ಪುಟ:ನಿರ್ಯಾಣಮಹೋತ್ಸವ ಅಥವಾ ಲೋಕಜಾಗ್ರತೆ.djvu/೫೦

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಿರ್ಯಾಣಮಹೋತ್ಸವ, ಆಗಿ


: - -

ವಾಗಿ ಹಲನಯೋಗ್ಯ, ಉಪಾಯಗಳಿಂದ ತನ್ನ ವ್ಯಾಪಾರದ ಲಾಭವನ್ನು ಹೆಚಿ ಸಬೇಕೆಂದು ರ್ಊಗೂ ೪ ವಾಗ, ಅವನ ತ್ರೇತಾಯುಗದ ಸ್ಮಾ ಭಿವಾನವು ಸದ ಭವನದ ರೂಪವನ್ನು ಹೊಂದಲು , ರಾಪರಯುಗಕ್ಕೆ ಆರಂಭವಾಗುವದು . ಈ ದ್ಯಾ ಪರಯುಗದ ವ.ಹಿನ್ನೆಗನುಸರಿಸಿ, ಆ ವ್ಯಾಪಾರಸ್ಥನು ತನ ನ್ನು ಜನರುಬ ಹುವಚನದಿಂದ ಕರೆದರೆ ಸಂತೋಷ ಪಡ.ವನು, ಏಕವಚನದಿಂದ ಕರೆದರೆ ತನ್ನ ಯೋ ಗ್ಯತೆಗೆ ಇದು ಸಕ್ಕದ್ದಲ್ಲೆ೦ದು ಆ ಇಮಾಧಾನ ಪಡುವನು, ಊಟ- ಉಡಿಗೆಗಳಲ್ಲಿ ಆತನ ವೈಭವದ ಲಕ್ಷಣಗಳು ತರಗತ:ವವು, ತಾನು ಸುಖೇಚ್ಛೆ ಯಿಂದ ಉಣ್ಣು ದನು , ಅದರಂತೆ ಮಂದಿಗೆ ಉಣಿಸುವನು , ಕಷ್ಟ ಪಟ್ಟು ದಡಿದು ಸುಖಪಹ ದಿದ್ದರೆ, ದುಡಿದು ಪ್ರಯೋಜನವೇನೆಂಬ ಭಾವನೆಯು ಆತನಲ್ಲಿ ಉತ್ಪನ್ನ ವಾ ಗುವದು, ಈ ಯುಗದಲ್ಲಿ ಸರಿಯಾದ ಕಲ್ಲು-ಶಕ್ಕಡಿಗಳೂ, ಅಳತೆ-ಮಾವು ಗಳಾ ಇದ್ದ ದ ತೂಕ-ಅಳತೆಗಳು ಮುಂಗಲು ಹಾಗಿ ಸವಕಲು ಆಗು ವವು, ವ್ಯಾಪಾರವು, ಪ್ರಾಮಾಣಿಕತನದ್ದಾಗಿದ್ದ ರೂ, ಆತನು ತನಗೆ ಅಪ್ರಾಮಾಣಿಕ ಜನರಿಂದಾದ ಹಾನಿಯನ್ನು, ಕಾಲ, ಪ್ರಸಂಗಗಳನ್ನು ನೋಡಿ ಗಿರಾಕಿಗಳಿಂದ ತುಂಬಿ ಕೊಳ್ಳಲಿಕ್ಕೆ ಯತ್ನಿ ಸುವನು, ತನ್ನ ಮನಸ್ಸಿಗೆ ಪ್ರಶಸ್ತ ತೋರಿದರೆ ದಾನಧರ್ಮ ಮಾಡುವನು , ಮಾಡತಕ್ಕ ಕೆಲಸಗಳನ್ನು ಕಾಲಕಾಲಕ್ಕೆ ಮಾಡುತ್ತಿದ್ದರೂ, ತನ್ನ ಕೆಲಸವನ್ನು ಬೇರೆಯವರು ಮಾಡಿದರೆ ಚಿ೦ತನೆಂಬ ಆಲಸ್ಯಾಂಕುರವು ಆತನ ಮನಸ್ಸಿನಲ್ಲಿ ಉತ್ಪನ್ನ ವಾಗುವದು , ಆಯಾ ಸಾಮಾನುಗಳನ್ನು ಆಯಾ ಸ್ಥಳದಲ್ಲಿ ಟ್ಯ ರೂ, ಅದಕ್ಕಾಗಿ ಒಮ್ಮೆ ಟ್ರೈ ಆತನ ಮನಸ್ಸು ಬೇಸರಿಯುವದು , ಹೀಗೆ ಸದಭಿಮಾನದಿಂದುಂಟಾದ ವಿಷಮತೆಯಿಂದ ಸತ್ಯಧರ್ಮವು ವಿಕೃತವಾಗಿ, ಅದರ ಮನೋರವತೆಯು ಹಸ್ಟಲು , ಅವನ ಸತ್ವವು ಇಳಿಮುಖವಾಗಿ ತಾನು ಸ್ವಪರ ಹಿತವನ್ನು ಸಾಧಿಸುವೆನೆಂದು ಆ ವ್ಯಾಪಾರ ಸ್ಪನು ಅಭಿಮಾನಪಡುವನು , ಮುಂದೆ ಆ ವ್ಯಾಪಾರಸ್ಪನ ಮನಸ್ಸು, ಯಾವ ಉಪಾಯದಿಂದಲೇ ಆಗಲಿ, ತನ್ನ ವ್ಯಾಪಾರದ ಲಾಭವನ್ನು ಹೆಚ್ಚಿಸಿ, ತಾನು ಎಲ್ಲ ವ್ಯಾಪಾರಸ್ಪರಿಗಿಂತ ಶ್ರೇಷ್ಠನಾಗಬೇಕೆಂದು ದುರಾಶೆಗೊಳ್ಳಲು , ದ್ವಾಪರಯುಗದಲ್ಲಿದ್ದ ಅವನ ಸದಭಿಮಾನವು ದುರಭಿಮಾನದ ರಾಸವನ್ನು ಹೊಂದಿ, ಕಲಿಯುಗಕ್ಕೆ ಆರಂಭವಾಗುವದು. ಕಲಿವಹಿವೆಯಿಂದ ಆ ವ್ಯಾಪಾರಸ್ಥನು ತನ್ನ ನ್ನು ಜನರು ಬರಿಯ ಬಹು ವಚನ ದಿಂದ ಕರೆದರೆ ತೃಸ್ಥನಾಗದೆ ತನ್ನ ಹೆಸರಿಗೆ ಏಹವನವಾಚಕ ಈ ನಪದಗಳನ, ಬಿ ರುದಾವಳಿಗಳನ್ನು ಹಚ್ಚಿದರೆ ಸಂತೋಷ ಪಡುವನು, ಪ್ರತಿಷ್ಠಾ ಕಾಂಕ್ಷೆಯಿಂದ ಅಂಥ