ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭಾಷಾ ಮಯಧರ್ಮಸಿದ್ದು ಸಾರ ತೊಂದು ವರ್ಷಗಳಿಗಾಗಲೀ, ಹತ್ತೊಂಭತ್ತು ವರ್ಷಗಳಿಗಾಗಲೀ ಆ ಗುತ್ತದೆ. ಅಧಿಕ ಮಾಸದಂತೆ ಅಲ್ಪ ಕಾಲದಿಂದ ಸಂಭವಿಸುವುದಿಲ್ಲ. ಕ್ಷ ಯಮಾಸವು ಕಾರಿಕ, ಮಾರ್ಗಶೀರ್ಷ, ಪ್ರವಾಸಗಳಲ್ಲೊಂದಾ ಗುವದಲ್ಲದೆ ಮತ್ತೊಂದಾಗುವುದಿಲ್ಲ. ಯಾವ ವರ್ಷದಲ್ಲಿ ಕ್ಷಯಮಾ ಸವೋ ಆ ವರ್ಷದಲ್ಲಿ ಅಧಿಕಮಾಸದ್ವಯವು. ಕ್ಷಯಮಾಸಕ್ಕಿಂತಲೂ ಮೊದಲು ಒಂದು ಅಧಿಕಮಾಸವು, ಕ್ಷಯಮಾಸಾನಂತರದಲ್ಲಿ ಒಂದು ಅಧಿಕಮಾಸವು, ಅಧಿಕಮಾಸೋದಾಹರಣೆ-ಚೈತ್ರಾ ಮಾವಾಸ್ಯೆಯಲ್ಲಿ ಮೇಷ ಸಂಕ್ರಮಣವು, ಬಳಿಕ ಶುಕ್ಲ ಪತಿಪತ್ತು ಮೊದಲ್ಗೊಂಡು ಅವಾ ವಾಸ್ಥೆಯವರೆಗೂ ಸಂಕ್ರಾಂತಿ ಯಿಲ್ಲವು, ಆ ಬಳಿಕ ಶುಕ್ಲ ಪ್ರತಿಪತ್ತಿ ನಲ್ಲಿ ವೃಷಭಸಂಕ್ರಮಣವು, ಹೀಗೆ ಸಂಕ್ರಾಂತಿರಹಿತವಾದ ಮಾಸವು ಅಧಿಕ ವೈಶಾಖ ಸಂಜ್ಞೆಯುಳ್ಳದ್ದು. ವೃಷಭ ಸಂಕ್ರಾನಿ ಯಿಂದೊಡ ಗೂಡಿದ್ದಾದರೆ ಶುದ್ಧ ವೈಶಾಖಸಂಜ್ಞೆಯುಳ್ಳದ್ದು. ಕ್ಷಯಮಾಸೋ. ದಾಹರಣೆ-ಭಾದ್ರಪದ ಕೃಷ್ಣಾ ಮಾವಾಸ್ಯೆಯಲ್ಲಿ ಕನ್ಯಾಸಂಕ್ರಮಣವು, ಆಮೇಲೆ ಆಶಿನವು ಅಧಿಕಮಾಸವು, ಶುದ್ದಾ ತಿನ ಪ್ರತಿಸತ್ತಿನಲ್ಲಿ ತು ಲಾಸಂಕ್ರಮಣವು, ಕಾರ್ತಿಕ ಶುಕ್ಲ ಪ್ರತಿಪತ್ತಿನಲ್ಲಿ ಧನುಸ್ಸಂಕ್ರಮಣ ವು, ಅದೇಮಾಸದೊಳಗೆ ಅಮಾವಾಸ್ಯೆಯಲ್ಲಿ ಮಕರಸಂಕ್ರಾನ್ತಿಯು ಹೀಗೆ ಧನುರಕರ ಸಂಕ್ರಾದಯಯುಕ್ತವಾದ ಬಂದು ಮಾಸವು ಕ್ಷಯವಾಸಸಂಜ್ಞೆಯುಳ್ಳದ್ದು. ಅದು ಮಾರ್ಗಶೀರ್ಷ ಪೌಷಗಳೆಂಬ ಮಾಸದಯಾತ್ಮಕವಾಗಿರುವ ಒಂದು ಮಾಸವೆಂದು ತಿಳಿಯತಕ್ಕದ್ದು ಆ ಮಾಸದ ಪ್ರತಿಪದಾದಿ ತಿಥಿಗಳೊಳಗೆ ಪೂರ್ವಾರ್ಧವು ಮಾರ್ಗಶಿ ರ್ಪಮಾಸವೆಂತಲೂ, ಉತ್ತರಾರ್ಧವು ಪಾಪವಾಸವೆಂತಲೂ, ಹೀಗೆ ಅತಿಥಿಗಳಿಗೂ ಮಾಸದಯಾತ್ಮ ಕತವೆಂದು ಅರಿಯುವುದು. ಈ ಮಾ ಸದೊಳಗೆ ತಿಥಿಯಪೂರ್ವಾರ್ಧದೊಳಗೆ ಮೃತನಾದವನಿಗೆ ಮಾರ್ಗಶಿ ರ್ಪವಾಸದಲ್ಲಿ ಪ್ರತ್ಯಾಬಿ ಕಶ್ರಾದ್ಧವನ್ನೂ, ಆಯಾತಿಥಿಯ ಉತ್ತರಾ ರ್ಧದಲ್ಲಿ ಮೃತನಾದವನಿಗೆ ಪಾಪ್ರವಾಸದಲ್ಲೆಂತಲೂ ನಿರ್ಣಯ, ಹೀಗೆ ಯೇ ಜನನದಲ್ಲಿ ವರ್ಧಾಪನಾದಿ ವಿಧಿಯನ್ನು ಆಚರಿಸತಕ್ಕದ್ದು, ಆಮೇಲೆ ಮಾಘಮಾವಾಸ್ಯೆಯಲ್ಲಿ ಕುಮ್ಮ ಸಂಕ್ರಮಣವು, ಬಳಿಕ ಭಾ ಲ್ಲು ಇವು ಅಧಿಕಮಾಸವು, ಶುದ್ಧ ಫಾಲ್ಗುಣ ಶುಕ್ಲಪತಿಪತ್ತಿನಲ್ಲಿ