ಪುಟ:ನನ್ನ ಸಂಸಾರ.djvu/೨೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಬೆನಕನ ಮಮ ಎಂದು ಪೇಳ್ಳಾ ನುಡಿಯನಾಲಿಸಿ | ಕಂದ ಪೇಳ್ವೆನು ಕೇಳುಸಂತಸ | ದಿಂದ ಬೆನಕನು ಹಿಂದೆಗೆಯ ವಾರಸಂಭ್ರಮವ | - ಇಂದುಕಲೆವೋಲ್ ಶೋತೃಂವಾ ! ನಂದವನು ತಾಂ ಮಾಳ್ಳುದದರಿಂ | ಸುಂದರಾಂಗನೆ ! ನಾವಧಾನದೊಳಾಲಿಸೀಕಥೆಯ | | ೫ | ಅಯ, ನಿರ್ಗುಣ ಕಲ್ಪನು | ಪರಮಪಾವನ ಚಿತೃರೂಪನು | ಸುಸಮಾಶ್ರಿತಸತ್ವನೀಶನು ಭಕ್ತಿ ಪರವಶನು || ಗುರುವಹಸ್ಯರ ವೇದವೇದ್ಯನು | ಪರಮತಾನೆನೆ ವಿಷ್ಣು ಶಂಕರ | ಸುರವರಾರ್ಚಿತನಾಗಿ ಮೆರೆವನು ಮೂರು ಲೋಕದೊಳು { ೬ || ಪ್ರಳಯಕಾಲದೊಮ್ಮೆ ಲೋಕಂ } ಒಳದೊಳಳ್ಳಿರೆ ಮುಂದೆ ನೋಡು | ತಳುಕುತಲಿತಿದೂಸಧರನಾದೇವನೆರ್ದೆಯೊಳಗೆ || * ತಳೆದುಭಯವನಿದೇ ಬೆಕ್ಕಸ | ಮಳೆಯೊಳಿರ್ಪೀವಸುಗಳೆಲ್ಲ | ತೊಳಗಿತೋರು ಅಭಿನ್ನ ಮಾಗದೆ ಲೋಕದಲ್ಲೆನಗೆ || ೭ || - ಒರ್ವನಿರ್ಪುದುತಕ್ಕುದಲ್ಲದು | ಸತ್ವವಿಧದಿಂತನೊ ಳಂಜಿಕೆ | ಪುತೀಗಳೆ ಚಿತ್ತ ಕೆಂದಿಂತವನುಚಿಂತಿಸುತೆ | - ಒಧ್ವನಿರ್ದುಮನೇಕನಾಗಿಯು | ಮೊಜನಿಪೆನೆನುತ್ತೆ ಜನಿಯಿಸಿ | ನೂರೆ ಸತ್ವರಜಸ್ತಮೋಗುಣದಿಂದರಂಜಿಸಿದ | ೮ 11, - ಹರಿಯುವಿಾಶನುಮಣ್ಣ ಡಾತನು | ಮಿರದೊಮೂರುಂಗುಣದೊಳೊಗೆದರು | ನೆರೆರಜೋಗುಣಕಂದುಸಂದುದು ಬೊಮ್ಮ ವೆಸರಿಳೆಯೊಳ್ || ಪರಿದುದಾಗಮ ಶಾಸ್ತ್ರವೇದಗೆ | ಊರೆದನಾತಗೆ ದೇವದೇವನು | ಹರಿಸದಿಂದಲೆವೇದಶಾಸ್ತ್ರ ಪುರಾಣಪಾಠಗಳು || ೯ | ತಿಳಿಸಿ ತತ್ವವಬಿದಿಗೆದೇವನು | ಬಳಿಕ ಸೃಷ್ಟಿಸೆನುತ್ತೆ ಹೇಳಲು | ಜಳಜಪುತ್ರನು ಮುತೆಗೆಯೆನೆನುತ್ತಮಾಣತಿಯ || * ತಳೆದುತಲೆಯೊಳ್ ಕಾರೈಕೆ | ಘಳಿಲನಾಬಿದಿ ಕರವ ಪಸರಿಸೆ | ಬಳಿಕೆಬಂದುವು ವಿಘ್ನ ನಿವಹಗಳಾಗಳೇನೆಂಬೆ | ೧೦ | ಕೆಲದೊಳೊಲ್ವನು ಬಿದಿಯಸೆಳೆದನು | ತಲೆಯ ಕೂದಲನೊಲ್ವನೆಳೆದನು | ಪಲರುಭೀಕರವಾಗೆ ನಾನಾವಿಧವೆ ಕೂಗಿದರು || - ಕೆಲರು ದುಂದುಭಿನಾದಮೆಂಬೊಲ್ | ಕೆಂದೆ ಕೈಚಪ್ಪಾಳೆಗೈದರು | ಪಲವನುಡಿಯದೇನರಿಸಾರವನ || ೧೧ |