ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೪೦

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


________________

ಮಾನವನ ಜನ್ಮ ಭೂಮಿ ಯಾವದು. ೧೩ ಗಳಲ್ಲಿ ಬರೆದಿಟ್ಟಿದ್ದಾರೆ. ನಮಗಂತೂ ಬಂಗಾಲದ ಶೀ ದಾಸರೆಂಬ ವರು ಹೊಸದಾಗಿ ಬರೆದಂತೆ, ಆರ್ಯಾವರ್ತವೇ ಜಗತ್ತಿನ ತೌರು ಮನೆ ಯೆ೦ಬುವ ಕಲ್ಪನೆಯೇ ಹೆಚ್ಚು ಪ್ರಶಸ್ತವಾಗಿ ಕಾಣುತ್ತದೆ, ಶೀ, ದಾಸರು ತಮ್ಮ * : ವೈದಿಕ ಭಾರತ' ವೆ೦ಬ ಪುಸ್ತಕ ದೊಳಗೆ ಲೋಕ ಮಾನ್ಯರ ಸಿದ್ಧಾಂತಗಳನ್ನೆಲ್ಲ ಖಂಡಿಸಿ ಆರ್ಯರು ಮೊತ್ತ ಮೊದಲು ಇಲ್ಲಿಯ ನಿವಾಸಿಗಳೆಂದೂ, ಈಗಿನ ಪ೦ಜಾಬ ಪ್ರಾಂತವೇ ಪ್ರಾಚೀನ ಸುಧಾರಣೆಯ ಮಾತೃಸ್ಟಾನವಾಗಿತ್ತೆಂದೂ, ಆರ್ಯರಿಂದ ಬೇರೆಯಾದ ಬೇರೆ ಬೇರೆ ಬ೦ಧುಗಳು ಇಲ್ಲಿಂದಲೇ ಹೊರಗೆ ಹೋಗಿ ಆಯಾ ದೇಶ ಗಳಲ್ಲಿ ಒಕ್ಕಲಾದರೆಂದೂ ನಾಧಾರ ಸಿದ್ಧಪಡಿಸಿದ್ದಾರೆ. ಯಾವನ ಹೃದ ಯ ದೊಳಗೆ ಅರ್ಯರ ಪವಿತ್ರವಾದ ನೆರವು ದಡದಡನೆ ಹರಿಯುತ್ತಿ ರುವದೊ, ಅವನಿಗೆ ಆರ್ಯರು ಇಲ್ಲಿಯ ವರೆ, ಜಗತ್ತಿಗೆಲ್ಲ ಹಿಂದು ಸ್ನಾನವ ಮಾತೃಭೂಮಿಯ ಅಬೀ ಸೊಲ್ಲನ್ನು ಕೇಳಿ ಆರ್ಯ ಭೂಮಿಯ ವಿಷಯದಲ್ಲಿ ಅವನಿಗೆಷ್ಟು ಅಭಿಮಾನವೆನಿಸುವದೋ ಅಷ್ಟು ಮಧ್ಯ ಏಸಿಯ ಅಧವಾ ಉತ್ತರ ಧ್ರುವನೆ೦ದರೆ ಅನಿಸುವದೊ ? ಇದುವರೆಗೆ ಬಹುಮಟ್ಟಿಗೆ ಪಾಶ್ಚಾತ್ಯ ವಿದ್ವಾ೦ಸರೇ ನಮ್ಮ ಇತಿಹಾಸವನ್ನು ಬರೆ ಯುವ ಹಾಗು ಕೊ ಭಿಸುವ ಗುತ್ತಿಗೆ ಹೊತ್ತಿದ್ದರಿಂದ ನಮಗೆ ಅವರ ಮೇಲೆಯೇ ಅವಲಂಬಿಸಬೇಕಾಗಿತ್ತು; ಆದರೆ ನಮ್ಮ ಅದೃಷ್ಟ ದಿಂದ ಆ ಮನ್ವ೦ತರವೀಗ ಪಲ್ಲಟವಾಗಿದೆ; ಹಿಂದೂ ದೇಶದ ಪೂರ್ವ ನಿವಾಸಿಗಳು ಕಪ್ಪು ಬಣ್ಣದವರಿದ್ದರೆಂದೂ, ಅರ್ಯರು ಶೂರರೂ, ಕೆಂಬಣ್ಣದವರಾಗಿ ದ್ದರೆಂದೂ, ಅವರು ಅಲೆಯು ತ್ತಲೆಯುತ್ತ ಮಧ್ಯ ಏಸಿಯ ಅಥವಾ ಉತ್ತರ ಧ್ರುವದಿ೦ದ ಪ೦ಜಾ ಬಕ್ಕೆ ಬ೦ದರ೦ದೂ, ತಾವು ಆರ್ಯ ಬುಡ ಕಟ್ಟಿಗೆ ಸೇರಿದವರೆಂದೂ ಪಾಶ್ಚಾತ್ಯ ಚರಿತ್ರಕಾರರು ಪ್ರತಿಷ್ಠೆ ಕೊಚ್ಚಿ ಕೊ೦ಡು ಮಲ ಹಿ೦ದೂ ಜನರನ್ನು ಕಾಡು ಜನರ ಗುಂಪಿಗೆ ಸೇರಿಸಲು ಪ್ರಯತ್ನಿಸಿದ್ದಾರೆ; ಆದರೆ ಶುದ್ಧ ಅರ್ಯಸ೦ತತಿಯವರಾದ ನಮಗೆ ಈ ತರ್ಕದಿಂದ ಸಮಾಧಾನವಾಗುವದೆಂತು? ಆರ್ಯರು ಹೊರಗಿನ ಯಾವ L - ಬಂಗಾಲದ ಶ್ರೀ, ದಾಸರು ಬರ ದಿರುವ Rig-Veelic India ಎಬುದನ್ನು ಈ ಬಗ್ಗೆ ನೋಡಬಹುದು.