ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೧೮೭

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


________________

ಭಾರತೀಯ ಇತಿಹಾಸವು ಶಿವ ಉಪಾಸನೆಗಳ ಪ೦ಥಗಳು ಮೆಲ್ಲಮೆಲ್ಲಗೆ ಅಡಿಯಿಡಲಿಕ್ಕೆ ಪ್ರಾರಂಭ ಸಿದ್ದ ಎನ್ನಲಿಕ್ಕೆ ಅಡ್ಡಿಯಿಲ್ಲ. ಇದರ ಜೊತೆಯಲ್ಲಿಯೇ ದುರ್ಗಾ ಪೂಜೆಯು ಜನ ಸಾಮಾನ್ಯರಲ್ಲಿ ಸೇರಿಕೊಂಡಿತ್ತು. ಭಾರತೀಯ ಆರ್ಯರಲ್ಲಿ ಶ್ರಾದ್ಧ ಸಂಪ್ರದಾಯವು ಬಹು ಪುರಾತನ ಕಾಲದಿಂದ ನಡೆದು ಬಂದಿದೆ. ಶ್ರಾದ್ಧ ದೊಳಗೆ ಪಿತೃಸ್ಥಾನಕ್ಕೆ ಕುಳಿತು ಪೂಜೆಗೊo ಒವ ಬ್ರಾಮ್ಮಣರು ವೇದ ವೇತ , ಶೀಲಸಂಪನ್ನರೂ ಇರಲೇಬೇಕೆಂದು ಆರ್ಯರ ಮುಖ್ಯ ಕಟಾಕ್ಷವಿತ್ತು. ಭಾರತ ಕಾಲಕ ಬ್ರಾಮ್ಮಣರು ತಮ್ಮ ಗ್ರಾಮ ಧರ್ಮವನ್ನು ತ್ಯಜಿಸಿ, ಹೊಟ್ಟೆ ಗಾಗಿ ಬಗೆಬಗೆಯ ಕೀಳು ಕೆಲಸಕ್ಕೆ ಕೈ ಹಾಕಿದ್ದರೆ೦ದು ನಿಚ್ಚಳವಾಗುತ್ತದೆ; ಏಕೆಂದರೆ ಧರ್ಮ ಬಿಟ್ಟು, ಬೇರೆ ವ್ಯವಸಾಯ ವನ್ನು ಕೈ ಕೊ೦ಡ೦ಧ ಬ್ರಾಮ್ಮಣರನ್ನು ಶ್ರಾದ್ಧಕ್ಕೆ ಕೂಡ್ರಿಸಬಾರದೆಂದು ನಿರ್ಬ೦ಧ ಹಾಕಿದ್ದರು; ಪ್ರತಿಯೊಬ್ಬನು ದಿನಾಲು ತನ್ನ ಕೈಯಲ್ಲಿ ಇದ್ದ ಮಟ್ಟಿಗೆ ಚೂರು ತಾ ರಾದರೂ ದಾನ ಮಾಡಿಯೇ ತೀರಬೇಕೆಂದು ಪೂರ್ವಿಕರ ಹೇಳಿಕೆ. ಭಾರತ ಕಾಲದಲ್ಲಿ, ಭ೦ಗಾರ ಭೂಮಿ, ಎಳ್ಳು, ಆಕಳು, ವಸ್ತ್ರ, ಕನ್ಯಾ, ಮೊದಲಾದವು ದಾನ ಪರಾರ್ಧ ಗಳಾಗಿದ್ದವು; ಇವುಗಳನ್ನು ದಾನ ಮಾಡುವದು ಮನುಷ್ಯ ಕ್ಷೇಮ ಕೈ ಬಹು ಪೋಷ ಕ ವೆಂ ಒು ರಾಗಿ ಹೇಳಿರುವರು. ಶ್ರೀಕೃಷ್ಣನು ಕರ್ಣ ಪರ್ವ ದೊ ಳಿಗೆ ಒಂದು ಕಡೆಯಲ್ಲಿ ( ಒಂದು ವೇಳೆ ನಳ್ಳ ನಾ ಡಬಹುದು; ಆದರೆ ಎ೦ಧ ಪ್ರಸಂಗ ಬಂದರೂ, ಹಿ೦ಸ ಪಡಿಸಕೂಡದೆಂದು ಖ೦ಡತು೦ಡಾಗಿ. ಹಳಿರು ವನು. ಭಾರತೀಯ ಕಾಲದೊಳಗೆ ಅಹಿಂಸೆಯ ಕಲ್ಪನೆಯು ಎಷ್ಟು ಪ್ರಖರವಾಗಿತ್ತೆಂಬುದು ಇದೊ೦ದರಮೇಲಿಂದ ಗಮನಿಸಬಹು ದಾಗಿದೆ. ಅತಿಥಿಯು ಮನೆಗೆ ಬಂದರೆ, ತಾನು ಉಪವಾಸಬಿದ್ದಾದರೂ, ಅವನಿಗೆ ಅನ್ನ ಕೊಟ್ಟು ಸ೦ತುಷ್ಟ ಪಡಿಸಬೇಕೆಂದು ಭಾರತ ಕಾಲದೊಳ ಗಿದ್ದcಧ ಕಟ್ಟು ನಿಟ್ಟಾದ ನಿಯಮವು ಬೇರೆ ಯಾವ ಕಾಲ ದಲ್ಲಿಯಾ ಪ್ರಕಾರದಲ್ಲಿರುವದಕ್ಕೆ ಆಧಾರವಿಲ್ಲ. ಅತಿಧಿಯು ಉ೦ಡು ಉಳಿದ ಅನ್ನಕ್ಕೆ ಆರ್ಯರು ಅಮೃತವೆಂತಲೂ, ಗೃಹಸ್ಥಧರ್ಮದೊಳಗಿ ರುವ ಸ್ತ್ರೀಪುರುಷರು ಈ ಅಮೃತಾನ್ನ ವನ್ನು ೦ಡು ಚರಿತಾರ್ಥ ನಡೆ ಸ ಬೇಕೆಂಬದ ಪರ೦ಪರೆ೦.೦ದ ನಡೆದು ಬಂದಿರುವ ಆರ್ಯ ಸಾ೦ಪ್ರ