ಪುಟ:ಪೈಗಂಬರ ಮಹಮ್ಮದನು.djvu/೧೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

XV, ಇಸ್ಕಾ೦ ಮತದ ಮೂಲ ತತ್ವಗಳು ೧೬೭ ಗಳು ! ವಿದ್ಯಾ ವಿಷಯಕವಾದ ಈ ಉಪದೇಶವನ್ನು ಓದಿದಾಗ ಭರ್ತೃ ಹರಿಯು ರಚಿಸಿರುವ ಮುಂದಣ ಶ್ಲೋಕವು ಸ್ಫೂರ್ತಿಗೆ ಬರುವುದಲ್ಲವೆ! ವಿದ್ಯಾನಾಮ ನರಸ್ಯ ರೂಪಮಧಿಕಂ ಪ್ರಚ್ಛನ್ನ ಗುಪ್ತಂ ಧನಂ | ವಿದ್ಯಾ ಭೋಗಕರೀ ಯಶಸ್ಸುಖಕರೀ ವಿದ್ಯಾ ಗುರೂಣಾಂ ಗುರುಃ || ವಿದ್ಯಾ ಬಂಧುಜನೋ ವಿದೇಶ ಗಮನೇ ವಿದ್ಯಾ ಪರಾ ದೇವತಾ ! ವಿದ್ಯಾ ರಾಜ ಸುಪೂಜಿತಾ ನಹಿ ಧನಂ ವಿದ್ಯಾ ವಿಹೀನಃ ಪಶುಃ ||