ವಿಷಯಕ್ಕೆ ಹೋಗು

ಪುಟ:ನಳ ಚರಿತೆ.djvu/೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಳಚರಿತ್ರೆ' ೧X ೧೩ ೧y ಹೃದಯ ಕರಗುವ ಮಾತನೆದುದು ಮದಕರಿಗೆ ನೊರಜ ತರವೆ ಕೈ । ಸದರ ನೀರನು ಕೊಲುವುದುಚಿತವೆಯೆಂದುದಾಸ ! ಕರಿಗಳು ಮುರಿದಿಡುವ ನಿಹಕೆ | ನರಿಗಳದಿರೆ ತಾನು ನಿನಗೆ | ತರವೆ ಸಾಕದಂತಿರಲಿ ಕಂಡವರೆಲ್ಲಿ ನಗದಿದರೆ !! ಅರಿಭಯಂಕರ ಶತ್ರುಗಳ ಸಂ ! ಹರಿಸುವುದು ನೃಪನಿ°ತಿ ನಿನಗಿರು ; ತರವೆ ಬಿಡು ಪರಹಿಂಸೆ 'ಪ್ರವಿದೆಂಗುದಾರ ! ಬಡಬಗೌತಣವಿಕ್ಕುವಡೆಯೊ ! ಕುಡಿತರಾ೮ ಮಂಜು ಸುರಿಯಲಿ ! ಕೊಡನೆ ಕೆರೆ ತುಂಬುವುದೆ ನೈಸ ಸಿನೆನ್ನ ಭುಂಜಿಸಲು | ಒಡಲಿಗಾರ, ನುವೆ ಕೆಳ ಲೆ | ಪೊಡವಿಸತಿ ಬಿಡು ನನ್ನ ಮನೆಯಲಿ || ಮಡದಿಮಕ್ಕಳ ಗೋಳ ನೋಡೆಂಗೊಲಿತಾಗ ಮರನ ಪುತ್ರನನೆ~ದರ ಸಂ ! ಗರದಿ ದೈನ್ಯಂಬತುವರಾಯುಧ ಮುರಿದ ಬz'ಗೆಯ್ಯವರ ನಿರೇಳು ಹೊಕ್ಕು ನಿಂದವರ ! ತರುಣಿಯರ ಮಾತಿಗೊಂಡವರ ಸಿ ! ಬ ರದಿ ಮುಂದೊ'ಡುವರ ನಿದಾ : ಭರದೊಳಿರ್ದರ ಕೊಲುವುಮಟಿತವೆಯೆಂದುದಾಹಸ ! ನುಡಿಗೆ ನಾಚಿದನರಸ ಹಂಸರ | ನಡೆವಳಿಗೆ ಮೆಚ್ಚಿದನು ನಿನ್ನನು | ಬಡಿದು ಕೊಲುವವರಲ್ಲಿ ನಿನ್ನಾಲಯಕ ಪೊ'ಗೆನುತ | ಬಿಡಲು ಆಕೆಯ ಕೊಡಹಿ ಹಾಹತು | ವೊಡನೆ ಮರಳಿತು ಧರೆಗೆ ರಾಯನ || ಕಡೆಗೆ ವಂದಿಸಿ ಮುದದಿ ನುಡಿದುದು ನ ಸಗೆ ವಿನಯದಲಿ || ೧೧ ಕ ಒಟ. ೦೨ ಇ?