೧೨ ಪ್ರಬಂಧಮುಂದರಿ-ಮೊದಲನೆಯ ಭಾಗೆ. “ಮನುಷ್ಯನ ಅಂತರವನ್ನು ಕಂಡುಹಿಡಿಯುವ ವೃತ್ತಿಯನ್ನು ಉತ್ತೇಜನ ಮಾಡಿದವರಾರು? ವಿರುದ್ಧಾರ್ಥಕ್ಕೆ, ಇದನ್ನು ಕೇಳಿ ನನ್ನ ಗಂಡಂದಿರ ಮನಸ್ಸಿನಲ್ಲಿ ಅಸಹ್ಯವೂ ರೋಷವೂ ಹುಟ್ಟಿದುವು., ಒಂದೇ ಶಬ್ದ ವನ್ನು ಒಂದೇ ವಾಕ್ಯದಲ್ಲಿ ಬೇರೆ ಬೇರೆ ಅರ್ಥಗಳಲ್ಲಿ ಪ್ರಯೋಗಿಸಕೂಡದು. ಉದಾ. “ಅಂಗಸಾಧನವು ಆರೋಗ್ಯಕ್ಕೆ ಸಾಧನವು” ಆ ನಿಜಸ್ಥಿತಿಯೇನಂದರೆ, ನಿಜವೂ ಸುಳೂ ಅವರ ಮಾತುಗಳಲ್ಲಿ ಸೇರಿಕೊಂಡಿವೆ.” ಸರ್ವನಾಮಗಳು ಯಾವ ಯಾವ ನಾಮವಾಚಕಗಳಿಗೆ ಬದಲಾಗಿ ಬಂದಿವೆಯೋ ಅದನ್ನು ಸ್ಪಷ್ಟವಾಗಿ ಸೂಚಿಸುವಂತಿರಬೇಕು. ಅದು,” (ಅವನು,” (1 ಅವರು' ಮೊದಲಾದುವಕ್ಕೆ ಅರ್ಥವು ಸಂದಿಗ್ಗವಾದರೆ ವಾಕ್ಯವನ್ನು ಬದಲಾಯಿಸಿ ತಿದ್ದಿ ಒರೆಯಬೇಕು. ಆದರೂ ಸಂದೇಹವು ತಪ್ಪದಿದ್ದರೆ ನಾಮವಾಚಕವನ್ನೇ ಮತ್ತೊಂದುಸಾರಿ ಹೇಳಬಹುದು. cಇದ= వార్య ಒಂದು ಪೂರ್ಣಾರ್ಥವನ್ನು ತೋರಿಸುವ ನಾಮಪದ ಕ್ರಿಯಾಪದಾವ್ಯಯಗಳ ಸೇರುವೆಯು ವಾಕ್ಯವೆನಿಸುವುದು. ವಾಕ್ಯದಲ್ಲಿ ಸಾಮಾನ್ಯ, ಮಿಶ್ರ, ಸಂಯೋಜಿತ ಎಂದು ಮೂರು ಬಗೆಗಳು, ಇವುಗಳ ಲಕ್ಷ್ಮಣ ಗಳನ್ನು « ಶಬ್ಲಾದರ್ಶ ' ದಲ್ಲಿ ಓದಿ ತಿಳಿಯಬೇಕು. ವಾಕ್ಯದ ಸ್ವರೂಪ, (4) ಶಬ್ದ ಕ್ರಮ, (The Order of Words). _1: ವಾಕ್ಯದಲ್ಲಿ ಕರ್ತೃಪದವು ಮೊದಲಲ್ಲಿಯೂ, ಕರ್ಮಪದವು ಮಧ್ಯದಲ್ಲಿಯೂ, ಕ್ರಿಯಾಪದವು ಕೊನೆಯಲ್ಲಿಯೂ, ಬರು ವುವು. ಉದಾ.. - ಸತ್ಪುರುಷರು ಸುಳ್ಳನ್ನು ಆಡುವುದಿಲ್ಲ,
ಪುಟ:ಪ್ರಬಂಧಮಂಜರಿ.djvu/೩೦
ಗೋಚರ