ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೧೯೦

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


________________

ಶ್ರೀವೇದವ್ಯಾ ಸು ಅಲ್ಪ ಚರಿತ್ರೆ. ೧೫೯ ವನ್ನು ಮಾಡುವವನು, ಮಾಡಿಸುವನೆಂದು ತಿಳಿದು ಕರ್ಮಮಾ ತೆಂದು ಕಾತ್ರ ಕರ್ಮಕ್ಕೆ ಹುರಿಗೊಳಿಸಿದನು; } ಪೂರ್ಣ ಬ್ರಮೃ ನಾದ ಶ್ರೀಕೃಷ್ಣ ನಿಗೆ ತನ್ನ ಭಕು ತನ ಸಾರಥ್ಯಕರ್ಮವನ್ನು ಅಂಗೀಕರಿಸಲಿಕ್ಕೆ ಹಚ್ಚುವ ಆ ಮ೦ಗಲ ಪ್ರಸ೦ಗವೆ೦ ತಹದು ? ಭಾರತ ಕಾಳಗದ ನಿಮಿತ್ತದಿಂದ ಇಡೀ ಜಗತ್ತಿಗೆನೇ ಸಂತೈಸುವ೦ಧದೊಂದು ಗೀತಾ ಮೃತವು ದೊರ ಕಿತು; ಈ ಗೀತಾಮೃತದಿ೦ದ ಹಿ೦ದಣ ಜನರ ತತ್ವಜ್ಞಾನವು ಹಣ್ಣು ಗೊ೦ಡು ಅದು ಸಾಕ್ಷಾತ್ ಭಗವಂತನ ಬಾಯಿಂದ ಸುರಿಯ ಹತ್ತಿತು. ಭಾರತೀಯ ರಿಗೆ ಇದೇನು ಸಾಮಾನ್ಯ ಲಾಭವೇ ? ಧರ್ಮಕ್ಕೆ ಇಳಿಗಾಲ ಒದಗಿದಾಗ ನಾನು ಮಾನವರ ಪ ತೊಟ್ಟು ಧರ್ಮೋನ್ನತಿಗಾಗಿಯೂ, ದುಷ್ಟ ನಿಗ್ರಹ ಶಿಷ್ಟ ಪರಿಪಾಲನೆಗಾ ಗಿಯ ಮೈ ಗೊಂಡು ಬರುತ್ತೆ ನೆಂದು ಭಗವಂತನು ಗೀತೆಯಲ್ಲಿ ಘಂಟಾಘೋಷವಾಗಿ ತನ್ನ ಬಾಯಾರೆ ಡಂಗುರ ಹೆ ದೆ ಭಾರತೀಯರಿಗೆ ಶಾಶ್ವತವಾದ ಶಾಂತಿಯನ್ನು ಕೊಡುವಂಧ ಅಮೃತವಾ ೯ನೆಯಾಗಿದೆ. ಈ ರೀತಿಯಾಗಿ ಭಾರತೀಯರ ಇತಿ ಹಾ ಸವೆಂದರೆ, ಬರಿಯ ಬಾಯ ಮಾತಲ್ಲದೆ, ಅದರೊಳಗೆ ತತ್ವ ಜ್ಞಾನದ ತಿರುಳು ಒಳ ಗೊ೦ಡಿದೆ. ಜಗತ್ತಿನ ನೆಮ್ಮದಿಗಾಗಿ ಭಗವಂತನು ಶ್ರೀ ಕೃಷ್ಣ ನದಿ೦ದ ಮೂರ್ತಿಗೊ೦ಡವನಾಗಿ ಪ್ರಿಯ ಗೆಳೆಯ ನಾದ ಅರ್ಜುನನ್ನು ಮುಂದು ಮಾಡಿಕೊಂಡು ಗೀತಾ ಮೃತವನ್ನು ಹೇಗೆ ಕರೆ ದನೆ, ಹಾಗೇ ಪುಣ್ಯವಂತರಾದ ಭಾರತೀಯ ರನ್ನು ನಿಮಿತ್ತ ಮಾಡಿ, ಇಡೀ ಪ್ರಪ೦ಜದ ಕ್ಷೇಮಕ್ಕಾಗಿಯೇ ಅದನ್ನು ಹೊರಡಿಸಿದ್ದಕ್ಕಾಗಿ ಭಾರತೀಯ ರು ಗರ್ವವನ್ನು ಅದರ ರಹಸ್ಯವನ್ನು ಜಗತ್ತಿನ ಎಲ್ಲ ಅಜ್ಜ ಹಾಗೂ ಅಹಂಕಾರ ಮಡುವಿನಲ್ಲಿ ಶಿಲುಕಿ ತೊಳಲುತ್ತಿರುವ ಜನಾಂಗ ಗಳಿಗೆ ತಿಳಿಸಿ ಜಾಗೃತಿಗೊಳಿಸಬೇಕಾಗಿದೆ. ಆ ಚಿನ್ನ ಗಾಲವು ಇ೦ದಿಲ್ಲ ನಾಳೆ ಬ೦ದೇ ಬರುವದು; ಆದರೆ ಎಂದು ಬರುವದೆಂಬುದನ್ನು ಮಾತ್ರ ಮನು ಸ್ಮರಿಗೆ ಹ ಳಲು ಕಷ್ಟ ಸಾಧ್ಯ. ಶ್ರೀವೇದವ್ಯಾಸರ ಅಲ್ಪ ಚರಿತ್ರೆ:-ಭಾರತ ಕಾಲದೊಳಗೆ ಬಾಳಿದ ಪವಾಡಪುರುಷರಲ್ಲಿ ಶ್ರೀವೇದವ್ಯಾಸರೊಬ್ಬರು; ಶ್ರೀವೇದವ್ಯಾಸರೆಂದರೆ ಭಾರತಕಾಲೀನ ಜನಾ೦ಗದ ಬುದ್ಧಿ; ಆದುದರಿಂದಲೇ ಭಗವಾನ್