ಕಾದಂಬರಿ ಸಂಗ್ರಹ ಎಡರನೆಸಗುತೆಕಂಡುಕಾಣದೊ | ಲಡಗಿಕೊಳ್ಳು ವಭೂತರಾಶಿಯ | ನಡಿಗಡಿಗೆ ಕಾದುತ್ತೆ ಬೆದರುತೆಚಿಂತೆಯೊಂದಿದನು || ಬಿಡದೆ.ತನ್ನ ನೆ ಬಾಧೆಗೆಯ್ಯುವು | ತೊಡಕಿದೇತಕೆ ? ದೇವನಾಜ್ಞೆಯು | ಮುಡುಗುವಂತಾಯಿಾಗಳೇನೆಂದೊರೆವೆನೀಪರಿಯ || ೧೨ | ಆರುತೊಡಕನೆಬಿಡಿಸೆಶಕ್ಕರ | ದಾರು ತನಗೆಸಹಾಯವಪ್ಪರು | ದಾರಿ ತೋರಿಸಿ ಸೃಷ್ಟಿ ಸಂದೊರೆದಜನುಮೈಗರೆದ || ಬೇರೆ ದಾರಿಯ ಕಾಣೆನೆಂದಿಗೆ | ಬಾರಿಸಲ್ಕ ಹುದದನೊರೆದೊಡೀ | ಧಾರುಣಿಯೊಳಾಕರಿಸಿ ಸೌಖ್ಯದೊಳಿ:ರ್ವಿನೆಂದೊರೆದ || ೧೩ || - ಪರಮಸಿನ್ಮಯರೂಪ ದೇವನ | ನಿರದೆಚಿಂತಿಸೆ ಕಂಜಜಾತನು || ಪರಮಭಕ್ತಿಯೋಳಾಗಕಂಡನು ಪರಮವಸ್ತುವನು || - ಚರಣಕೆರಗುತೆ ಸೇನ್ಸನಾತಗೆ | ಗುರುವೆ ! ನಿಮ್ಮಾಜ್ಞಾನುಸಾರದೆ | ಧರೆಯಸೃಷ್ಟಿಯಗೆಯ್ನಲ್ಲದೆ ವೀಳುದಿನ್ನೇನು || ೧೪ || - ಬಿಡದೆಮಾಳ್ಳುವು ಭೂತರಾತಿಗೆ | ವಿಡರ ಸೃಷ್ಟಿಗಿರೆನ್ನ ಸಾಹಸ || ವಡಗಿತೆಲ್ಲವು ನಿನ್ನ ರಾಶಿಯಸಿ ಸುಮುಸು | - ಪಿಡಿದಕಾರದ ವಿನ್ನವೆಲ್ಲವ | ತೆಗೆಯೆ ಸೋತುವು ವೇದಶಾಸ್ತ್ರಂ | ತಡವಮಾಡಲೈನ್ನ ನೀಪುನುಂಗೆ ಯತ್ನಿ ಪ್ರವು || ೧೫ || ಎಂದು ನುಡಿದಾನುಡಿಯಲಾಲಿಸು | ತಂದುದೇವನು ಸುತಗೆದಯೆಯಿಂ | ಬಂದು ಸೇಳನು ಬಿದಿಗುಪಾಯವ ಎಸ್ಸ ವಾರಣೆಯ || - ಕಂದಕೇಳ್ಳೆವಕ್ರತುಂಡನ | ನಿಂದು ಮಂತ್ರದೆ ಜಾನಿಸಿಲ್ಲಿಯೆ | ಬೆಂದುಿಪುವು ವಿಸ್ಮ ವಿಸರಗಂದುಸಾರಿದನು || ೧೬ | ಇದುವೆ ಮಂತ್ರವು ಸಿಬ್ಬಿದಾಯಕ | ಮಿದುವೆಮೂಲವು ಕಾರದಾದಿಗೆ | ಪದೆದು ಪಾಸುತೆ ಸೃಷ್ಟಿ ಕಾರವ ಬಳಿಕಮಾಕರಿಸು || - ಬಿದಿಯೆ ! ಪೇಳ್ವೆನು ನಿನಗೆಸಾಮಜ | ವದನ ಮಂತ್ರದಸಾರವಿದನಾಂ | ಮುದದೆ ನೀಂಕೈಗೊಳ್ಳುದೆಂದೆನೆಹರುಷವೈದಿದನು || ೧೭ || ಪರಮಮಂತ್ರವನಂತರಂಗದೊ |$ರುಳುಳ್ಳರೆಯೊಳಗೆರ್ಪಸುತೆ || ತೊರೆದುನಿದ್ರಾಭೋಜನಂಗಳನಜನುನೇಮದೊಳು || ನಿರುತದಿಂದಲಿ ನಮಿಸಿಗಣಪನ | ಚರಣಸಂಕಜಕರಗುತಿರ್ದನು | ವರುಷ ಹನ್ನೆರಡಾಗೆ ಮಂತ್ರವನಂತುಜಾನಿಸಿದ | ೧೮ ||
ಪುಟ:ನನ್ನ ಸಂಸಾರ.djvu/೨೭೩
ಗೋಚರ