲಿದೆ. (೭) ( ವ್ಯಾಕುರ್ವ್ರ ವ್ಯಾಸಸೂತ್ರಾರ್ಥಂ ಶ್ರುತೇರರ್ಥಂ ಯಥೋಚಿರ್ವಾ | ಶ್ರುತೇನ್ಯಾ೯ಯಸ್ಸ ಏವಾರ್ಧಃ ಶಂಕರಃಸವಿತಾನನಃ ” ||೧|| ಎಂದು ಶಿವಪುರಾಣ 7 ನೇ ಖಂಡ, 1 ನೇ ಅಧ್ಯಾಯದಲ್ಲಿದೆ ; (3) ಶೃಣುದೇವಿ ಭವಿಷ್ಯತ್ಸದ್ಭಕ್ತಾನಾಂಚರಿತಂ ಕಲೌ | ವದಾಮಿಸಂ ಗ್ರಹೇಣೈವ.... ... .. : || ಮದಂಶಜಾತಂ ದೇವೇಶಿ ಕಲಾವಪಿತಪೋಧನವಮ್ | ತಸ್ಯೆೇ ವಾಚರಿತಂತೇ s ದ್ಯವಕ್ಷ್ಯಾ ಮಿ ಶೃಣುಶೈಲಜೆ | ಕಲ್ಯಾದಿಮೆ.ಮಹಾದೇವಿ ಸಹಸ್ರ ದ್ವಿತಯಾತ್ಪರಮ್ | ..................... || ಕೇರಳೇಶಶಲಗ್ರಾಮೆ ವಿಪ್ರ ಪತ್ನ್ಯಾಂ ಮದಂಶತಃ | ಭವಿಷ್ಯತಿ ಮಹಾದೇವಿ ಶಂಕರಾಖ್ಯೋ ದ್ವಿಜೋತ್ತಮಃ || ಎಂದು ಶಿವರಹಸ್ಯದ ನವಮಾಂಶದ 16 ನೇ ಅಧ್ಯಾಯದಲ್ಲಿದೆ. (4) ಯದಾಯದಾಹಿಧರ್ಮಸ್ಯ ಗ್ಲಾನಿರ್ಭವತಿ ಭಾರತ | ಅಭ್ಯುತ್ಥಾನ ಮಧರ್ಮ ಸ್ಯ ತದಾತ್ಮಾನಂ ಸೃಜಾಮ್ಯಹಮ್ || ಇತ್ಯಾದ್ಯನೇಕ ಭಗವದ್ವಾಕ್ಯ ಪ್ರಾಮಾಣ್ಯಗಳಂತೆ ಕೇರಳದೇಶದ ಕಾಲಟ್ಯಗ್ರಹಾರದಲ್ಲಿರುವ, ಶಿವಗುರು ಆರ್ಯಾಂಬಿಕೆಯರಿಗೆ ಪುತ್ರನಾಗಿ ಅವತರಿಸಿ ಧರ್ಮಸಂಸ್ಥಾಪನೆಯಂ ಮಾಡುವೆನೆಂದು ಹೇಳಿ ದೇವತೆಗಳನ್ನು ಬೀಳ್ಕೊಟ್ಟನು. ಈಶ್ವರನು ಆದೇರೀತಿಯಲ್ಲಿ ಅವತರಿಸಿ, ಬ್ರಹ್ಮಚಾರಿಯಾಗಿರುವಾಗಲೇ ಸನ್ಯಸ್ತ ನಾಗಿ ಶಂಕರನಾಮಧೇಯವಂ ಧರಿಸಿ, ವ್ಯಾಸರಿಂದ ರಚಿತವಾದ ಬ್ರಹ್ಮಸೂತ್ರಗಳಿಗೂ, ಗೀತಾ, ನೃಸಿಂಹತಾಪಿನೀ, ವಿಷ್ಣು ಸಹಸ್ರನಾಮ, ಗಾಯತ್ರಿ ಇವುಗಳಿಗೂ, ಸನತ್ಸು ಜಾತೀಯ, ಶ್ವೇತಾಶ್ವತರ, ಮಂಡಲಬ್ರಾಹ್ಮಣ, ದಶೋಪನಿಷತ್ತುಗಳು, ಇವೇ ಮೊದ ಲಾದ ಉಪನಿಷತ್ತುಗಳಿಗೂ, ಭಾಷ್ಯವಂ ರಚಿಸಿ, ದೇವಾಂಶಸಂಭೂತರಾದ, ಶಿಷ್ಯರಿಗೆ ಉಪದೇಶಿಸಿ, ವಾದಿಗಳನ್ನು ಗೆದ್ದು, ದುರ್ಮತಗಳಂ ಖಂಡಿಸಿ, ಬ್ರಹ್ಮಸರಸ್ವತ್ಯವತಾರ