ಪುಟ:ನನ್ನ ಸಂಸಾರ.djvu/೨೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರೋಹಿಣಿ 17 44 + + # V \ \

  • \ \ - \ \ \ \ \

ತಂದೆ-ಈ ವಯಸ್ಸಿನಲ್ಲಿ ನೀವು ಇಷ್ಟು ಜಿಗುಪ್ಪೆಯನ್ನು ಹೊಂದಬಾರದು. ನನ್ನ ಸಂತೋಷಕ್ಕಾದರೂ ನೀವು ವಿವಾಹವನ್ನು ಮಾಡಿಕೊಳ್ಳಲೇಬೇಕು. ನೀವು ಧನಿ ಕರಲ್ಲದಿದ್ದರೂ ಅಪಾರವಾದ ವಿದ್ಯೆಯೆಂಬ ಧನವನ್ನು ಆರ್Cಸಿರುವಿರಿ. ಮಕ್ಕಳು-ಬನಕನೇ, ತಾವು ಅಪ್ಪಣೆ ಕೊಡಿಸುವುದು ಯುಕ್ತವೇ ಸರಿ. ನಾವು ಬ್ರಹ್ಮಚರ್ಯದಿಂದಲೇ ಇದ್ದು, ಪರೋಪಕಾರವನ್ನು ಮಾಡಿ ತನ್ಮೂಲಕ ಲಭಿಸತಕ್ಕ ಪುಣ್ಯದಿಂದ ಸದ್ಧತಿಯನ್ನು ಪಡೆಯಲೇಕೆಂದಿರುವೆವು. ತಂದೆ-ವಿವಾಹಿತರಾದರೆ ಅದು ಆಗುವುದಿಲ್ಲವೋ ? ಮಕ್ಕಳು-ಬಹಳ ಕಷ್ಟ. ತಂದೆ-ಅದು ಹೇಗೆ? ಮಕ್ಕಳು-ಅಕಮಾಡುವವ; ಸಾವಧಾನದಿಂದ ರಾಸಬೇಕು. - ಕೋಮಲವಾಗಿ ಬೆ-3ದಿರುವ ಪುರುಷನೆಂಬ ವೃಕ್ಷಕ್ಕೆ ಯೆಂಬ ಅತಿಯು ಸುತ್ತಿಕೊಂಡು ಮಕ್ಕಳ ಪಕ್ಷಗಳು ಆ ಅತಿಯಲ್ಲಿ ಬಿಡುವುವ, ಈ ಮಕ್ಕಳ ಇಂಪಾದ ಮಾತುಗಳೇ ಆ ನಷ್ಟಗಳ ವತಿಯು; ಇದರ ಆಘಾಣದಿಂದ ವೃಕ್ಷ ಎಂಬ ಪುರುಷನ ಪರವಶನಾಗಿ ನೀರಿನಲ್ಲಿ ಸJದಗಿ ವಾಸಮಾಡುವ ವಿಾನು ಮಾಂಸದಾಶೆಗೆ ಸಿಕ್ಕಿ ನರಳುವಯಾಗೆ ಆತ್ಯೆ, ಮಾವ, ಭಾದ, ಮೊದಲಾದವರ ದುರ್ಬೋಧನೆಯಿಂದ ಮಾಡಬಾರದ ಕಸಗಳನ್ನು ಮಡಿ ವಾಪಿ:ನಾಗಿ ಈ ಲೋಕ ದಲ್ಲಿ ಜೀವಿಸಿರುವುದಕ್ಕಿಂತಲೂ ಆರಬ್ರಹ್ಮಚಾರಿಯಾಗಿಯೆ ಸರೋಪಕಾರ ನಿರತನಾ ಗಿದ್ದು ಈ ದೇಹತ್ಯಾಗಮಾಡುವುದು ಉತ್ತಮವಲ್ಲವೆ? ಇದನ್ನಾ ಲಿಸಿದ ಸಚ್ಚಿದಾನಂದನು ತನ್ನ ಮಕ್ಕಳ ಅಭಿಪ್ರಾಯವು ಯುಕ್ತವಾ ಗಿದ್ದಾಗ್ಯೂ ತನ್ನ ವಂಶವು ಅಂಕುರಿಸದೆ ಇಲ್ಲಿಗೇ ನಿಲ್ಲುವುದೆಂಬ ಮನೋವ್ಯಥೆಯನ್ನು ಹೊಂದಿದವನಾಗಿ ಆ ವ್ಯಥೆಯಿಂದ ಸ್ವಲ್ಪ ಕಾಲದಲ್ಲಿಯೇ ಇಹಲೋಕವ ಬಿಟ್ಟನು. ಅನಂತರ ಉಳಿದವರು ಕರುಣಾಕರ, ದಯಾ ಕರುರ್ವರೆ. ವಾರ ಕ8! ಮುಂದೆ ರೋಹಿ ಣಿಯ ವಿಚಾರವೇನು ? ಎಂಬುದನ್ನು ವಿವರಿಸುವ! -.3{C.-- 3