ವಿಷಯಕ್ಕೆ ಹೋಗು

ಪುಟ:ನಳ ಚರಿತೆ.djvu/೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩ ೬ ನಳಚರಿತ್ರೆ, ನಿಲುಕುವವರಾನಲ್ಲ ಬಹಿದೆ ! ಬಳಲದಿರು ತಾ ಬಂದ ಸರಿಯನು | ತಿಳುಹುವೆನು ನಿನಗೆಲ್ಲವನು ಕೇಳೆಂದದಾಸ ! ૨૫ - ನಳಿನಮುಖಿ ನಳಚಕ್ರವರ್ತಿಯ | ಬಳಿಯ ವಾಹನವಾಗಿ ತನಿಖೆ | ನೊಲಿದು ಸಲಹುವನೆನ್ನ ಪರವ.ಪ್ರತಿವತನದಲಿ !! ಇಳೆಗೆ ನಳಕೂಬರಜಯಂತರ | ಚೆಲುವ ಮದನನ ರೂಪುರೇಖೆಯ ಹಳಿವುದಾನಳನ್ನಸನ ನಿಜಸಂದರಿಯ ಲೋಕದಲಿ || - ನಿನ್ನ ರೂವಿನ ಚೆಲುವ ನಳನ್ನಸ | ನುನ್ನತದ ಸೌಂದರಿಯ ಜಗದೊಳ | ಗಿನ್ನು ನಾ ಸರಿಕಾಣೆ ನಿಮಗಿರ್ವರಿಗೆ ಸಮನಹುದು | ಎನ್ನಲಾನುಡಿಗೇಳಿ ಹಂಸಗೆ | ತನ್ನ ಶಿರವನು ಬಾಗಿ ಗುಸು | ಪನ್ನೆ ನುಡಿದಳು ನಾಚಿ ನಸುನಗೆಯಿಂದ ವಿನಯದಲಿ || ೩೭ ಪರಮಗುಣನಿಧಿ ಸಕ್ಷಿ ಕೆ-೪ಬಾ | ಹಿರನು ಪಾತಕಿ ಮದನನೆಲೆನಿ | ಈು ರದೊಳೆಸೆಯಲು ಪುಷ್ಪಬಾಣದಿ ನೊಂದುಗೆನ್ನೊಡಲು ! ಕರುಣರಸಧಾರೆಯಲಿ ತಾಸನ | ಪರಿಹರಿಸಬೇಕೆಂದು ನೀನಾ || ಧರಣಿಪತಿ ನಳನೃಪಗೆ ಬಿನ್ನೆ ಸಂದಳಿಂದುಮುಖಿ | - ಪರಮದುಃಖವ ಪರಿಹರಿಸಿ ಮಿಗೆ | ಸರರಿಗುಪಕಾರಾರ್ಥವೆಸಗಲು | ಪರಮಪುಣ್ಯವಿದೆಂದು ಬೆಳ್ಳರು ಹಿರಿಯರಾದವರು || ಪರಮಬಾಂಧವ ನೀನೆನಗೆ ಸ | ತೋರಿಸು ವಿರಹದಿ ನೋಂದವಳ ಕರೆ | ಕರೆಗೆ ಗುಜಮಾಡದಿರು ಸಲಹೆಂದಳು ಸರೋಜಮುಖಿ ! ೩ ೩v