ವಿಷಯಕ್ಕೆ ಹೋಗು

ಪುಟ:ನಳ ಚರಿತೆ.djvu/೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

nv ಕರ್ಣಾಟಕ ಕಾವ್ಯಕಲಾನಿಧಿ. ಸೆರೆನೊಸಲ ಕತ್ತುರಿಯ ತಿಲಕದ ! ಕೊರಳ ಮುತ್ತಿನ ಹಾರರತ್ನದ | ಬೆರಳ ಮುದ್ರಿಕೆಗಳ ಸುವರ್ಣದ ಕರದ ಕಂಕಣದ ! ಪರಿಪರಿಯ ಸಿರಿಯುಡಿಗೆಗಳ ನೂ | ಪುರದ ತೊಡರಿನ ದೇಸಿ ಪರಿಮಿಗೆ | ಬಳ ಸಿರಲು ತರುಣಿಯರು ಸತಿಯಳ ಕಂಡುದಾ ಹಂಸ | ೩. ಈ ತಳಿತ ಮೇಘದ ಹೊಳೆವ ಮಿಂಚಿನ ! ಬಳಗವೆನೆ ಹಸಗಳು ನಭದಿಂ | ದಿ ತೆಗಿಳಿದು ಸತಿಯರ ಸಭಾಮಂಡಲದಿ ಕುಳ್ಳಿರಲು || ನಳಿನಲೋಚನೆ ಕಂಡು ಪಕ್ಷಿಯ | ಲಲನೆಯರ ಮೊಗನೊ'ಡಿ ಹಂಸದ | ಚೆಲುವನಿ&ಸಿ ಹಿಡಿಯಬೇಕೆಂದೆನುತ ಗಮಿಸಿದಳು ! ೩. - ಮೆಲ್ಲ ಮೆಲ್ಲನೆಯಡಿಯಿತುತ ಕರ || ಪಲ್ಲವನ ಚಾಚಿದಳು ನೂಪುರ | ಫುಲ್ಲು ಫಿರೆನೆ ಹಿಂದು ಹಿಂದಕೆ ಸರಿದುದಾ ಹಂಸ | ನಿಲ್ಲದಂಗೈಸುತ್ತ ಬರಲ | ಅಲ್ಲಿಗಡರಿತು ಕುಸುಮಮಯನವ | ಮಲ್ಲಿಗೆಯ ಬನದೊಳಗೆ ಹೊಕ್ಕುದು ಹೋದ ಹೊಸಮೆಳೆಯ |೩ ಕೆಳದಿಯರ ಕೆಲಕೊತ್ತಿ ತಾನೇ || ಮೆಳೆಯ ಹೊಕ್ಕಳು ಬಾಗಿ ಸೆಳೆನಡು | ಬಳುಕೆ ಕುಚಭಾರದಲಿ ಮೇಲುದು ಜಾಲತಿ ಮುಡಿ ಚದಂತೆ || ಜಲಜಮುಖಿ ಬೆಮರಿಡಲು ಕೊರಳಿನ | ಲಲಿತ-ಕಾವಳಿಗಳಲ್ಲಾ ! ಡಲು ಸೆಹಗನಳವಡಿಸಿ ನಿಂದಳು ಬಳಲಿ ಬಿಸುಸುಯ್ಯು || ೩ ಎಲೆ ಸರೋರುಹಗಂಧಿ ನೀನೆ ? ನೊಲಿದು ಮನದಲಿ ಹಿಡಿವೆನೆಂಬೀ ! ಛಲವಿದೇತಕೆ ಮಾಣು ನಾವಂಬರದ ಪಕ್ಷಿಗಳು !! mM m ತಿ m