ಪುಟ:ಬೃಹತ್ಕಥಾ ಮಂಜರಿ.djvu/೩೨

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೨೯ ಬೃ ಹೆ ಆ ಭ ಮ ಜ 0 ನೀನು ದೇವಸೇನ ಮಹಾರಾಯನ ಪೊಳಲಂ ಸಾರುತ ಮೊದಲು ವರನಂನೋಡು ಪಶ್ಚಾತ್ ದೇವಸೇನ ಮಹಾರಾಯನಂ ಕಾಂಬುವದು, ವರನು ನಮ್ಮ ಸುಕುಮಾ ರಿಗೆ ತಕ್ಕವನಲ್ಲದೊಡೆ ಈ ಜಾತಕಮಂ ಆ ರಾಯಂಗೀಯ್ಯದಿರು, ಕಾರ್ಯಮನು ಕೂಲವಾಗಿದ್ದರೆ ತಕ್ಕಂತೆ ಮಾತಾಡಿ, ಅವರೊವ ವದಾದರೆ ಲಗ್ನ ಪತ್ರಿಕೆಯ ಬರೆದು ಕಳುಹಿಸುವೆನೆಂದು ತನ್ನ ಮನೋಗತವೆಲ್ಲ ಮಂ ತನ್ನ ಮಂತ್ರಿಯೊಳೊರ ದು ದೇವಸೇನ ಮಹಾರಾಯನ ಮಂತ್ರಿಯಂ ಯೋಗ್ಯವಾಗಿ ಸನ್ಮಾನಿಸಿ ತನ್ನ ಮಂತ್ರಿಯೊಡನೆ ಪ್ರಯಾಣಮಂ ಬೆಳೆಯಿಸಿ ಕಳುಹಲು, ಈ ದೇವಸೇ ನಮಹಾರಾ ಜನ ಮಂತ್ರಿಯು ಎಳಗೆಂದಿಯು ತನ್ನ ಕರುವಂ ನೆನದು ಬರುವಂದದಿಂ ಅತಾ ತುರಾದರದೊಳು ತನ್ನ ರಾಜಧಾನಿಯ೦ ಸಾರಿ, ತನೊಡೆಯನಂ ಕಂಡು, ಮ ಜರೆಯನ್ನ ಬಳಸಿ ಸಾಷ್ಟಾಂಗವೆರಗಿ, ಎಲೈ ಮಹಾರಾಜನೇ ಲಾಲಿಸು, ಮಾಳವ ದೇಶಾಂಗನೆಯ ಆಸ್ವಾದಂತತಿ ಸುಂದರವಾದ ಭಾಂಡೀಪುರದರಸು ಸುಹೋ ತ್ರರಾಯನ ಕುವರಿಯಂ ನಿನಗೆ ಸೊಸೆಯನ್ನಾಗಿ ನಿಶ್ಚಿಸಿಕೊಂಡು ಬಂದಿರುವನು. ಆ ಕನ್ಯಾಮಣಿಯಾದರೋ ಲೋಕೊ ತರ ಸುಂದರಿಯು, ಎಂದು ಅಲ್ಲಿ ನಡೆದ ಸಮಾಚಾರವನ್ನೆಲ್ಲ ಮಂ ವಿಸ್ತಾರವಾಗಿ ಬಿಸಿ ವರಪರೀಕ್ಷಾರ್ಥವಾಗಿ, ಆ ರಾಯಂ ತನ್ನ ಮಂತ್ರಿಯಂ ನನ್ನೊಡನೆ ಕಳುಹಿಸಿದ್ದಾನೆಂದೊರೆಯಲು, ರಾಯಂ ಪರಮಾಶ್ಚರ್ಯಮಗ್ನನಾಗಿ, ಸುಹೋತ್ರರಾಯನ ಮಂತ್ರಿಯ೦ ಕರೆಯಿಸಿ, ಉಚಿ ತಾಸನಾಸೀನನಂಮಾಡಿ, ಸಕಲೋಪಚಾರಗಳಿಂ ಬಹುವಾನಿಸಿ, ಕುಶಲ ಪ್ರಶ್ನೆಗಳು ಮಾಡುತ್ತಿರುವ ತಮ್ಮ ರಾಜಪ್ರಿಯ ಜಾತಕವಂ ತೆಗದು ದೇವಸೇನ ಮಹಾ ರಾಯಂಗೀಯಲು, ಆಗಲಾ ರಾಯಂ ತನ್ನ ಪುರೋಹಿತನಂ ಕರಿಸಿ, ತನ್ನ ಕುಮಾ ರನ ಜಾತಕದೊಂದಿಗಾಕಾ ಜಾತಕವನಿತ್ತು ಅವುಗಳಂಪರಿಕಿಸುವಂತೊರೆದು, ತ ಕುಮಾರನಾದ ಸುಭಾನುವಂ ಬರಿಸಿ, ಆತನಲ್ಲಿನ ವಿದ್ಯ ಕೌಶಲ್ಯಗಳಂ ಮಂತ್ರಿ ಶೇಖರಂಗ , ಹಿಸುತ್ತಲಿರ್ದ೦, ಈ ವರನಂ ಕಂಡಾಮಂತ್ರಿಯು, ಕನೈಗೆ ತಕ್ಕ ವರನೇ ದೊರತನೆಂದಾನ೦ದದೊಳಿರ್ದ೦. ಆ ರಾಜಪುರೋಹಿತನಾಜಾತಕ೦ಗಳಂ ಪರಿಕಿಸಿ ರಾಜನೊಡನೆ ಎಲೈ ಮಹಾರಾ ಜನೇ ? ಈ ಕನ್ಯಾವರರಿಗೆ ಇರುವ ಫದಿತಾರ್ಥವೂ, ದಾಂಪತ್ಯಾನುಕೂಲವೂ, ಸರ್ವೋತ್ತಮವಾಗಿರುವದು. ಈ ದಂಪತಿಗಳು ರೋಹಿಣಿ ಚಂದ್ರರಂತೆಯ, ಶ ಚೀಂದ್ರರಂತೆಯೂ, ಪಾರತೀ ಪರಮೇಶ್ವರರಂತೆಯೂ, ವಾಣೀಕಮಲಜರಂತೆಯ ಒಪತ್ಯಾ ದೀರ್ಘಾಯುಷ್ರ್ಯ ಪತ್ರ ಮಿತ್ರ ಬಾಂಧವಯುಕ್ತರಾಗಿಯೂ ಬಾಳುವರೆನಲು ದೇವಸೇನ ಮಹಾರಾಯನು ಸುಹತ್ರ ಮಹಾರಾಯನು ಲಗ್ನ ಪ್ರಯತ್ನವಂ ಮಾಡಿಹೇಳಿ ಕಳುಹಿಸಿದ ಕೂಡ್ಡೆ ಹೊರಟುಬರುತ್ತವೆಂದು ಆ