ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಾ ರ ದಾ ಸಂಕಾ ತ್ಯಾಜ್ಯ ಕಾಲ ಮಂಗಳಗಳಲ್ಲಿ (ಶುಭಕಾಗ್ಯಗಳೊಳಗೆ) ಎಲ್ಲಾ ಸಂಕ್ರಮಣಗಳಲ್ಲಿ ಯೂ ಸರಿಯಾಗಿ ಹಿಂದೆಯ ಮುಂದೆಯೂ ಹದಿನಾರು ಹದಿನಾರು ಗಳ ಗೆಗಳನ್ನು ಬಿಡಬೇಕು. ಚಂದ್ರಾ ದಿಸಂಕ್ರಾಸ್ತ್ರಗಳಲ್ಲಿಯಾದರೆ ಹಿಂದೆ ಯ ಮುಂದೆಯೂ ಸೇರಿ ಕ್ರಮವಾಗಿ ಎರಡು, ಒಂಭತ್ತು, ಎರಡು, ಎಂಭತ್ತ ನಾಲ್ಕು, ಆರು, ಒಂದನೂರ ಐವತ್ತು, ಗಳಿಗೆಗಳಷ್ಟು ಬಿಡ ತಕ್ಕದ್ದು, ರಾತ್ರಿಯಲ್ಲಿ ಸಂಕ್ರಮಣವಾದರೆ ಗ್ರಹಣ ಕಾಲದಂತೆ ರಾತ್ರಿ ಯಲ್ಲಿಯೇ ಸ್ನಾನದಾನಾದಿಗಳನ್ನು ಮಾಡಬೇಕೆಂದು ಕೆಲವರು. ರಾತ್ರಿ ಯಲ್ಲಿ ಸಂಕ್ರಮಣವಾದರೂ ಹಗಲಿನಲ್ಲಿಯೇ ಸ್ನಾನ ಮುಂತಾದದ್ದನ್ನು ಆಚರಿಸಬೇಕು ರಾತ್ರಿಯಲ್ಲಿ ಕೂಡದು, ಎಂಬುದು ಸರ್ವಸಮ್ಮತವಾಗಿ ದೆ. ಬಹುದೇಶಾಚಾರವೂ ಹೀಗೆಯೇ ಇದೆ. ಯಾವನ ಜನ್ಮ ನಕ್ಷತ್ರ ದಲ್ಲಿ ಸೂರ್ಯಸಂಕ್ರಮಣವಾಗುವುದೋ ಅಂಥವನಿಗೆ ಧನಕ್ಷಯಾದಿ ಡೆಯ ಎಂಟಾಗುತ್ತದೆ, ಅದರ ಪರಿಹಾರಕ್ಕಾಗಿ ತಾವರೆಯೆಲೆಯಿಂದೊಡಗೂ ಡಿದ ಜಲದಿಂದ ಸ್ನಾನಮಾಡಬೇಕು. ವಿಷವಾಯುನಗಳೊಳಗೆ ಹಗ ಲಿನಲ್ಲಿ ಸಂಕ್ರಮಣವಾದರೆ ಪೂರ್ವಾಪರರಾತ್ರಿಗಳಲ್ಲಿಯೂ, ಆ ಹಗಲಿನ ಲ್ಲಿಯೂ, ಅಧ್ಯಯನಾಧ್ಯಾಸನಗಳನ್ನು ವರ್ಜಿಸಬೇಕು. ರಾತ್ರಿ ಸಂ ಕುಮಣವಾದರೆ ಪೂರ್ವಾಪರದಿನಗಳಲ್ಲಿಯೂ ಆರಾತ್ರಿಯಲ್ಲಿಯೂ ಬಿಡ ಬೇಕು. ಹೀಗೆ ಸಂಕ್ರಾಂತಿಯೆಂಬುದು ದಕ್ಷಿಣಿಯೆನಿಸಿಕೊಳ್ಳುತ್ತದೆ. ಹನ್ನೆರಡು ಯಾನಗಳವರೆಗೂ ಅನಧ್ಯಾಯ ಮುಂತಾದದ್ದೆಂದು ತಾತ್ರ ರ್ಯವು. ಇತರ ವಿಶೇಷಸಂಗತಿಯು ಅಯನ ಸಂಕ್ರಾಂತಿಯಲ್ಲಿ ವ್ಯ ಕ್ಯವಾಗುತ್ತದೆ. ಇಂತು ಸಂಕ್ರಾಂತ್ಯುದ್ದೇಶವು ಎರಡನೆಯದು-೨. , ಮಲಮಾಸವಿಚಾರವು. . ಅಧಿಕಮಾಸವೆಂತಲೂ, ಕ್ಷಯಮಾಸವೆಂತಲೂ, ಮಲಮಾಸ ವು ಎರಡುವಿಧ, ಸಂಕ್ರಾರಹಿತವಾದ ಮಾಸವೇ ಅಧಿಕಮಾಸ. ಸಂಕ್ರಾದಯಯುಕ್ತವಾದ ಮಾಸವು ಕ್ಷಯಮಾಸವೆನಿಸುವುದು, ಪೂರ್ವಾಧಿವಾಸಕ್ಕಿಂತಲೂ ಉತ್ತರವಾದ ಅಧಿಕಮಾಸವು ಮೂವತ್ತ ನೆಯ ಮಾಸಮೊದಲು ಮೂವತ್ತೆಂಟನೆಯ ಅಥವಾ ಮೂವತ್ತೊಂಭ ತನೆಯದರಲ್ಲೊಂದಾಗುವದು, ಕ್ಷಯಮಾಸವಾದರೋ ನೂರನಲವ