ಪುಟ:ನನ್ನ ಸಂಸಾರ.djvu/೨೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ್ರೀ? ಶ್ರೀಗುರುದ್ಯೋ ನಮಃ ವಿನಾಯಕ ವಿಜಯ ವೆಂಬ ಬೆನಕನ ಮಹಿಮೆ ಸೂ ಸುತನ ವಿಜ್ಞಾಪನವನಾಲಿಸಿ ಒತದಿಶಂಕರಕೊರೆದನಣುಗಗೆ ಏತತಸಿದ್ಧಿ ಪ್ರದನ ವಿಷ್ಟೇ ಶ್ವರನಚರಿತವನು ! ಭಾ|| ಷ|| ಗರುಡಗಮನಂಗೆರಗುತಲಿತಾಂ | ನರಗೆ ವಂದಿಸಿ ಪರಮಪುರುಷಗೆ | ದುಪೂಜೆಯನೆಸಗಿ ವಾಣಿಯಚರಣಕಭಿನಮಿಸಿ || ಭರದೆತಾಪಸಕುಲವಿಭೂಷಿತ | ವರದವೇದವ್ಯಾಸಗರ್ಚಿಸಿ | ಧರೆಯೊಳಕ್ಲಿಂ ಬಳಿಕೆವಿಜಯವನೊರೆಯೆಲೇಸಹುದು || ೧ | - ಶಂಭು ! ಶಂಕರ ! ಪರಮದೇವನೆ ! | ಜಂಭಛೇದಿವಿರಂಚವಿನುತನೆ | ದಂಭರಹಿತನೆ ! ನನಗೆ ಕೃಪೆಯಿಂದೊರೆದಸತ್ಯಧೆಯಾ || ಸಂಭವಂಗಳ ಕೇಳು ಚಿತ್ತಂ | ಸಂಸ್ಕೃತಾನಂದದೊಳುತಾವಿ || ಪ್ರಂಭವಾಂತಿಹುದೆಂದು ಪೇಳ್ವನು ಶಿವಗೆಷಣ್ಮುಖನು || ೨ || - ದುತರಾಶಿಯನೋಡಿಸುತ್ತಿಹ | ಪರಮಪಾವನಶಾಸ್ತ್ರಶಾಂಕರ || ವರಗತಿಪ್ರದಶೈವವೈಷ್ಣವ ಸತ್ಯ ಫಾವಳಿಯ | ಕರಮೆ ಕೇಳೆನು ಧರೆಯೊಳದುಂ ! ಪರಮಪುರುಷಾರ್ಥಂಗಳಕ್ಕುಂ | ನರರಕಿಲ್ಪಷಮೆಲ್ಲ ಮೋಡಿಕುಮೆಂದು ಪೇಳಿದನು || ೩ || ಪರಮಶಂಭುವೆ ! ಚಿತ್ರ ಮೆನ್ನಯ | ವರಗಣೇಶನ ವಿವಿಧಚಲ್ಯವ | ನರಿಯಲಾಶಿಸುತಿಹುದು ಪೇಳಾವರಗಣಣೇಶ್ವರನು || ಧರೆಯೊಳಾಚರಿಸಿರ್ದಕೃತ್ಯವ | ಭರದೊಳಾಲಿಸಿ ಜೀವಕೋಟಿಯು | ದುರಿತವಾರ್ಧಿಯದಾಂಟಿಸಾಗಲಿ ನಿನ್ನ ಪಾದವನು | ೪ |