ವಿಷಯಕ್ಕೆ ಹೋಗು

ಪುಟ:ಮನ್ಗಾರಸಕವಿ ಜಯನ್ರಾಪಕಾವ್ಯಾನ್.djvu/೧೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರ್ತಾಟಕ (ಸಂಧಿ, ಪುನರಪಿ ಮಾರ್ಗಣಮಂ ತಿರುವ ವನಿತಳೂಂದು ಮಹಾರಥಮಂ ತೊ | ಟ್ಟನೆ ಜೋಡಿಸಿರುಡರ್ದಾರವಿಕೀರ್ತಿನೃಪಂ ಕಕ್ಕಳಗಳರ್ದು | ಅನಿಮಿಷರಾಗಗನಾಂಗಣದೊಳೆ ಪೂಗ | ಅನಗಂ ಮಗುಟ್ಟು ರವಕೆಯಿಂದಿಸಿ ಕಡು | ಮುನಿಸಿಂ ಜಯಧರಣೀಪತಿ ಪನ್ನಗಶರದಿಂ ತೆಗೆದೆಚ್ಚ° ||೩೬ ಪರ ತತ್ರಾಣಿತಳಂ ಮಸ್ತಕಮಣಿ | ನಡುವೆರಲೂಳೆ ಮಿಗೆ ರಾಜಸುವೂಮಿಕೆ | ನಿಡುಸುಯ್ಯೋಳೆ ಪುಟ್ಟದ ಹಾಲಾಹಲದೊಳುರಿದುಂತಲ್ಲಿ || ಅಡಸಿದ ಕಿಚ್ಚನಲಾಫಂಬಾಣಂ | ಪದವಿಯನಲ್ಲವನುರುಪುವೆನೆನುತುಂ | ಕಡುಮಸಗಿದ ಭಸ್ಮಾಸುರಹಸ್ಯದ ತೆನಗುರ್ವಿಸಿತು ||೩೭ ನಿಟ್ಟಿ ಪರೆವೆ ಸೀವಂದದಿ ತನ್ನಂ | ಸುಟ್ಟುಂದೂಡುವ ಬೆರಲುಗಿವಂದದೆ | ದಿಟ್ಟಂ ವಿಕ್ರಮಕಲರವವೆಚ್ಚ ಮಹಾಮಣಿನಾರಾಚಂ || + ಅಟ್ಟ ಪದು ಪಿರಿದುಂ ಘಡಿಘುಡಿಸುತ | ತೊಟ್ಟನ ರವಿಕೀರ್ತಿಯನಂದಡರಿತು | ಕಟಾಸುರದಿಂ ಎಂದು ವಿಧುಂತುದನಿನನಂ ಪಿಡಿವಂತ ||«v ಎರಿದುಂ ಕೊಪಾಮೋಪದಿನಾಫಣಿ | ಕರಮೋವದ ಬಂದಡರಲೆ ಕಾಣುತ | ಖರಕರಕೀರ್ತಿಕುಮಾರಂ ಗದಿ ಗರುಡತಳೀಮುಖಕ 11 ಕರವುಂ ನೀಡಲನಿಲನಂದನನಂ | ಭರದಿಂ ಪಿಡಿದ ನಹುಷನನಗನಂ | ಕರವು ನಿರೀಕ್ಷಿಸಿ ಬಿಡುವಂದದಿ ಬಿಟ್ಟುದು ತಳಯೊಳು ||ರ್೩ ಉರಗಳೇಮುಖಮಂ ಕೆಡಿಸಿ | ಖರಕರಕೀರ್ತಿಕುಮಾರಕನೆಟ್ಟಾ | ಗರುಡಾಸ್ತ್ರ ಬಲುಸಿಡಿಲ ತನುಗೆ ಗ೨ ಮೂಡಿದ ಮಾಯೊಳು || 4311 411