ವಿಷಯಕ್ಕೆ ಹೋಗು

ಪುಟ:ನಳ ಚರಿತೆ.djvu/೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

" { ಸಿ. ನಳಚರಿತ್ರೆ. ಫನವೆಸನದಲಿ ಕಾಯ ಕುಂದಿದ || ಜನಪ ನಳನಿರೆ ಬೇಂಟಿಕಾಹಾರ | ಜನನಿವಸದಿಂ ಬಂದರಾಸಮಯದಲಿ ವನಚರರು | - ತಂದು ಫಲವಸು ಗಳ ಕಾಣಿಕೆ | ಯಿಂದ ಕೈಮುಗಿದ ರಸ ಮೃಗ ಘನ | ವಿಂದು ಬೇಂಟೆಗೆ ಗಮಿಸಬೇ'ಕೆನೆ ನೃಪತಿ ನಸುನಗುತ || ಇಂದು ವಿರಹವ ಕಳೆವ ಪರಿ ೮° | ಸೆಂದು ಶಬರರ ಕಳುಹಿಯೋಲಗ | ದಿಂದಲರಮನೆಗೆ ಲುಂಬುಧಿಯೊ೪ನಸಿಳಿದ || - ನಳಿನಮುಖನುದಯದಲಿ ನಳನ್ನಸ | ತಿಲಕ ಕರನದ ಸಕಲದಳವನ | ಹೊಳೆವ ಖಡ್ಗ ಕಠಾರಿ ಮೊದಲಾದಖಿಳ ಕೈದ.ಗಳ ಬಲುಬಟರು ಬೇಂಟೆಯಲಿ ನಾನಾ | ಎಲೆಗಳಂಚನ ಕೆ°ಲುಕಣಿ ದು | ಬಲುಭುಜರು ಸಡಗುಸಿ ಮೆರೆವುದು ಪುರದ ಬಾಗಲಿ | ೧೦ ಅರಸ ಕೇಳ್‌, ಶಕುಂತಿರೋಮಣಿ | ಧರಿಸಿದನು ನವರತ್ಸಮಯದಾ ? ಭರಣಗಳ ದಿವ್ಯಾಂಬರಾದಿಸುಗಂಧಲೆ-ಸದಲಿ ! ತರಿಸುತೇಕ'ದ ವಾಯುವೇಗದ | ತುರಗವನು ಸಂದಣಿಸಿ ಮೋಹರ | ತೆರಳತಗಣಿತವಾದ್ಯದಲಿ ನೆಲ ಬಿರಿಯಿತಂದ | ಏನ ಹೇಳುವೆನರಸ ಹೊಕ್ಕರು | ಕಾನನವ ಬಳಸಿದರು ಮೃಗತತಿ ! ಯಾನಲಾಸುದೆ ತೆಗೆದು ಹಾಯುದು ಭಟರ ಮಲ್ಲಣೆಗೆ | ಆನೆಗಳ ಕೆಡಹಿದರು ಬಲುಸಂ | ಧಾನವಲಿ ಹುಲಿ ಕರಡಿ ಮುಸು ಮೊಲ | ವಾನರಾದಿ ಸಮಸ್ತ ಮೃಗಗಳ ತಜುಬಿ ಕೆಡಹಿದರು ! ೧೧ ೧೦