ವಿಷಯಕ್ಕೆ ಹೋಗು

ಪುಟ:ನಳ ಚರಿತೆ.djvu/೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ck. - ೧೦ ನಳಚರಿತ್ರೆ' ಕಮಲಮುಖಿ ದಮಯಂತಿಗೆಮ್ಮನ | ಸಮತಳಿಸಲುಚಿತದಿ ಸೋಯಂವರ | ಕಮಿತಬಲನ್ನಪರೈದಿ ಬರುತಿಗೆ ಧರಣಿ ಯಗಲದಲಿ | ಅಲ್ಲಿ ನೆರೆದ ಸಮಸ್ತ ಧರಣಿ | ವಲ್ಲಭರನೇನೆಂಬೆ ಪಟ್ಟಣ ! ವೆಲ್ಲ ನೆಂದುದು ದೇಶದೇಶಾಂತರದ ಯಾತಕರು || ದೆ ವಿವಾಹವ | ನಲ್ಲಿ ನೋಡುವೆನೆನುತ ಮುನಿ ಕರ | ಪಲ್ಲವರ ಎಣೆಯಲಿ ಹಂಸವನೆ ಹೊರಟ್ಟಿ | ೧೩ ಅರಸ ಕೇಳ ಮರೆ'ಂದ ನಾಮುನಿ | ವರನ ವಚನವ ಕೇಳಿ ಹೆಚ್ಚಿದ !. ವಿರಹದಲಿ ಕರಗಿದನು ಸತಿಯರಿಗೆಂದದದನ | ಪರಮಸತಿ ದಮಯಂತಿಯಳನುಸ | ಡರಿಯದಲೆಗೊಲಿದು ವಾರ್ತೆ | ಗುರುತರದ ವಸ್ತುಗಳನಿತ್ಯಬಲೆಯರ ಏಳೆಟ್ಟ ! ತರಿಸಿಯೆ«ದ ದಿವ್ಯ ರಥವನು | ಕರನಿದನು ಯನವರುಣನಾಯ | ವ್ಯರುಸಹಿತ ಹೋಂವಟ್ಟನನರಾವತಿಯನವರೆಂದ) | ಧರೆಗಿಳಿದು ಬರೆ ಮುಂದೆ ಮಾರ್ಗ | ಸ್ಮರನ ರೂಪಿನ ನೈಸಧನ ಕಂ | ಡರು ಮನೋರಾಗದಲಿ ಕಾಣಿಸಿಕೊಂಡ ರುಚಿತದು ! - ನಳಿನಮಿತ್ರನ ತೀಜದಿಂ ಧರೆ ಗಿಳಿವ ಮಹಿಮರ ಕಂಡು ಭರದಿಂ ದಿಳೆಗಿಳಿದು ಭಕ್ತಿಯಲಿ ನಳ ಕೈಮುಗಿದು ನಿಂದಿರಲು | ತಳಿತ ಹರುಷಾನಂದದಲಿ ಬರ ! ಸೆಳೆದು ಬಿಗಿಯಪ್ಪಿದರು ರಾಯನ | ಚೆಲುವನೀಕ್ಷಿಸಿ ನಲಿದು ಕೊಂಡಾಡಿದರು ಮನವೊಲಿದು | ೧೬ 03 ೧೫{