ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೩೨೮

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


________________

ಧಮ೯ವತ ವಿಚಾರಗಳು, ೨೯೧ ಲಯ, ಸ್ಕೂಪ ಮತ್ತು ಬಸದಿಗಳೆ: ಅಯಾ ಮ ತದ ದೊರೆಗಳಿ ಗಾ ಗಲಿ, ದುಡ್ಡಿದ್ದವರಿಗಾಗಲಿ, ಗುಡಿ ಕಟ್ಟಿಸುವದು, ಅದರೊಳಗೆ ಭವ್ಯ ಮೂರ್ತಿ ಸ್ಥಾಪಿಸುವುದು, ಅದಕ್ಕಾಗಿ ಹೇರಳವಾಗಿ ದುಡ್ಡು ವೆಚ್ಚ ಮಾಡುವದು, ಈ ವಿಷಯ ಗಳೆ ಜೀವಕ್ಕೆ ಮುಖ್ಯ ಸೊಗಸಿನ ಕೃತಿ ಗಳಾದ್ದರಿಂದ, ತತ್ಕಾಲೀನ ಹಣವೆಲ್ಲವೂ ದೇವಸ್ಥಾನಗಳಿಗೆ ಸೇರಿತು. ಮುಲ್ತಾನದೊಳಗೆ ಈ ಕಾಲಕ್ಕಿದ್ದ ಒಂದು ಸೂರ್ಯನ ಭವ್ಯ ಮಂದಿರ ವನ್ನು ಕುರಿತು ಬಣ್ಣಿಸುವಾಗ ಹುಯನತ್ಸಲಗನು ಅನ್ನು ವದು. ಇಲ್ಲಿಯ ಮರ್ತಿಯು ಚಿನ್ನದ್ದು. ಮೈ ಮೇಲೆಲ್ಲ ರತ್ನ, ಹವಳ ಕೆಚ್ಚಿದ ಒಡವೆ ಗಳು. ಬೆಳಗು ಸಂಜೆಗೆ ದಿನಾಲು ದೇವರ ಮುಂದೆ ಇತ್ಯ ಗಾಯ ನಾ ದಿಗಳು ನಡೆಯುತ್ತವೆ. ದೊಡ್ಡ ದೊಡ್ಡ ರಾಜರುಗಳು ಈ ದೇವಾ ನಕ್ಕೆ ವರ್ಷಾಶನಗಳನ್ನೂ, ದಿವ್ಯವಾದ ಬೆಲೆಯುಳ್ಳ ಒಡವೆಗಳನ್ನೂ ಕಾಣಿಕೆಯಾಗಿ ಕೊಟ್ಟು, ಬಡಬಗ್ಗರಿಗಾಗಿ ಅನ್ನ ಸತ್ರಾದಿಗಳನ್ನು ಏರ್ಪ ಡಿಸಿದ್ದರಿಂದ ದಿನಾಲು ಸಾವಿರಾರು ಮಂದಿ ಯಾತ್ರಿಕರು ಇಲ್ಲಿ ಬಂದು ಮುತ್ತು ತ್ತಾರೆ. ದೇವಾಲಯದ ಸುತ್ತು ನೀರಿನ ಹೊಂಡಗಳೂ, ಬಗೆ ಬಗೆಯ ಹೂವಿನ ಗಿಡಗಳೂ ಮೆರೆಯುತ್ತಿದ್ದುದರಿಂದ೦ತೂ ಈ ದೇವ ಸ್ಥಾನವು ಬಹು ರಮಣೀಯವಾಗಿತ್ತು.” ಕಾಶಿಯ ಶ್ರೀ ವಿಶ್ವೇಶ್ವರ ದೇವಸ್ಥಾನವನ್ನು ಕುರಿತು ಬರೆಯುವಾಗ ಈ ತನ೦ದುದು - ( ಇಲ್ಲಿಯ ಈಶ್ವರನ ಪುರು ಷಾ ಕಾರದ ಮೂರ್ತಿಯು ೭೦ ಅಡಿ ಎತ್ತರವೂ, ಅಂದ ನಾ ಗಿಯ ಇರುವದರಿಂದ ಜೀವಂತ ಮನುಷ್ಯನನ್ನು ನಾ ಚಿಸುತ್ತದೆ. ದೇವರ ದರ್ಶನಕ್ಕಾಗಿ ದಿನಾಲು ೧೦ ಸಾವಿರ ಜನರ ದಟ್ಟಣೆಯಾಗು ಇದೆ.” ಧರ್ಮ ಹಾಗೂ ಈಶ್ವರ ವಿಷಯ ಕವಾದ ಹುಚ್ಚು ಕಲ್ಪನೆಗಳು ಈ ಕಾಲದ ಜನರ ತಲೆಗಳಲ್ಲಿ ತುಂಬಿ ತುಳುಕುತ್ತಿದ್ದವು. ಒ೦ದಾ ನೊ೦ದು ಕಾಲಕ್ಕೆ ತನ್ನ ವೈಚಾರಿಕ ಬೆಳಕಿನಿಂದ ಇಡೀ ಹಿಂದೂ ಧರ್ಮ ವನ್ನೇ ನಡುಗಿಸಿ ತನ್ನ ದೊಂದು ಸ್ವತಂತ್ರ ದಾ ರಿಯ ನ್ನೆ ಮಾಡಿ ಕೊಂಡಿ ರುವ ಬೌದ್ಧ ಮತದ೦ಧ ತತ್ವ ವಿಚಾರ ಪ್ರಧಾನವಾದ ಮತ ಈ ಕಾಲಕ್ಕೆ ವಿಚಾರ ವಡಗಿ, ತಲೆ ತಿರುಗಿ, ಬುದ್ಧನ ಕೂದಲೆಳೆ, ಎಲುಬಿನ ಚೂರು, ಉಗುರುಗಳನ್ನೂ ಕೂಡ ಅವನ ಭಕ್ತರು ತಮ್ಮ ಮನಸಿಗೆ