ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೧೦೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಯೋಗೀಶ್ವರ ಯಾಜ್ಞವ . ಯನರ ಬಳಿಯಲ್ಲಿ ಯಜುರ್ವೇದವನ್ನು ಅಭ್ಯಾಸ ಮಾಡಿದನು; ವೈಶಂಪಾ ಯನರ ಬಳಿ ಓದುತ್ತಿವಾಗ ಕಕ್ಕ- ಮಗನಿಗೂ ಯಾವುದೆಂದು ವಿಷ | ಯದಲ್ಲಿ ಮತ ಪ್ರಭೇದವು೦ಟಾದ್ದರಿಂದ ಕಕ್ಕನನ್ನು ಬಿಟ್ಟು, ಸ್ವಂತ ತೇಜಸ್ಸಿನಿಂದ ಯಾಜ್ಞವಲ್ಕರು ತಪಾಚರಣೆಗಾಗಿ ಹಿಮಾಲಯಕ್ಕೆ ತೆರ ಳಿದರು. ತಮ್ಮ ತಪೋಬಲದಿಂದ ಯಾಜ್ಞವಲ್ಕರು ಸFರ್ಯ ನಾರಾ ಯ ಣ ನಿ೦ರ ವರ ನ ಪಿದು ಕೆ೦ಡು, ದಿವ್ಯ ಜ್ಞಾನದಿ೦ದೆ : ಡ ಡಿ ಸ್ವತಂತ್ರ ವಾಗಿ (( ಶುಕ್ಲಯಜುರ್ವೇದವನ, ಶತಪಥ ಬ್ರಾಹ್ಮಣ, ಅಲ್ಲದೆ ಬೇರೆ ಸ್ಕೃತಿ, ತತ್ವಶಾಸ್ತ್ರಗಳನ್ನೂ ರಚಿಸಿದರು. ಬ್ರಹ್ಮಜ್ಞಾನದ ಮAಲ ಉತ್ಪಾ ದಕರಲ್ಲಿ ಯಾಜ್ಞವಲ್ಕರು ಒಬ್ಬರು; ಅದ್ದರಿಂದ, ತತ್ಕಾಲೀನ ಬ್ರಹ್ಮ ಜ್ಞಾನಿಗಳಲ್ಲಿ ಯಾಜ್ಞವಲ್ಕರು ೬೦ ವ ಣಿಗಳೆಂದು ಹೆಸರು ಪಡೆದವ ರಾಗಿದ್ದರು. ಯಾಜ್ಞ ವಲ್ಕ ಖುಷಿಗಳ ಮನಯ ದೆಣಡ್ಡದೊಂದು ವಿದ್ಯಾ ಲಯ ವಿದ್ದುದರಿಂದ ನೂರಾರು ವಿದ್ಯಾರ್ಥಿಗಳು ಅವರಲ್ಲಿರುತ್ತಿದ್ದರು; ಶುಕ್ಲಯಜುರ್ವೇದಾ ಧ್ಯಯನದಲ್ಲಿಯ೦ತ ಯಾಜ್ಞವಲ್ಕರು ಸರಿತವ ರಿದ್ದದರಿಂದ, ಯಜುರ್ವೇದದ ಶಿಕ್ಷಣಕ್ಕಾಗಿ ಎಲ್ಲರೂ ಹಂಬಲಿಸಿ ಧಾವಿಸಿ ಬರುತ್ತಿದ್ದರು. ಯಾಜ್ಞವಲ್ಕರಿಗೆ ಮೈತ್ರೇಯಿ, ಕಾತ್ಯಾ ಯಿ ನೀ ಎಂ ಬಿಬ್ಬರು ಪತ್ನಿಯ ರಿದ್ದರು; ಕಾತ್ಯಾ ನಿದೇವಿ ಯ ಹೊ ಕಟ್ಟೆ ೦ದ ಇವರಿಗೆ ಚಂದ್ರಕಾಂತ, ಮಹಾಮಘ, ವಿಜಯ ಎಂಬ ಮಕ್ಕಳಿದ್ದರು; ಮೈತ್ರೇಯಿಯು ವಿದ್ಯಾವತಿಯ ತತ್ವಜ್ಞಳೂ ಆದ ಸತಿ ಯಾಗಿದ್ದಳು. ಯಾಜ್ಞವಲ್ಕರು ಜನಕ ಮ ಸಾ ರಾಯನ ಆಶ್ರಯದಲ್ಲಿ ಬ್ಲಾಗ್ಗೆ, ಒಂದು ಸಲ ಜನಕ ಮಹಾರಾಯನು ಮಹಾ ಯಜ್ಞವನ್ನು ನೆರ ವೇರಿಸುವ ಅಟ್ಟಹಾಸವನ್ನು ಹೂಡಿದನು; ದಿಗ್ಗೇಶಗಳಿ೦ದ ತತ್ವಜ್ಞಾನಿ ಗಳಾದ ಬ್ರಾಹ್ಮಣರನ್ನು ಬರಮಾಡಿಕೊಂಡಿದ್ದನು. ಜನಕ ಮಹಾರಾ ಯನು ಬ್ರಹ್ಮವಿದ್ಯೆಯ ಭಕ್ತನ, ಸವಿಗಾರನೂ ಇದ್ದುದರಿಂದ ಬ್ರಹ್ಮ ವಿದ್ಯೆಯ ಸಂಬಂಧವಾದ ಬಿಕ್ಕಟ್ಟಿನ ಪ್ರಶ್ನೆಗಳನ್ನು ಹೇಳಿದವರಿಗೆ ಚಿನ್ನ ದಿ೦ರ ಮ ತಾಯಿ ಸಿದ ಕೆಡು ಒಂದು ಸಾವಿರ ಗೋವುಗಳನ್ನು ಬಹುಮಾನವಾಗಿಟ್ಟಿದ್ದನು. ಈ ಸಮಾರಂಭಕ್ಕೆ ನಾ ನಾ ಎ೦ಬು ವ೦ಥ ತತ್ವಜ್ಞಾನಿಗಳು ಬಂದು ಸೇರಿದ್ದರು; ಒಬ್ಬರಿಗೂ ಆ ಗೋವುಗಳನ್ನು