ಪುಟ:ಭಾರತೀಯರ ಇತಿಹಾಸ (ಪ್ರಾಚೀನ).djvu/೪೩

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


________________

ಭಾರತೀಯರ ಇತಿಹಾಸವು. ಒಕ್ಕಲತನ ಬೇಸಾಯವನ್ನೇ ತಮ್ಮ ಜೀವನದ ಮುಖ್ಯಾಧಾರವಾಗಿಟ್ಟು ಕೊ೦ಡರು; ಮತ್ತು ಆ ಬೇಸಾಯ ಕ್ಕಾಗಿಯೇ ಅವರು ದನಕರು ಅಕ ಳುಗಳನ್ನು ಹಾಕಿಕೊಂಡಿರಬೇಕಾಯಿತು. ಈ ಶುದ್ಧವಾದ ವೃತ್ತಿಯ ಲಿರುವಾಗ ಆರ್ಯರಿಗೆ ಆಕಳು, ಎತ್ತು ಇವರಡೂ ಅತಿಶಯ ಪ್ರಿಯ ತಮವಾದ ಪ್ರಾಣಿಗಳಾದವು, ಮನುಷ್ಯನ ದೇಹವನ್ನೂ, ಬುದ್ಧಿಯನೂ ಪೋಷಿಸುವಂಧ ಅ ಮೃತ ತುಲ್ಯವಾದ ರಸವನ್ನಿತ್ತು, ಮನುಷ್ಯ ಕೋಟಿ ಗೇನೇ ಜೀವನಪ್ರದವಾಗಿರುವದರಿಂದ ಅಕಳೆಂದರೆ ಭೂಲೋಕದೊಳಗೆ. ಓಡಾಡುವ ದೇವತೆಯೆಂದು ಆರ್ಯರು ತಿಳಿದಿರುವಲ್ಲಿ ಸೋಜಿಗವೇನು? ಅದರಂತೆಯೇ ತಮ್ಮ ಹೊಲಗದ್ದೆಗಳ ಬೇಸಾಯ ಕ್ಕೆ ಎತ್ತು ಎಷ್ಟೊಂದು ಅನುಪಮವಾದ ಸಹಕಾರಿಯಾಗಿರುವದೆ೦ಬದರ ಮರ್ಮ ವನ್ನು ಅರಿತು ಕೊಂಡು ಅದನ್ನು ಅವರು ಜೀವಕ್ಕೆ ತ ಮೇಲೆಂದೆಣಿಸಿದರು. ಹೀಗೆ ಆಕಳಲ್ಲಿ ಎದ್ದು ಕಾಣುವಂಧ ಸಭ್ಯತೆಯನ್ನೂ ಶ್ರಮವಿಲ್ಲದೆ ಈ ಲಾಗುವ ಗುಣವನ್ನೂ, ಬೇಸಾಯ ಕ್ಕಾಗಿ ಎತ್ತಿ ನಿಂದಾಗುವ ಹೆಚ್ಚಿನ ಪ್ರಯೋಜನ ವನ್ನೂ ಅರಿ ತವರಾ ಗಿ, ಇವೆರಡರ ಬಗ್ಗೆ ಅವರಲ್ಲಿ ಬರ ಬರು ತ್ತಾ ಆದ ರಾತಿಶಯ ವು೦ಬಾ ಗಲಿಕ್ಕೆ ಕಾರಣವಾಯಿತು. ಆರ್ಯರ ಈ ಆದರವು ಬೆಳೆಯುತ್ತ ನಡೆದು ಕೊನೆಗೆ ಆಕಳನ್ನು ದೇವರೆಂದು ಪೂಜಿಸುವ ವರೆಗೆ ಮುಟ್ಟಿತು. ಈ ಕಾಲದಲ್ಲಿ ಆರ್ಯರಿಗೆ ಗೋವುಗಳ ಹಿಂಡು ( ಗೋ ಧನ) ವೇ ದೊಡ್ಡದೊಂದು ಸಲ ಪತ್ತೆ೦ದೆನಿಸಿತು. ಯಾವಾತನ ಬಳೆ ಸಾವಿರಾರು ಆಕಳ ಹಿಂಡು ಇರುವದೋ ಅವನೇ ಶ್ರೀಮಂತ ನೆಂದು ತತ್ಕಾಲಕ್ಕೆ ಎಲ್ಲರ ಭಾವನೆಯಾಯಿತು. ಒಕ್ಕಲತನದ ರುಚಿ ಹತ್ತಿದ್ದರಿಂದ ದಟ್ಟವಾದ ಅರಣ್ಯಗಳನ್ನು ಕಡಿದು ನದಿಗಳಗುಂಟ ಸಣ್ಣ ಪುಟ್ಟ ಹಳ್ಳಿಗಳನ್ನು ಕಟ್ಟಿ ಕೊಂಡು ಇರಲಾರಂಭಿಸಿದ್ದರಿಂದ ಸೊಗಸಾದ ಊರುಗಳಿಂದಲೂ, ಅವುಗಳ ನೆರೆ ಹೊರೆ, ಸುತ್ತು ಮುತ್ತು ಹಚ್ಚನ್ನ ಬೆಳೆ ಗಳಿ೦ದ ತು೦ಬಿದ ಹೊಲಗದ್ದೆಗಳಿಂದಲೂ ಭೂ ದೇವಿಯು ಹೊಳೆಯ ಹತ್ತಿದಳು; ಕಾಡು ವೃತ್ತಿಯಿಂದ ಕುರುಬರ ಕಸಬು ಮಾಡುತ್ತಿರುವಾಗಿನ ಅವರ ಮನಃಸ್ಥಿತಿಯು ಈಗ ಬದಲಾದ್ದರಿಂದ ತಮಗೆ ಹೊತ್ತು ಹೊತ್ತಿಗೆ ಮಳೆ, ಬೆಳೆ, 'ಪೈರುಗಳನ್ನು ಕೊಡುವಂಥ ಪರ್ಜನ್ಯ ರಾಜನೂ ಭೂ