ವಿಷಯಕ್ಕೆ ಹೋಗು

ಪುಟ:ನಳ ಚರಿತೆ.djvu/೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- * * ೧೩ ನಳಚರಿತ್ರೆ. ಅವನಿಸತಿ ನಸುನಗುತ ಹಂಸದ | ಸವಿನುಡಿಗೆ ಮನಸೋತು ವಿರಹದ | ತವಕದಲಿ ಬೆಳೆಸಿ ನುಡಿದನು ನೃಪತಿ ಗಣತಿಗೆ ! ಮನಸಿನ ತರಹತಿಗೆ ನೊಂದೆನು | ತನುವ ಸೈರಿಸಲಾಜನೆನಗಾ | ವನಿತೆಯನುವೊಲಿಸುತ್ತ ಸಲಹೆನ್ನಸುವ ಕರುಣದಲಿ !! ಎನಗೆ ನೀನೇ ಪರಮಬಾಂಧವ || ಮನಕೆ ಹರುಷವ ಮಾಡು ನಿನಿ' | ಬನಕೆ ಬಹ ಪರಿಯಂತ ತಾನಿಲ್ಲಿಹೆನು ಹೋಗೆಂದ | ಕೇಳು ಧರ್ಮಜ ನಳನೃಪಾಲನ | ಬೀಳುಕೊಂಡು ಸರಾಗದಿಂದ ನ | ನಾಲಯವ ಪೊಯಮಟ್ಟು ತೆರಳಿತು ವಾಯುವೇಗದಲಿ ! ಆಲತಾಂಗಿಯ ಸತಿಯ ಹಿ೦ರ್ತಿ ವಿ | ಶಾಲವಾದಂದದಲಿ ರಾಮ || ರಾಳ ಗಗನಕೆ ಹಾಯ್ದು ಕಂಡಿಳಿತಂದುಗಾಪುರಕೆ || ಕನಕವುಣಿಸಿರ್ಮಿತದ ಸೌಧದಿ | ಜನನಿಕರಸಂದೋಹದಲಿಯುಪ | ವನದ ವಿಧಿಗಳೆಸೆಯೆ ಮೆವ ವಿದರ್ಭಪಟ್ಟಣಕೆ | ಮನವೊಲಿದು ನಿಜಬಳಗ ಸಹಿತಂ || ಗನೆಯರೋಲಗದಲ್ಲಿ ಮದನನ | ಮೊನೆಯಂಗಿನರಿ ಬಳಲೂ ಸತಿಯಳ ಕಂಡುದಾ ಹಂಸೆ || - ನೀಲಮಣಿಭಿತ್ತಿಗಳ ಕಂಭದ | ಸಾಲು ವಜ್ರದ ಹಲಗೆ ಪಚ್ಚೆಯ || ಮೆಲು ಮುತಿ ನ ಲೊವೆ ಹವಳದಿ ಕಡೆದ ಬೋದಿಗೆಯ | ಸಾಲು ಮಣಿಸಿರ್ಮಿತದ ಮಂಚದ | ಮೇಲೆ ಮಂಡಿಸಿ ನಳನ ಚಿಂತೆಯ ! ತಾಳಿದಂಗನೆ ಸತಿಯರೊಡನಿರೆ ಕಂಡುದಾ ಪಕ್ಷಿ oV ರ್o ೩೦ ತಿ