ಪುಟ:ನನ್ನ ಸಂಸಾರ.djvu/೨೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬ - à: : , + ಸಮಾಚಾರವು ಏನಾದರೂ ತಿಳಿಯಬಹುದೆಂದು ಊಹಿಸಿ ರೈತನ ಜೊತೆ ಯಲ್ಲಿಯೇ ಬಂದನು. ನೋಡಲಾಗಿ ಸಿಪಾಯಿಯನ್ನು ತನಾಗಿದ್ದ ನು. ಅವನ ದೇಹವನ್ನೆಲ್ಲಾ ಶೋಧಿಸಲಾಗಿ ಒಂದು ಕಾಗದವು ಸಿಕ್ಕಿತು. ಅದರಲ್ಲಿ ಹೀಗೆ ಬರೆದಿತ್ತು - ಯುದ್ಧದಲ್ಲಿ ಮರಣೋನ್ಮುಖನಾದೊಬ್ಬನು ಈ ಮಗುವನ್ನು ನನಗೆ ಸಾಕುವುದಕ್ಕಾಗಿ ಕೊಟ್ಟನು. ನಾನು ವೃದ್ದನಾದ್ದರಿಂದ ನನ್ನ ಸ್ಥಳ ವನ್ನು ಸೇರಬೇಕೆಂದು ಇದ್ದ ನೌಕರಿಯನ್ನು ಬಿಟ್ಟು ಮಗುವನ್ನು ಜತೆ ಯಲ್ಲಿ ಕರೆದುಕೊಂಡು ಬರುವಾಗ ಮಾರ್ಗದಲ್ಲಿ ಹಸಿವು, ಬಳಲಿಕೆ, ಆಯಾಸ, ಚಳಿ, ಮುಂತಾದುವುಗಳನ್ನು ಸಹಿಸಲಾರದೆ ಈಕುಟೀರವನ್ನು ಕಂಡು ಇಲ್ಲಿಯಾದರೂ ಸ್ವಲ್ಪ ಸಹಾಯದೊರಕಿತೆಂದು ಯೋಚಿಸಿ ಕೂಗಿದೆನು, ಅನು. ಗೋಳಾಡಿದೆನು. ಏನು ಮಾಡಿದರೂ ಕುಟ• ರದ ಬಾಗಿಲು ತೆಗೆಯಲ್ಪಡಲಿಲ್ಲ, ಆದ್ದರಿಂದ ಇಲ್ಲಿ ಬಿದ್ದು ಪ್ರಾಣಬಿಡುವ ಅವ ಸೈಗೆ ಬಂದೆನು ” ಎಂದು ಬರೆದಿತ್ತು. ಕರುಣಾಕರನು ನೋಡಿ ವಿಸ್ಮಯಾವಿಷ್ಟನಾಗಿ ಮಗುವಿನ ನಿಜವಾದ ಸಂಗತಿಯೆನೋ ಗೊತ್ತಾಗಲಿಲ್ಲ. ಬಹುಶಃ ಈ ಮಗುವು ಆ ಸಿಪಾಯಿ ಮಗೇ ಎಂದು ಊಹಿಸಿ ಅತಿ ಪ್ರೇಮದಿಂದ ಸಾಕುತ್ತಾ ಬಂದನು. ರೋಹಿ ೧ಣಿಯ ಕೂಡ ತನ್ನ ಸಾಕು ತಂದೆಯಲ್ಲಿ ಅತ್ಯಂತ ವಿಧೇಯಳಾಗಿಯ ವಿಶ್ವಾಸವುಳ್ಳವಳಾಗಿಯೇ ಇದ್ದುದೂ ಅಲ್ಲದೆ ಆ ಪಟ್ಟಣದ ನಿವಾಸಿಗ ಳೆಲ್ಲರ ಪ್ರೀತಿಗೂ ಪಾತ್ರಳಾಗಿದ್ದಳು. ಹೀಗೆ ರೋಹಿಣಿಯು ಶುಕ್ಲ ಪಕ್ಷದ ಚಂದ್ರಮನಂತೆ ವೃದ್ಧಿ ಹೊಂದುತ್ತಾ ಮನೆಯ ಕೆಲಸಗಳನ್ನು ಮಾಡಿಕೊಂಡು ತನ್ನ ಸಾಕುತಂದೆಯ ಮತ್ತು ದಯಾಕರನ ಕುಶಷೆ ಯನ್ನೂ ಮಾಡಿಕೊಂಡು ಎಲ್ಲರಿಗೂ ಬಹಳ ಅಚ್ಚುಮೆಚ್ಚಾಗಿದ್ದಳು. ಹೀಗೆ ಹನ್ನೆರಡು ವರ್ಷಗಳು ಕಳೆದವು. - ಒಂದು ದಿನ ಕರುಣಾಕರನು ರೋಹಿಳೆಯನ್ನು ಕುರಿತು " ಅಮ್ಮ ಮಗುವೇ ! ಕಲ್ಯಾಣನಗರದಲ್ಲಿರುವ ನಮ್ಮ ಸಹೋದರಿ ಕರುಣಾಂಬೆಗೆ ದೇಹದಲ್ಲಿ ಬಹಳ ಆಲಸ್ಯವೆಂಗು ಸಮಾಚಾರ ಬಂದಿದೆ, ಅವಳು ಮುಗುಕಿ : ಥ. ದ ೨ ದಿ |