ವಿಷಯಕ್ಕೆ ಹೋಗು

ಪುಟ:ನಳ ಚರಿತೆ.djvu/೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

S - ಕರ್ಣಾಟಕ ಕಾವ್ಯಕಲಾನಿಧಿ, ಭೂರಮಣ ಕೇಳಸುವ ಕಾಯುಪ | ಕಾರಮಾಡಿದೆ ನೀನು ನಿನಗು | ಕಾರಮಾಡುವೆನೆನಲದೇನೆಂದರಸ ಬೆಸಗೊಂಡ | ಸಾರಹೃದಯನೆ ಚಿತ್ತವಿಸು ವಿ || ಸಾ ರದಿಂದಲುಹುವೆನು ಭುವನದೊ | ೪ಾರಿಗುಂಟಪರಮಸುಕೃತಗಳೆಂದುದಾಸ | - ಅರಸ ಕೇಳ ತಿದೂರದಲಿ ಸುರ ! ಪುರವ ಪೊಲ್ಸಿ ವಿದರ್ಭಪಟ್ಟಣ : ದರಸು ಛಮನ್ಸಪಾಲನಾತನ ತನುಜೆ ದಮಯಂತಿ | ಪರಮಪುಣ್ಯಾಂಗನೆ ಮಹಾಸೌಂ ! ದರಿ ನಿಪುಣೆ ಗಜಗಮನೆ ನಯಗುಣ | ಭರಿತೆ ಸೊಬಗಿನ ಸೋನೆ ತಾನಿಹಳಲ್ಲಿ ವನಜಾಕ್ಷಿ ? ಪೊಗಳ ಅಳವೇ ಸತಿಯ ಚೆಲುವಿನ | ಬಗೆಯ ಭಾವಿಸಿ ನೋಡಲತಿಸೊ ! ಜಿಗವಲೇ ದಮಯಂತಿ ಮೌವನರೂಪರೇಖೆಯಲಿ | ನಗೆಮೊಗದ ಪೊಂಭೋಗರ ಮಿಂಚಿನ | ಬುಗುರಿಮೊಲೆಗಳ ಸೆಳೆನಡುವ ಸೆ | ಳ್ಳುಗುರ ಬೆಡಗಿನ ಕಾಂತೆ ರಂಜಿಸುತಿರ್ಸ ೪ಾಪುರದಿ || ಕ್ಷಿತಿಯೊ೪ ಸತಿಯರೊಳಗಮರಾ | ವತಿಯೊಳಿಹ ಸ್ತ್ರೀಯರಲಿ ಮೇಣಾ | ವಿತಳದೊಳಗಿನ ನಾರಿಯರಲೀಕ್ಷಿಸಿದೆನವಳಿಗೆ || ಪ್ರತಿಯ ಕಾಣೆನು ರೂಪಿನಲಿ ನೀ | ನತಿಚೆಲುವ ನಿನಗವಳು ಮಸಟ | ಸತಿಗೆ ನೀನೇ ರಮಣನಲ್ಲದೆಯಿತರರನು ಕಾಣೆ || ಅವಳು ನಿನಗೊಲಿವಂತೆ ಮಾಡುವೆ | ಶಿವನ ಕೃಪೆ ನಿನಗುಂಟು ನನ್ನಲಿ || ಸವಡಿನುಡಿಯಿಲ್ಲ ರಸ ನಂಬುವುದೆನ್ನ ನೀನೆನಲು || ܐܩ m