ವಿಷಯಕ್ಕೆ ಹೋಗು

ಪುಟ:ನಳ ಚರಿತೆ.djvu/೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಎಳೆ

  • { ಸಂ!

ಕರ್ಣಾಟಕ ಕಾವ್ಯಕಲಾನಿಧಿ. ಮಾಳವಾಂಧ ಕಳಿಂಗ ಕೋಸಲ ! ಚೋಳ ಮತ್ರ್ಯ ವರಾಳ ಕೊಂಕಣ | ಗೌಳ ಕುಂತಳ ಮಗಧ ಬರ್ಬರ ಪಾಂಡ್ಯ ಕರ್ಣಾಟ | ಲಾಳ ವಂಗ ಸುರಾಷ್ಟ್ರು ಕುರು ನೇ || ಪಾಳ ಭರ್ಜರ ನಿಂಧು ಮರು ಪಾಂ | ಚಾಳ ಮೊದಲಾದಖಿಳ ಧರಣಿಪಾಲರೈದಿದರು | ಧರಣಿವಳಯದಿಗಂತದವನೀ | ಕರರು ಭೂಸುರನಿದ್ದ ವಿದ್ಯಾ ! ಧರರು ನಸುಕಿಂಪುರುಷಸುಜನರು ಮಲ್ಲಗಾಯಕರು || ಪರಮರುಸಿಗಳು ಪಂಡಿತರು ಕವಿ | ವರರು ನಟಗಾಯಕರು ದೈವ | ಜ್ಞರು ಗಣಕಸಂದೋಹ ಮೆರೆದುದು ರಾಯ ಕೇಳೆಂದ || ೯ ಆಸಮಯದಲಿ ನಾರದನು ಹರಿ | ವಾಸುದೇವಾಯೆಂಬ ಸಠನವಿ | ಲಾಸಗಳ ವೀಣೆಯಲಿ ನುಡಿಸುತ ಮುನಿಗಳೆ ಗಿ ನಲಿ | ವಾಸವನ ಸಭೆಗೈತರಲು ಸಂ | ತೋಷದಿಂದಿದಿರೆದ್ದು ಮನಸಿಂ | ಹಾಸನದಿ ಕುಳ್ಳಿರಿಸಿ ಕೈಮುಗಿದೆಂದೆನನರೇಂದ್ರ ! ಎತ್ತಣಿಂದೈತಂದಿರುರ್ವಿಯೊ | ಳುಮರು ಧರಣೀಶರಲಿ ನೆರೆ | ಸತ್ಯಧರ್ಮಸುತೀಲರಾರುಂಟಲ್ಲಿ ಗುಣವೇನು | ಚಿತ್ತವಿಸಿ ಮುನಿನಾಥಯೆನಗದ | ಬಿತರಿಸಿ ಪೇಳೆನಲು ಸುರಮುನಿ | ಚಿತ ದಲಿ ನಸುನಗುತ ನುಡಿದನು ಪಾಕಶಾಸನಗೆ | ೧೧ - ಅಮರಸತಿ ಕೇಳವನಿಯಲಿ ಭೂ | ರಮಣರುಂಟು ಅನೇಕವವರೊಳು | ನಿಮಗೆ ಹೇಳ್ಳೆ ವಿದರ್ಭಪುರಪತಿ ಭೀಮನ್ಸಸತನುಜೆ | ೧ ೧೦ -