ವಿಷಯಕ್ಕೆ ಹೋಗು

ಪುಟ:ಮನ್ಗಾರಸಕವಿ ಜಯನ್ರಾಪಕಾವ್ಯಾನ್.djvu/೧೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಜಯನೃಪಕಾವ್ಯ, ೧೫೩ ತಾರ್ವಜ್ಞೆದು ತರುಣಲತಾಮಧ್ಯದ | ಬೆಳುಗಾಯೊಲೆಯ ಲಸನ್ನಿಂಬಾಧರ | ಬೆಳಜಮ್ಮನೆ ಮುರಿಗಿಕ್ಕಿದ ಮರುಗದ ಕಿಲಗೊನಪ್ಪಿದುದು || ಜಳಜಾಸ್ತ9 ತಾನಲ್ಲದು ಅದರಂ | ತೋಳಗುವ ಮೊಹಫಲಂ ತೀವಿದ ಪೋಸ | ವೆಳಸಂ ಮೆಟ್ಟಿಲೇಡವೆನುತ ಕಟ್ಟದ ಸೊಪ್ಪಿನ ತೆದಿ ||ov ಮದಪಿಕವಾಣಿಯದೊರ್ವಳ ಮೊಲೆಗಳ | ತುದಿಯೊಳೆ ಕಲಾ ರದ ಪೊದುಂಬಿದ | ಕದಳೀನಾಳಂಬಿಡಿರಿರಲಾಕಂಸ ಕೊಳಲನುತಲ್ಲಿ || ಮುದದಿಂ ಹಂತಿವಿಡಿದು ಕುಳಿತಳಿಗಳೆ || ಚದುರರ ಚಿತ್ರಗೊಳಿಸಿರುವಂಗಜ | ಸುದತಿ ಸರಾಗದಿ ನುಡಿಸುವ ವೀಣೆಯು ನಡೆಯಂಬಂದದೊಳು || ೧ ವಿಸುನಿಯ ಬಟ್ಟಲಿಕ್ಕೆ ಸಲೆ ಸೊಗಯಿಸ | ಕೂಸಗಿನ ಬಿರಿಮುಗುಳೇಳು ಕೆಂಜಾದಿಯು | ಪೊಸಮುಗುಳಂ ತಿ ದಿ ತರುಣಕದಳೀಪತಂಬೂದಿಸಿ || ಅನಿರುಳಿ ಬಡಿದಿರಲಾಕಂಸಂ ವಾ | ಸಿಸಲ೪ ಕುಳಿತು ಜಿನುಗುತಿರಲಾಕ್ಷ ! ಯಶಕಂಡದುದು ರತಿ ನುಡಿಸುವ ರಾವಣಹಸ್ತದ ತೆದಿ 0 ತಿಂದು ತಿರಿದು ಭಿಕ್ಷಬೇಡುತ ಬ | ರ್ಪರಲುಣಿವಸಳೆಗಳು ಕಾಣುತ ಕಡು | ವಿರಿದುಂ ಕಾರುಣದೋಳವರುಣಿಸಂ ಎಡಿಸುವ ಭಂಗಿಯೊಳು || ಸರಸಿಜಸನ್ನಿ ಭಲಲಿತಾನನೆದುರ 1 ವರನೀಲಾಂಟಕವಾಗಿ ಎಳಸೆ ನವ | ಪರಿಮಳಯುತಕುಸುಮಸ್ತಕಂಬಡೆದುವು ತಿಲಕಮಹೀಜಂ ||೨೧ ಸುರಭಿಕುಸುವಮಂಜರಿಯುಂ ಕುಳದೆ | ಳುರುಮುದದಿಂದಾನಿಸುವೆನೆನುತ ನವ | ಹರಿಣವಿಲೋಚನೆಯೊರ್ವಳೆ ಮದಿರಾರಸಮಂ ಮುಕ್ಕುಳಿಸಿ || - - - - - +, ವಾಟ್ಸ್: ೩, 0. 20