೧೫೦ ಕರ್ಣಾಟಕ ಕಾವ್ಯಮಂಜರಿ wwwvw ನಡೆದಂ ನಂದನವನಕಾನಗಿ ಗ || ರೂಡಿಯಂ ನಾಕಾಂಗನೆಯುರ್ವೆರಸುತ | ನಡವ ವಿಲಾಸದಿ ವನಕೇ?ಲೀಲೆಗೆ ಸಂಭ್ರಮದಿಂದ \ ೧೩ ಹಂಸದೊಳಿಂತು ನಡೆದು ಬನಮಂ ಪೊ | ಕ್ಷರಸನನುಜ್ಞೆಯೊಳಾಅಂತವುರಂ || ಸುರಯಿದು ಮೊಗ್ಗೆ ಯನಿರವಂತಿಯ ಪೂವಂ ಪೊಸಪಡ್ಡದು || ಬಿರಿಮುಗುಳಂ ಬಕುಳದ ಎಲ್ನ ನೆದುಂ | ಸುರಹೊನ್ನೆಯು ಸಜ್ಜುಕಮಂ ಸಂಪಗೆ | ಯುರಳಂ ಕೇದಗೆಯೆಸಳಂ ತಿತಿwದಾಡಿದುದಂತಲ್ಲಿ || ೧೪ ಎಣಿಕ ವಿಮಲಮಣಿಗಣಭೂಷಣವಂ | ಕಳದು ಕರಂ ಹರಿಸದಿನೆವುವ ಪರಿ | ಮಳಯುತನವಕುಸುಮುಸಕಲಾಭರಣ ಸುನಾಮಸ್ತಕದಿಂ ||* ತೊಳಪಲತೆಗೆಗಾಲ್ಪರೆಗಂ ತೊಟ್ಟಳಿ | ಕಳಳನಿಭಾಳಕಿಯರ ಕಡುಚೆ೦ || ದಳದರನನ್ಯಜಮಾರ್ಗಣದಿಂ ಮೂಡಿದ ಮೂರ್ತಿಗಳಂತೆ || ಏಲಾಪಕ್ಷಫಲಂಗಳನೇನೆಲೆ || ವಾಣಿಯು ಪೂರಹಗಿನಿಂ ಮುಡಿವಾಳದ | ಮೂಳಮುಮಂ ಕಾಶ್ಮೀರದ ಪೂನಂ ಮುಳುಗದ ಕಿಏಗೊನರಂ | ಬಾಳಶೋಕದ ಎಡದಳಿರಂ ನವ ! ಕಾಳಾಗರುವಿನ ಸೆಕ್ಕೆಗಳಂ ತಿ | ದಾಳಲವಿಲೋಚನೆಯು ವಿಹರಿಸಿದ ಕರುಹರಿಸದಳು || ೧೩ ತರುಣಕುರಂಗವಿಲೋಚನೆಯೊರ್ವಳೆ | ಹರಿಸದಿ ಹೊಸಹಳುಕಿನ ಬಟ್ಟಲೊಳಿ || ಟೈರವಂತಿಯ ಪೂವಂ ತಗೆದುರುವೇನೇಮಲದೊಳಿಡಲು || ಎಂದುಂ ವಿಭಾಜಿಸಿದತ್ತು ಸುಧಾ | ಕರಮಂಡಲದುದರದ ನವಕಲೆಯುಂ | ಸ್ಮರವೆನರ ವಿಧುಂತುದಗೊವಿಂದುಣಬಡಿಸುವ ಭಂಗಿಯೊಳು ೧೬
- , ಮಡಿದ. ಈ