ಪುಟ:ಭಾವ ಚಿಂತಾರತ್ನಂ.djvu/೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭಾವಚಿಂಕಾರತ್ನಂ o - Y Y Y Y Y Y Y Vyay ೩ - ಮಿಗೆ ಶಾರದಾಭದಿಂ ಚಂದ್ರಮಂ ರಹಣದ | ನಗದಿಂದ ಚಲ್ಪ ರನ್ನ ಕಾಮಧೇನುವಿಂ || ಸೊಗಯಿಸುವ ಪಾಲೆ ಮಿಆಪ ತಾಮ್ರಪರ್ಣಿಯ ಸಿವಿನಿಂ ಮತ್ತು ಪೂರ್ವಾದಿಯಿಂ! ಝಗಮಗಿಪ ಬಾಲಾರ್ಕನುದಯಿಸಿದನೆಂದೆಂಬ || ಬಗೆ ಬೇಗ ಸಕ್ಷ ಣವದಿಂ ಮೂಲಮಂತ ತಾ | ನೊಗದಂದದಿಂದುದಯವಾದನಾನನಿತಯುದರದಿನವಳಸುಕುಮಾರನು 8 - ಇಪುತ್ರನಧಿಕಬಲನಿವನಾತ್ಮದೊಳೆ ಪ್ರದಿದ | ಪಾಪವಂ ಕಳವ ದುಷ್ಕೃತ್ಯಭೋಗಂಗಳಂ | ಕೃಪೆಂದ ಕಣ್ಣನನೆ ಮಅವ ಹಲವುಸಲಪಿತುಮಂದಪತ್ರಂಗಳಿಂದ || ವ್ಯಾಪಿಸುವ ಪೊಜೆಮಡುವ ಸತಿಯರ ವಿಧಾನದಾ | ಲಾರದಿಂ ರಂಜಿಸುವ ಸೂತಿಕಾಗೇಹದೊಳು | ಭೂಪನ ಕುಮಾರನಸರಂ ರತ್ನ ಮದಕನಕಪರಿಯಣದ ಮಧ್ಯದಲ್ಲಿ ಈ Hw * ಸಲ್ಪ ಸಗ್ಗಂ ನೆಲಕೆ ಕಾಲ್ಪಟ್ಟಿಯಾಗಿ ಬಂ | ಬಿಡಿದು ನಡೆತರ್ಪ ಎಡೆಗಳಮುರಿಯುರ | ನಾಲ್ವಡಿಸಿದಂದದಿಂಗೋಲಿಲ್ಲ ಸೈಪನುರೆ ಪೋ ಪುರ್ಬುಗಳ ರತಿಯ # ಗೆ ಸೊಬಗಿಂದುರೆ ಕುಕಿಲ್ಪ ಆಂದೈದೆ || ಜೋಲ್ಪ ಮುಡಿಯಬಲೆಯರೆಅಲ್ಪ ಮನದನುಳಿನ ಮ || ರ ಕಣ್ಣಿಂ ನೋಡೆ ಚಲ ಕುವರನ ಸೊಬಗು ನಾಲ್ಕುದೇ ಭೂತಳದೊಳು | X ಇದು ಸಕಲಭಕ್ಕೆ ಪದಸಂಕೇಜರೇಣುಮು | ಸ್ತದ ಮಲ್ಲಣಾರ್ಯನಾಚೇರಮಾಂಕಂಗೆ ಬೆಸ | ಸಿದ ಭಕ್ತ ಸತ್ಯೇಂದ್ರಬೋಳಕೃತಿ ಭಾವಚಿಂತಾರತ್ನ ವವಳ ಕರ್ಣ | ಹೃದಯ ಮಸ್ತಕ ವದನ ಸರ್ವಾಂಗ ಸೌಖ್ಯಕಾ | ಸ್ಪವಮುಖಿಳ ಸಜ್ಜನರ್ಗೆ ಪಂಚಾಕ್ಷರಿದು ಮಹ | ತ್ವದ ಬೋಧೆಯೆಂದೋದಿದೊಡೆ ಕೇಳಿದರಿಗಿಷ್ಟಸಿದ್ಧಿ ಸರ್ವರಿಗಪ್ಪುದು || ಮೂಜನೆಯ ಸಂಧಿ ಸಮಸ್ತಂ =:0-