ಪುಟ:ನಿರ್ಯಾಣಮಹೋತ್ಸವ ಅಥವಾ ಲೋಕಜಾಗ್ರತೆ.djvu/೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಿರ್ಯಾಣಮಹೋತ್ಸವ, ಶಿ ಪ್ರಬಲವಾಗುತ್ತಾ ಮುತ್ತ ಬಂದಂತೆ , ಕೃತಯುಗವು ಹಾಗಿ ತ್ರೇತಾಯುಗವೂ, ತ್ರೇತಾಯುಗವು ಹೋಗಿ ದ್ರಾ ಪರಯುಗವೂ, ದ್ವಾ ಪರಯುಗವು ಹೋಗಿ ಕಲಿ ಯುಗವೂ ಸದರವಿನ ಸುತ್ತ ಮತ್ತು ಪಾ ಹೈ ವಾದವೆಂಬದು ವಿವೇಕಿಗಳಿಗೆ ತೋರಿದೆ ಹಗಲಿಕ್ಕಿಲ್ಲ, ಒಂದೊಂದು ಯುಗದಲ್ಲಿ ಅನಂತ ವರ್ಷಗಳು ಕ್ರವಿಸುತ್ತ-ಕ್ರಮಿಸುತ್ತ, ಈಗ ಕಲಿಯುಗವು ಪ್ರಸ್ತಾಗಿ ಸರಾಸರಿ ಐದು ಸಾವಿರ ವರ್ಷಗಳು ಆಗಿರಲು, ಈ ಕಲಿಯುಗದಲ್ಲಿ ಶ್ರೀ ಸಾಧುಗಳ ಸುತ್ತಮುತು ಚ : 3 ರ್ಯುಗಗಳು ಉಂಟಾದವೆಂದು ಹೇಳುವದು ಅಸಂಭವವಾಗಿ ತೋರಒಹ.ದು; ಆದರೆ ವಾಚಕರು ಹಾಗೂ ಅಸಂಭವವೆಂದು ತಿಳಿಯಲಾಗದು, ವಿಶ್ವ ಚಾಲಕನಾದ ಪರಮಾ ತ್ರನ ಕಾರ್ಯ ರೂಪವಾದ ಅಮರ್ಯಾದಿತ ವಿಶ್ವದ ರೂಪಾಂತರದ ಸಂಬಂಧ ದಿಂದ, ಯುಗಗಳ ಕಾಲಪರಿಗಣನೆಯು ಅನಂತವಾಗಿದ್ದ ರೂ, ಆ ವಿಶ್ವ ಚಾಲಕ ನ ಆಧೀನವಾದ ಒಂದು ಕ್ಷುದ್ರ ಮನುಷ್ಯ ವ್ಯಕ್ತಿಯ ವ್ಯವಹಾರದ ರೂಪಾಂತರದ ಸಂಬಂಧದಿಂದ ಯುಗಗಳ ಕಾಲಪರಿಗಣನೆಯು ಅಲ್ಪವಾಗಿರುತ್ತದೆಂಬದನ್ನು ಲಕ್ಷದಲ್ಲಿಡಬೇಕಾಗುವದು , ಈ ವತಿನ ಬೋಧವಾಗುವದಕ್ಕಾಗಿ ಒಂದು ವ್ಯಾವಹಾರಿಕ ಉದಾಹರಣವನ್ನು ತಕೆಳಾಣ ,

  • ಒಬ್ಬ ಮನುಷ್ಯನು ಚಿಕ್ಕ ತಕ್ಕಡಿಯ ಅಂಗಡಿಯನ್ನು ಹಾಕಿರುತ್ತಾನೆಂದು ಕಲ್ಪಿ ಸುವ. ಮೊದ ಮೊದಲಿಗೆ ಆ ಮನುಷ್ಯನ ನಾಮ-ರೂಪ-ಕ್ರಿಯೆಗಳು ಕೃತ ಯುಗದ ಧರ್ಮಕ್ಕೆ ಒಪ್ಪುವಹಾಗೆ ಇರುವನು . ಆಗ ಆತನು ತಾನು ಗೌರವದ ಹೆಸರಿನಿಂದ ಕರೆಯಲ್ಪಡಲಿಕ್ಕೆ ಪಾತ್ರನಲ್ಲೆ೦ದು ತಿಳಿದಿರುವನು, ಒಂಟಹೆಸರಿನಿಂದ ಕರೆದರೂ ಆನಿಗೆ ಸಿಟ್ಟ ಒರವದಿಲ್ಲ, ಆಗ ಆತನ ಉಡಿಗೆ ತೊಡಿಗೆಗಳು ಸರ್ವ ಸಾಧಾರಣವಾಗಿ ನಾಲ್ಕು ಜನರಿಗಿಂತ ಕೀಳು ಶರದವಾಗಿರುವವು , ಆತನ ಕ್ರಿಯೆಯ ಸಂಬಂಧದಿಂದ ನೋಡಿದರೆ, ಆತನು ನಿಲಾಸಕ್ಕೆ ಮೆಚ್ಚದೆ ಬಡ ವನಾಗಿ ಉದ್ಯೋಗ ತತ್ಪರತೆಯಿಂದ ಕಾಲಹರಣ ಮಾಡಲಿಕ್ಕೆ ಮೆಚ್ಚಿರುವನು. ಆಗ ಆ ವ್ಯಾಪಾರಸ್ಥನು ತನ್ನ ವಿಷಯವಾಗಿ ಗಿರಾಕಿಗಳ ಮನಸ್ಸಿನಲ್ಲಿ ಒಳ್ಳೆಯ ಭಾವನೆಯಾಗಬೇಕೆಂದು ಸರಿಯಾದ ಕಲ್ಲು ತಕ್ಕಡಿಗಳನ್ನಿಟ್ಟು, ಉತ್ತಮ ಪದಾರ್ಥ ಗಳನ್ನು ಮಾರಲಿಕ್ಕಿಟ್ಟು , ಗಿರಾಕಿಗಳೊಡನೆ ದುನುಡಿಗಳನ್ನು ನುಡಿಯುತ್ತ, ಸ್ವಲ್ಪ ಮುಂಗೋಲಾಗಿಯೇ ಪದಾರ್ಥಗಳನ್ನು ತೂಗುತ್ತ, ಕೂಡ ಕೊಳ್ಳುವಲ್ಲಿ ಅತ್ಯಂತ ಪ್ರಾಮಾಣಿಕ ಅನವನ್ನೂ , ನಿರ್ಧಾರವನ್ನೂ ತೋರಿಸಿ ದಾನಧರ್ಮತತ್ಪ ರನಾಗಿ, ಮಾಡತಕ್ಕ ಕೆಲಸಗಳನ್ನು ಕಾಲಕಾಲಕ್ಕೆ ಮಾಡುತ್ತ, ಆಯಾಸಾಮಾನು